Ratheesha B R (@ratheeshabr) 's Twitter Profile
Ratheesha B R

@ratheeshabr

Director @ Harivu Creations Pvt. Ltd @Navilu Entertainment Pvt. Ltd

ID: 45759738

calendar_today09-06-2009 04:04:23

11,11K Tweet

2,2K Followers

403 Following

ಹರಿವು ಬುಕ್ಸ್ Harivu Books (@harivubooks) 's Twitter Profile Photo

ತಾಯ್ತನದ ನಾನಾ ಮೈಲುಗಲ್ಲುಗಳನ್ನು ಎಳೆ ಎಳೆಯಾಗಿ ಮಮತೆಯಿಂದ ತೆರೆದಿಡುವ ಹೊಸ ತಲೆಮಾರಿನ ಕತೆಗಳು! ಜಯನಗರದ ಹುಡುಗಿ ಎಂದೇ ಜನಪ್ರಿಯರಾದ ಮೇಘನಾ ಸುಧೀಂದ್ರ ಅವರ “ಮಿಲೇನಿಯಲ್ ಅಮ್ಮ” ಎಂಬ ಹೊಸ ಪುಸ್ತಕವನ್ನು ಇಂದೇ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ 👇🏻 harivubooks.com/products/mille… #HarivuBooks #MeghanaSudhindra #MillenialAmma

ತಾಯ್ತನದ ನಾನಾ ಮೈಲುಗಲ್ಲುಗಳನ್ನು ಎಳೆ ಎಳೆಯಾಗಿ ಮಮತೆಯಿಂದ ತೆರೆದಿಡುವ ಹೊಸ ತಲೆಮಾರಿನ ಕತೆಗಳು! ಜಯನಗರದ ಹುಡುಗಿ ಎಂದೇ ಜನಪ್ರಿಯರಾದ ಮೇಘನಾ ಸುಧೀಂದ್ರ ಅವರ “ಮಿಲೇನಿಯಲ್ ಅಮ್ಮ” ಎಂಬ ಹೊಸ ಪುಸ್ತಕವನ್ನು ಇಂದೇ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ 👇🏻
harivubooks.com/products/mille…

#HarivuBooks #MeghanaSudhindra #MillenialAmma
ಹರಿವು ಬುಕ್ಸ್ Harivu Books (@harivubooks) 's Twitter Profile Photo

ಹರಿವು ಪ್ರಕಾಶನದ ಹೊಸ ಪುಸ್ತಕ! ಸಂಜೋತಾ ಪುರೋಹಿತ ಅವರ ಹೊಸ ಕಥಾ ಸಂಕಲನ “ನೆಲವೆಲ್ಲ ನಂದಬಟ್ಟಲು” ಪುಸ್ತಕವನ್ನು ಇಂದೇ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ. harivubooks.com/products/nelav… #Harivubooks #SanjotaPurohit #Nelavellanandabattalu #newbook #newrelease #Newkannadabook #KannadaBooks #KannadaLiterature

ಹರಿವು ಪ್ರಕಾಶನದ ಹೊಸ ಪುಸ್ತಕ!
ಸಂಜೋತಾ ಪುರೋಹಿತ ಅವರ ಹೊಸ ಕಥಾ ಸಂಕಲನ “ನೆಲವೆಲ್ಲ ನಂದಬಟ್ಟಲು” ಪುಸ್ತಕವನ್ನು ಇಂದೇ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ.
harivubooks.com/products/nelav…

#Harivubooks #SanjotaPurohit #Nelavellanandabattalu #newbook #newrelease #Newkannadabook #KannadaBooks #KannadaLiterature
Ratheesha B R (@ratheeshabr) 's Twitter Profile Photo

ಥ್ರಿಲ್ಲಿಂಗ್ ಕತೆಗಳ ಆಡಿಯೋ ಸರಣಿ ಮುಂದುವರೆದಿದೆ! ಧೀರಜ್ ಪೊಯ್ಯೆಕಂಡ ಅವರ ಮೈನವಿರೇಳಿಸುವ ಹಾರರ್ ಕತೆಯೊಂದು ಆಡಿಯೋ ರೂಪದಲ್ಲಿ ಹೊರಬಂದಿದೆ. ಕೇಳಿನೋಡಿ. Spotify - open.spotify.com/episode/5swdfE… Youtube - youtu.be/J3J32wtoKn4

