R Shankar (@rshankar_rnr) 's Twitter Profile
R Shankar

@rshankar_rnr

ಮಾಜಿ ಸಚಿವರು ಕರ್ನಾಟಕ ಸರ್ಕಾರ.
ವಿಧಾನ ಪರಿಷತ್ ಸದಸ್ಯರು.
Ex-Minister Karnataka government.
MLC
ರಾಣೇಬೆನ್ನೂರು.

ID: 1236950919222153218

calendar_today09-03-2020 09:44:36

353 Tweet

1,1K Followers

39 Following

R Shankar (@rshankar_rnr) 's Twitter Profile Photo

ವಿಕಲಚೇತನರಿಗೆ ಬೈಕ್ ವಿತರಣೆ ಕಾರ್ಯಕ್ರಮ. ಶ್ರೀ ಮಾನ್ಯ ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವರು ಆರ್.ಶಂಕರ್ ಹಾಗೂ ವಿವಿಧ ಮುಖಂಡರುಗಳು ಭಾಗಿಯಾಗಿದ್ದರು. #rshankar #ranebennur #bsy #bjp4karnataka

ವಿಕಲಚೇತನರಿಗೆ ಬೈಕ್ ವಿತರಣೆ ಕಾರ್ಯಕ್ರಮ.
ಶ್ರೀ ಮಾನ್ಯ ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವರು ಆರ್.ಶಂಕರ್ ಹಾಗೂ ವಿವಿಧ ಮುಖಂಡರುಗಳು ಭಾಗಿಯಾಗಿದ್ದರು.
#rshankar #ranebennur #bsy #bjp4karnataka
R Shankar (@rshankar_rnr) 's Twitter Profile Photo

ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಬಿಡಬೇಕು ಎನ್ನುವುದನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಪಕ್ಷದ ವರಿಷ್ಠರು ಇನ್ನೂ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳುತ್ತಾರೆ ಯಾರನ್ನು ಬಿಡುತ್ತಾರೆ ಎಂದು ಎಲ್ಲಿಯೂ ಹೇಳಿಲ್ಲ. ಊಹಾಪೋಹ ಕಲ್ಪನೆಯ ಸುದ್ದಿಗಳಿಗೆ ಕಿವಿಗೊಡಬೇಡಿ. #KarnatakaPolitics

R Shankar (@rshankar_rnr) 's Twitter Profile Photo

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. #Karnataka #KarnatakaPolitics Basavaraj S Bommai

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು.
#Karnataka #KarnatakaPolitics 
<a href="/BSBommai/">Basavaraj S Bommai</a>
R Shankar (@rshankar_rnr) 's Twitter Profile Photo

ಇನ್ನೂ 4 ಸಚಿವ ಸ್ಥಾನ ಉಳಿದಿವೆ.ಮುಂದೆ ಅವುಗಳಲ್ಲಿ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಏಕೆಂದರೆ ಸರ್ಕಾರ ಬರಲಿಕ್ಕೆ ನಾನು ಮಾಡಿದ ತ್ಯಾಗ ಅಮೂಲ್ಯವಾದದ್ದು ಅದೇ ರೀತಿ ಬಿಜೆಪಿ ಪಕ್ಷ ನನಗೆ ಅನ್ಯಾಯ ಮಾಡುವುದಿಲ್ಲ. ಧನ್ಯವಾದಗಳು.

