
ಪ್ರಕಾಶ ಜೀರ್ಗೆ ಲಿಂಗಾಯತ
@rbdian770
ಭಾರತದ ಸಮತವಾದಿಗಳಾದ ಬುದ್ಧ,ಬಸವ,ಅಂಬೇಡ್ಕರರನ್ನ ಆದರ್ಶವಾಗಿಟ್ಟು ಕೊಂಡು ಬದುಕುವ ಕನ್ನಡಿಗ, ರಾಷ್ಟ್ರೀಯ ಬಸವ ದಳದ(ರಿ) ಸದಸ್ಯ.
ID: 728273663162765312
http://www.Lingayatareligion.com 05-05-2016 17:22:26
7,7K Tweet
2,2K Followers
3,3K Following




ಕನ್ನಡಪರ ನಿಲ್ಲಿ 👏 ಬರೀ ಮಾತಿನಲ್ಲಿ ಅಲ್ಲದೇ ಅವರ ಯಾವುದೇ ಸಿನೆಮಾಗಳು ಕರ್ನಾಟಕದಲ್ಲಿ ಬಿಡುಗಡೆ ಮಾಡದ ಹಾಗೆ ನೋಡಿಕೊಳ್ಳಿ! Shivaraj S Tangadagi ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ಸುದೀಪ್ ಸರ್ ಸಹ ಅತಿಥಿಯಾಗಿಯೇ ಈ ಕಾರ್ಯಕ್ರಮಕ್ಕೆ ಹೋಗಿದ್ರು ಆದ್ರೆ ಹೈದರಾಬಾದ್ ನ ಚಿತ್ರರಂಗದ ವ್ಯಕ್ತಿಯೊಬ್ಬ ಕನ್ನಡ ವನ್ನು ಕನ್ನಡ್ ಎಂದಿದ್ದಕ್ಕೆ ಒಂದು ಕ್ಷಣವೂ ಆಲೋಚಿಸದೆ ಕನ್ನಡ್ ❌ ಅಲ್ಲಾ ಕನ್ನಡ ✅ ಎಂದು ದಿಟ್ಟ ಉತ್ತರ ಕೊಟ್ಟ Kichcha Sudeepa ಅವರ ಕನ್ನಡ ಅಭಿಮಾನ ಪ್ರೇರಣೆ ಆಗಬೇಕು. ಕನ್ನಡ ಅಭಿಮಾನ ಇರೋ ನಟರು ಆದರ್ಶವಾಗಬೇಕು.!💛❤️













