VRF🇮🇳(@roystonfe) 's Twitter Profileg
VRF🇮🇳

@roystonfe

IT CS🎓|Trekking | Farmer | 🇮🇳 Cricket .
ಕನ್ನಡಿಗ

ID:335373497

linkhttps://twitter.com/roystonfe calendar_today14-07-2011 15:51:11

3,6K Tweets

315 Followers

495 Following

Prajavani(@prajavani) 's Twitter Profile Photo

ದೇಶಕ್ಕಾಗಿ PMಗಳು ಬಲಿಯಾಗಿದ್ದಾರೆ; ಸುಳ್ಳು ಹೇಳುವ PM ಇದೇ ಮೊದಲು: ಪ್ರಿಯಾಂಕಾ

prajavani.net/elections/indi…

account_circle
TV9 Kannada(@tv9kannada) 's Twitter Profile Photo

ಯುವಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದವನ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ಭೇಟಿ: ಉಮೇಶ್ ಜಾಧವ್ ವಿರುದ್ಧ ಭುಗಿಲೆದ್ದ ಆಕ್ರೋಶ
BJP Karnataka Priyank Kharge / ಪ್ರಿಯಾಂಕ್ ಖರ್ಗೆ Dr. Umesh G Jadhav MP (Modi Ka Parivar) Karnataka Congress
tv9kannada.com/karnataka/kala…

account_circle
Javeed(@Aalammujawar112) 's Twitter Profile Photo

PublicTV ಲೇ ಅಜ್ಜ ನಿಮ್ಮ ಮನೆ ತಟ್ಟೆಯಲ್ಲಿ ಹೆಗಣ್ಣ ಬಿದ್ದಿದೆ ಮೊದಲು ಅದನ್ನ ಸರಿ ಮಾಡಪ್ಲ

@publictvnews ಲೇ ಅಜ್ಜ ನಿಮ್ಮ ಮನೆ ತಟ್ಟೆಯಲ್ಲಿ ಹೆಗಣ್ಣ ಬಿದ್ದಿದೆ ಮೊದಲು ಅದನ್ನ ಸರಿ ಮಾಡಪ್ಲ
account_circle
ಪ್ರಕಾಶ N C (ಮಾಗಡಿ)(@Prakashncmagadi) 's Twitter Profile Photo

Prajavani ನೀನು ಅಧಿಕಾರಕ್ಕೆ ಬಂದಾಗೆಲ್ಲ ನದಿಗಳು ಉಕ್ಕಿ ಹರಿತ್ತವ, ಬುರುಡೆ ಬಿಟ್ಟು ಬಿಟ್ಟು, ಜನರಿಗೆ ನಿಮ್ಮ ಸ್ಥಿತಿ ಹೇಗಿದೆ ಎಂದು ಗೊತ್ತಿದೆ.
ನಿಮ್ಮಲ್ಲಿ ಚುನಾವಣೆ ನಿಂತರೆ ಗೆಲ್ಲಲಾಗದು ಎಂದೂ, ನಿಮ್ಮ ಕುಟುಂಬದಲ್ಲಿ ಒಬ್ಬರಾದ C N ಮಂಜುನಾಥರನ್ನ ನಿಲ್ಲಿಸಿದ್ದೀರಾ, ಜನರನ್ನು ಇನ್ನೂ ಮೂರ್ಖರಾಗಿಸುವ ಪ್ರಯತ್ನ ಇನ್ಮೇಲೆ ನಡೆಯೋಲ್ಲ.ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

account_circle
Uday Kumar(@dc7143) 's Twitter Profile Photo

Prajavani ದೇಶದ 25% ಭಾಗ ಬರ ಎದುರಿಸುತ್ತಿದೆ, ಅಲ್ಲಿನೊ ಕಾಂಗ್ರೆಸ್ ಇದಿಯೇನೋ ಬುದ್ಬುಡ್ಕೆ ಮಾಲಿಂಗ!?!?

ಶಾಲೆಗೆ ಹೋಗಿದ್ದರೆ ಹಿಂಗೆಲ್ಲಾ ಮಾತಾಡೋ ಪ್ರಮೇಯ ಬರ್ತಿರ್ಲಿಲ್ಲ....!

account_circle
Bhaskar(@bhaskarvh) 's Twitter Profile Photo

Asianet Suvarna News ಈಗ ಪ್ರತಿ ತಿಂಗಳಿನ ರಿಚಾರ್ಜ್ Rs. 300/- ಇದ್ದರೂ ಸಹ ನಮ್ಮ MP ಗಳು Rs. 20000/- ಮೊಬೈಲ್ ಬಿಲ್ Allowance ತಗೊಳ್ತಿದರಂತಲ್ಲ ಸಾರ್.
ಆ ದುಂದುವೆಚ್ಚವನ್ನ ಕಡಿಮೆ ಮಾಡಬಹುದಾ ನೋಡಿ..