R Shankar (@rshankar_rnr) 's Twitter Profile Photo

ನನ್ನ ತ್ಯಾಗಕ್ಕೆ ಹಾಗೂ ನನ್ನ ತಾಲೂಕಿನ ಜನಕ್ಕೆ ಮೋಸ ಆಗುವುದು ಬೇಡ. #ರಾಣೇಬೆನ್ನೂರು #ರಾಜಕೀಯ

R Shankar (@rshankar_rnr) 's Twitter Profile Photo

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಈ ನಾಡಿನ ಜನತೆಯ ಸೇವೆ ಮಾಡಲು ದೇವರು ನಿಮಗೆ ಇನ್ನು ಹೆಚ್ಚಿನ ಆರೋಗ್ಯ, ಆಯಸ್ಸು ನೀಡಲಿ ಎಂದು ಪ್ರಾರ್ಥಿಸುತ್ತೇನೆ. Siddaramaiah

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಈ ನಾಡಿನ ಜನತೆಯ ಸೇವೆ ಮಾಡಲು ದೇವರು ನಿಮಗೆ ಇನ್ನು ಹೆಚ್ಚಿನ ಆರೋಗ್ಯ, ಆಯಸ್ಸು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
<a href="/siddaramaiah/">Siddaramaiah</a>
R Shankar (@rshankar_rnr) 's Twitter Profile Photo

ಆತ್ಮೀಯರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುರಾರೋಗ್ಯ, ಜನಸೇವೆಯಲ್ಲಿ ಇನ್ನಷ್ಟು ಅವಕಾಶಗಳನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. ನಿಮ್ಮ ಸೇವೆ ಹೀಗೆ ಮುಂದುವರೆಯಲಿ. B Y Raghavendra

ಆತ್ಮೀಯರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುರಾರೋಗ್ಯ, ಜನಸೇವೆಯಲ್ಲಿ ಇನ್ನಷ್ಟು ಅವಕಾಶಗಳನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. 
ನಿಮ್ಮ ಸೇವೆ ಹೀಗೆ ಮುಂದುವರೆಯಲಿ.

<a href="/BYRBJP/">B Y Raghavendra</a>
R Shankar (@rshankar_rnr) 's Twitter Profile Photo

ನಾಡಿನ ಸಮಸ್ತ ಸಹೋದರ-ಸಹೋದರಿಯರಿಗೆ ಪ್ರೀತಿ, ನಂಬಿಕೆ ಹಾಗೂ ಸಹೋದರತೆಯ ಪ್ರತೀಕವಾದ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. #rakshabandhan2021

ನಾಡಿನ ಸಮಸ್ತ ಸಹೋದರ-ಸಹೋದರಿಯರಿಗೆ ಪ್ರೀತಿ, ನಂಬಿಕೆ ಹಾಗೂ ಸಹೋದರತೆಯ ಪ್ರತೀಕವಾದ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.
#rakshabandhan2021
R Shankar (@rshankar_rnr) 's Twitter Profile Photo

ನಿನ್ನೆ ನಡೆದ ಬೆಂಕಿ ದುರ್ಗಾ ತರಕಾರಿ ಮಾರುಕಟ್ಟೆಯಲ್ಲಿ ನಡೆದ ಅವಘಡದಿಂದ ಸುಟ್ಟು ಕರಕಲಾದ ಹಣ್ಣು ತರಕಾರಿ ಸೊಪ್ಪು ಕಿರಾಣಿ ದಿನಸಿ ಇನ್ನೂ ಹಲವಾರು ಅಂಗಡಿ ಮುಂಗಟ್ಟುಗಳ ವೀಕ್ಷಣೆ ಮಾಡಿ ತದನಂತರ ತೊಂಬತ್ತಕ್ಕೂ ಹೆಚ್ಚು ವ್ಯಾಪಾರಸ್ಥರಿಗೆ, ವೈಯಕ್ತಿಕವಾಗಿ ತಲಾ ಐದು ಸಾವಿರ ಪರಿಹಾರ ವಿತರಣೆ ಶ್ರೀಯುತ ಆರ್ ಶಂಕರ್ ರವರು ಮಾಡಿದರು.