ಥ್ರಿಲ್ಲಿಂಗ್ ಕತೆಗಳ ಆಡಿಯೋ ಸರಣಿ ಮುಂದುವರೆದಿದೆ! ಧೀರಜ್ ಪೊಯ್ಯೆಕಂಡ ಅವರ ಮೈನವಿರೇಳಿಸುವ ಹಾರರ್ ಕತೆಯೊಂದು ಆಡಿಯೋ ರೂಪದಲ್ಲಿ ಹೊರಬಂದಿದೆ. ಕೇಳಿನೋಡಿ.

Spotify - open.spotify.com/episode/5swdfE…

Youtube - youtu.be/J3J32wtoKn4
Ratheesha B R (@ratheeshabr) 's Twitter Profile Photo

ನಾವೆಲ್ಲ ಒಟ್ಟಿಗೆ ಸಿಕ್ಕು ತಿಂಗಳುಗಳೇ ಆಗಿದ್ದವು. ನಾಡಿ ನ ಹೆಸರಾಂತ ಪ್ರಕಾಶಕರೊಂದಿಗೆ ಬಿಸಿ ಕಾಫಿ ಮತ್ತು ಬೆಚ್ಚನೆಯ ಮಾತುಕತೆ!

ನಾವೆಲ್ಲ ಒಟ್ಟಿಗೆ ಸಿಕ್ಕು ತಿಂಗಳುಗಳೇ ಆಗಿದ್ದವು. ನಾಡಿ ನ ಹೆಸರಾಂತ ಪ್ರಕಾಶಕರೊಂದಿಗೆ ಬಿಸಿ ಕಾಫಿ ಮತ್ತು ಬೆಚ್ಚನೆಯ ಮಾತುಕತೆ!
ಹರಿವು ಬುಕ್ಸ್ Harivu Books (@harivubooks) 's Twitter Profile Photo

ಕರ್ನಾಟಕದೆಲ್ಲೆಡೆ ಖ್ಯಾತಿ ಪಡೆದಿರುವ ರವಿ ಬೆಳಗೆರೆ ಅವರು ಬರೆದಿರುವ ಅದ್ಭುತ ಪುಸ್ತಕ “ಹೇಳಿ ಹೋಗು ಕಾರಣ”. ಈ ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ. harivubooks.com/products/heli-… #harivubooks #helihogukarana #ravibelagere #KannadaBooks #KannadaLiterature #BookRecommendations #ReadInKannada

Ratheesha B R (@ratheeshabr) 's Twitter Profile Photo

ಐದು ಮೂಲೆ ಮನೆ!!! ಎದೆ ಜಲ್ಲೆನಿಸುವ ಹಾರರ್ ಕತೆ... ಕೇಳಿನೋಡಿ. ಯೂಟ್ಯೂಬ್ - youtu.be/F3-8QAhWU14?si… ಸ್ಪಾಟಿಫೈ - open.spotify.com/episode/74UlGT…

ಐದು ಮೂಲೆ ಮನೆ!!! ಎದೆ ಜಲ್ಲೆನಿಸುವ ಹಾರರ್ ಕತೆ... ಕೇಳಿನೋಡಿ.

ಯೂಟ್ಯೂಬ್ - youtu.be/F3-8QAhWU14?si…

ಸ್ಪಾಟಿಫೈ - open.spotify.com/episode/74UlGT…
Ratheesha B R (@ratheeshabr) 's Twitter Profile Photo

ಮೂರು ವಿಶೇಷ ಪುಸ್ತಕಗಳೊಂದಿಗೆ ಈ ಸಲದ ಓದುಗೆ ಸುಗ್ಗಿ ಸಂಭ್ರಮಿಸಲಿದೆ. ಗಟ್ಟಿ ಕತೆಗಳಿರುವ “ಸೂಪರ್ ಗಾಡ್ ಸಣ್ಣಯ್ಯ” ಕತಾಸಂಕಲನ, ಕನ್ನಡಕ್ಕೆ ಹೊಚ್ಚಹೊಸತು ಎನಿಸುವಂತಹ “ಮಿಲೇನಿಯಲ್ ಅಮ್ಮ”, ಜೊತೆಗೆ ಹೊಸ ಜಗತ್ತನ್ನು ನಮ್ಮೆದುರು ತೆರೆದಿಡುವ ‘ಜಂಕ್ಷನ್ ಪಾಯಿಂಟ್.’ ತಪ್ಪದೇ ಬನ್ನಿ! ೦೨-೦೮-೨೦೨೫ ಸಂಜೆ ೩:೩೦