account_circle
Narasimhamurthi DT(@Narasim79962167) 's Twitter Profile Photo

BJP Karnataka ಯಾರಾದರೂ ತಮ್ಮ ಪ್ರಣಾಳಿಕೆ, ಮಾಡಿರುವ ಕೆಲಸಗಳ ಆಧಾರದಲ್ಲಿ ಮತ ಕೇಳುತ್ತಾರೆ ಆದರೆ ನೀವು ದೇವರ ಹೆಸರಲ್ಲಿ ಧರ್ಮದ ಹೆಸರಲ್ಲಿ ಮತ ಕೇಳಲು ನಾಚಿಕೆಯಾಗಬೇಕು

account_circle
Anjana kamath(@anjana_kamat) 's Twitter Profile Photo

Sachin Eshwar (Modi Ka Parivar) Amit Shah (Modi Ka Parivar) 350 ಕೆ.ಜಿ ಯಷ್ಟು ಆರ್.ಡಿ.ಎಕ್ಸ್ ಹೊತ್ತು 3 ದಿನಗಳ ಕಾಲ ಪುಲ್ವಾಮ ಘನಘೋರ ಹತ್ಯಾಕಾಂಡ ನಡೆಸಿದ ಉಗ್ರರು ಅಲ್ಲೇ ಸುತ್ತಾಡುತ್ತಿದ್ದಾಗ ಮಲಗಿದ್ದ ದೇಶದ ಗೃಹ ಮಂತ್ರಿ ಡೈನಮೈಟ್ ಇಡಲು ಕರ್ನಾಟಕಕ್ಕೆ ಬರ್ತಾರಂತೆ. ರಾಜ್ಯದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವಿದೆ. ಅಶಾಂತಿಯನ್ನು ಸೃಷ್ಟಿಸುವ ಹುನ್ನಾರ ನಡೆಸಿದರೆ ಚಾಣಕ್ಯನನ್ನು ಜೈಲಿಗಟ್ಟಲಾಗ್ತದೆ.

account_circle
Siddaramaiah(@siddaramaiah) 's Twitter Profile Photo

ಪ್ರಧಾನಿ Narendra Modi ಹೇಳುವ ಕಟ್ಟು ಕಥೆಗಳನ್ನು ನಂಬದಿರಿ. ಅವರು ತಮ್ಮ ಜೀವಮಾನದಲ್ಲೇ ಸತ್ಯ ಹೇಳಿದವರಲ್ಲ.


ಪ್ರಧಾನಿ @narendramodi ಹೇಳುವ ಕಟ್ಟು ಕಥೆಗಳನ್ನು ನಂಬದಿರಿ. ಅವರು ತಮ್ಮ ಜೀವಮಾನದಲ್ಲೇ ಸತ್ಯ ಹೇಳಿದವರಲ್ಲ. #MythvsTruth #ModiFails #ModiMosa
account_circle
Asianet Suvarna News(@AsianetNewsSN) 's Twitter Profile Photo

ಮೋದಿ ಎನ್ನುವವರಿಗೆ ಕಪಾಳಮೋಕ್ಷ ಹೇಳಿಕೆಗೆ ಬದ್ಧ: ಸಚಿವ ಶಿವರಾಜ್‌ ತಂಗಡಗಿ

PMO India Narendra Modi Shivaraj S Tangadagi BJP Karnataka

kannada.asianetnews.com/state/committe…

account_circle
VRF🇮🇳(@roystonfe) 's Twitter Profile Photo

ಜಗದೀಶ್ ಶೆಟ್ಟರ್ 2 ತಲೆಯ ಹಾವು ಇದ್ದ ಹಾಗೆ ಒಮ್ಮೆ ಕಾಂಗ್ರೆಸ್ನಲ್ಲಿ ಇದ್ದು ಬಿಜೆಪಿಗೆ ಬಯ್ತಾರೆ, ಇನ್ನೊಮ್ಮೆ ಬಿಜೆಪಿಯಲ್ಲಿ ಇದ್ದು ಕಾಂಗ್ರೆಸ್ಗೆ ಬಯ್ಯುತ್ತಾರೆ.. 😂
Failsindia

account_circle
ಕರ್ಣ🏹KarNa(@Democracy_08) 's Twitter Profile Photo

ಕ್ಯಾಮೆರಾದಲ್ಲಿ ಮುಖ ಕಾಣಿಸಲಿ ಅಂತ ನೀರಿನ ಒಳಗೂ ಸ್ಪೇಸ್ ಹೆಲ್ಮೆಟ್ ಹಾಕೊಂಡಿರೊ ಭೂಪ.😅

ಮೋದಿಯಿoದ ಎಲ್ಲವೂ ಸಾಧ್ಯ!!

ಕ್ಯಾಮೆರಾದಲ್ಲಿ ಮುಖ ಕಾಣಿಸಲಿ ಅಂತ ನೀರಿನ ಒಳಗೂ ಸ್ಪೇಸ್ ಹೆಲ್ಮೆಟ್ ಹಾಕೊಂಡಿರೊ ಭೂಪ.😅 ಮೋದಿಯಿoದ ಎಲ್ಲವೂ ಸಾಧ್ಯ!!
account_circle
DEEPU GOWDRU(@DEEPUVAJRAMUNI) 's Twitter Profile Photo

ಎಲ್ಲೆ ಇರಿ, ಹೇಗೆ ಇರಿ.....

ದ್ಯಾನ ಮಾಡ್ತಿರಿ....

ಚುನಾವಣೆಯಿಂದ ಚುನಾವಣೆಗೆ ದ್ಯಾನದ ಲೆವೆಲ್ ಚೆಂಜ್ ಮಾಡ್ತಿರಿ...

ಎಲ್ಲೆ ಇರಿ, ಹೇಗೆ ಇರಿ..... ದ್ಯಾನ ಮಾಡ್ತಿರಿ.... ಚುನಾವಣೆಯಿಂದ ಚುನಾವಣೆಗೆ ದ್ಯಾನದ ಲೆವೆಲ್ ಚೆಂಜ್ ಮಾಡ್ತಿರಿ...
account_circle