Basavaraj S Bommai (@bsbommai) 's Twitter Profile Photo

ಶುಕ್ರವಾರ ನಿಧನರಾದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಯಾತ್ರೆಯ ಮುನ್ನ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಭಾವಪೂರ್ಣ ವಿದಾಯ ಹೇಳಲಾಯಿತು. ಮತ್ತೆ ಹುಟ್ಟಿ ಬನ್ನಿ ಅಪ್ಪು.... #PuneethRajkumar

ಶುಕ್ರವಾರ ನಿಧನರಾದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಯಾತ್ರೆಯ ಮುನ್ನ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಭಾವಪೂರ್ಣ ವಿದಾಯ ಹೇಳಲಾಯಿತು. 

ಮತ್ತೆ ಹುಟ್ಟಿ ಬನ್ನಿ ಅಪ್ಪು....

#PuneethRajkumar
R Shankar (@rshankar_rnr) 's Twitter Profile Photo

ರಾಜ್ಯ ಕೃಷಿ ಸಚಿವರಾದ ಶ್ರೀ ಬಿ.ಸಿ.ಪಾಟೀಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. B C Patil

ರಾಜ್ಯ ಕೃಷಿ ಸಚಿವರಾದ ಶ್ರೀ ಬಿ.ಸಿ.ಪಾಟೀಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
<a href="/bcpatilkourava/">B C Patil</a>
R Shankar (@rshankar_rnr) 's Twitter Profile Photo

ಕನ್ನಡದ ಪ್ರಸಿದ್ಧ ಕೀರ್ತನಕಾರ, ಭಕ್ತಿ ಪಂಥವನ್ನು ಉದ್ದೀಪನಗೊಳಿಸಿದ ದಾಸಶ್ರೇಷ್ಠ ಕನಕದಾಸರ ಜಯಂತಿಯ ಶುಭಾಶಯಗಳು. #KanakaDasaJayanthi

ಕನ್ನಡದ ಪ್ರಸಿದ್ಧ ಕೀರ್ತನಕಾರ, ಭಕ್ತಿ ಪಂಥವನ್ನು ಉದ್ದೀಪನಗೊಳಿಸಿದ ದಾಸಶ್ರೇಷ್ಠ ಕನಕದಾಸರ ಜಯಂತಿಯ ಶುಭಾಶಯಗಳು.

#KanakaDasaJayanthi
R Shankar (@rshankar_rnr) 's Twitter Profile Photo

ಪಬ್ಲಿಕ್ ಟಿ.ವಿಯ ಮುಖ್ಯಸ್ಥರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ರಂಗನಾಥ್ ರವರ ಮಗಳ ಮದುವೆಯ ರಿಸೆಪ್ಷನ್ ಕಾರ್ಯಕ್ರಮದಲ್ಲಿ #ಶ್ರೀಯುತ_ಆರ್_ಶಂಕರ್ ರವರು ಭಾಗಿಯಾದ ಕ್ಷಣ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡ ಅವರು ಇದ್ದರು.

ಪಬ್ಲಿಕ್ ಟಿ.ವಿಯ ಮುಖ್ಯಸ್ಥರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ರಂಗನಾಥ್ ರವರ ಮಗಳ ಮದುವೆಯ ರಿಸೆಪ್ಷನ್ ಕಾರ್ಯಕ್ರಮದಲ್ಲಿ 
#ಶ್ರೀಯುತ_ಆರ್_ಶಂಕರ್ ರವರು ಭಾಗಿಯಾದ ಕ್ಷಣ.
ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡ ಅವರು ಇದ್ದರು.
R Shankar (@rshankar_rnr) 's Twitter Profile Photo

ತಾಂತ್ರಿಕ ದೋಷದಿಂದ ಈ ಅಕೌಂಟ್ ನಿಷ್ಕ್ರಿಯಗೊಳ್ಳಲಿದೆ. R.SHANKAR_RNR ಈ ಅಕೌಂಟ್ ಫಾಲೋ ಮಾಡಿ.👇👇👇 Take a look at R.SHANKAR_RNR (R.SHANKAR_RNR): x.com/RShankar_RNR_?…