ಮೂರು ವಿಶೇಷ ಪುಸ್ತಕಗಳೊಂದಿಗೆ ಈ ಸಲದ ಓದುಗೆ ಸುಗ್ಗಿ ಸಂಭ್ರಮಿಸಲಿದೆ. ಗಟ್ಟಿ ಕತೆಗಳಿರುವ “ಸೂಪರ್ ಗಾಡ್ ಸಣ್ಣಯ್ಯ” ಕತಾಸಂಕಲನ, ಕನ್ನಡಕ್ಕೆ ಹೊಚ್ಚಹೊಸತು ಎನಿಸುವಂತಹ “ಮಿಲೇನಿಯಲ್ ಅಮ್ಮ”, ಜೊತೆಗೆ ಹೊಸ ಜಗತ್ತನ್ನು ನಮ್ಮೆದುರು ತೆರೆದಿಡುವ ‘ಜಂಕ್ಷನ್ ಪಾಯಿಂಟ್.’ ತಪ್ಪದೇ ಬನ್ನಿ! 
೦೨-೦೮-೨೦೨೫
ಸಂಜೆ ೩:೩೦
Ratheesha B R (@ratheeshabr) 's Twitter Profile Photo

ನಾಳೆ ಪುಸ್ತಕ ಬಿಡುಗಡೆ ಇದೆ! ಹೊಸ ಬಗೆಯ ಆಲೋಚನೆಯ ಪುಸ್ತಕ. ನಿಮ್ಮ ಬೆಂಬಲವಿರಲಿ. harivubooks.com/products/sante…

ನಾಳೆ ಪುಸ್ತಕ ಬಿಡುಗಡೆ ಇದೆ! ಹೊಸ ಬಗೆಯ ಆಲೋಚನೆಯ ಪುಸ್ತಕ. ನಿಮ್ಮ ಬೆಂಬಲವಿರಲಿ. 
harivubooks.com/products/sante…
Vallish Kumar S (@vallishkumar) 's Twitter Profile Photo

“ಸಂತೆಯಲ್ಲಿ ಕನ್ನಡಿಗ" ಕೃತಿ ಈಗ ನಿಮ್ಮ ಮುಂದಿದೆ. ಇದರ ಮೂಲಕ ಕನ್ನಡಿಗರಲ್ಲಿ ಉದ್ಯಮಶೀಲತೆಯ ಹುರುಪು ಹೆಚ್ಚಾಗಲಿ ಎಂದು ಆಶಿಸುತ್ತೇನೆ. ಈ ನಿಟ್ಟಿನಲ್ಲಿ ಪುಸ್ತಕದ ಬಿಡುಗಡೆ ಮುಂಬರುವ ಹಲವು ಕೆಲಸಗಳಿಗೆ ಮೊದಲ ಹೆಜ್ಜೆಯಾಗಿದೆ. ಇನ್ನಷ್ಟು ಮಾಹಿತಿ ಸಧ್ಯದಲ್ಲೇ...

“ಸಂತೆಯಲ್ಲಿ ಕನ್ನಡಿಗ" ಕೃತಿ ಈಗ ನಿಮ್ಮ ಮುಂದಿದೆ. ಇದರ ಮೂಲಕ ಕನ್ನಡಿಗರಲ್ಲಿ ಉದ್ಯಮಶೀಲತೆಯ ಹುರುಪು ಹೆಚ್ಚಾಗಲಿ ಎಂದು ಆಶಿಸುತ್ತೇನೆ. ಈ ನಿಟ್ಟಿನಲ್ಲಿ ಪುಸ್ತಕದ ಬಿಡುಗಡೆ ಮುಂಬರುವ ಹಲವು ಕೆಲಸಗಳಿಗೆ ಮೊದಲ ಹೆಜ್ಜೆಯಾಗಿದೆ. ಇನ್ನಷ್ಟು ಮಾಹಿತಿ ಸಧ್ಯದಲ್ಲೇ...
Ratheesha B R (@ratheeshabr) 's Twitter Profile Photo

ಇದು ನಿಜವಾಗಲೂ ನಡೆದದ್ದು. ಇದಕ್ಕೆ ಇದನ್ನು ಬರೆದವರೇ ಸಾಕ್ಷಿ! ಕೇಳಿನೋಡಿ ‘ಕೊಲೆಯಾದವನೇ ಕೊಲೆಗಾರ!’ youtu.be/m_r-mbfWKEw open.spotify.com/episode/4Vguit…

ಇದು ನಿಜವಾಗಲೂ ನಡೆದದ್ದು. ಇದಕ್ಕೆ ಇದನ್ನು ಬರೆದವರೇ ಸಾಕ್ಷಿ! ಕೇಳಿನೋಡಿ ‘ಕೊಲೆಯಾದವನೇ ಕೊಲೆಗಾರ!’

youtu.be/m_r-mbfWKEw

open.spotify.com/episode/4Vguit…
Ratheesha B R (@ratheeshabr) 's Twitter Profile Photo

ಮಲೆನಾಡಿನ ಕತೆಗಳಲ್ಲಿ ತುಂಬಾ ಇಷ್ಟವಾದ ಒಂದು ಪುಸ್ತಕವೆಂದರೆ ಒಂದಾನೊಂದು ಮಲೆನಾಡಿನಲ್ಲಿ! ಇದು ಇಂದು ಅಂಕಿತ ವಿಶ್ವವಾಣಿ ಟಾಪ್ ೧೦ ನಲ್ಲಿ ಕಾಣಿಸಿಕೊಂಡಿದೆ. ಈ ಪುಸ್ತಕ ನಿಮಗೆ ಖಂಡಿತ ನಿರಾಸೆ ಮಾಡದು! harivubooks.com/products/ondan…

ಮಲೆನಾಡಿನ ಕತೆಗಳಲ್ಲಿ ತುಂಬಾ ಇಷ್ಟವಾದ ಒಂದು ಪುಸ್ತಕವೆಂದರೆ ಒಂದಾನೊಂದು ಮಲೆನಾಡಿನಲ್ಲಿ! 
ಇದು ಇಂದು ಅಂಕಿತ ವಿಶ್ವವಾಣಿ ಟಾಪ್ ೧೦ ನಲ್ಲಿ ಕಾಣಿಸಿಕೊಂಡಿದೆ. ಈ ಪುಸ್ತಕ ನಿಮಗೆ ಖಂಡಿತ ನಿರಾಸೆ ಮಾಡದು!

harivubooks.com/products/ondan…
Ratheesha B R (@ratheeshabr) 's Twitter Profile Photo

ಬನ್ನಿ, ವಾಸುದೇವ್ ಮೂರ್ತಿ ಅವರೊಂದಿಗೆ ಒಂದು ಚಂದದ ಮಾತುಕತೆ ಮಾಡೋಣ. ಮಾತುಕತೆಯಲ್ಲಿ ಪಾಲ್ಗೊಳ್ಳಲು ಬಯಸುವವರು ಈ ಗೂಗಲ್‌ ಫಾರ್ಮಿನಲ್ಲಿ ತಮ್ಮ ವಿವರವನ್ನು ನೀಡಿ. docs.google.com/forms/d/e/1FAI…

ಬನ್ನಿ, ವಾಸುದೇವ್ ಮೂರ್ತಿ ಅವರೊಂದಿಗೆ ಒಂದು ಚಂದದ ಮಾತುಕತೆ ಮಾಡೋಣ. ಮಾತುಕತೆಯಲ್ಲಿ ಪಾಲ್ಗೊಳ್ಳಲು ಬಯಸುವವರು ಈ ಗೂಗಲ್‌ ಫಾರ್ಮಿನಲ್ಲಿ ತಮ್ಮ ವಿವರವನ್ನು ನೀಡಿ.
docs.google.com/forms/d/e/1FAI…
ಹರಿವು ಬುಕ್ಸ್ Harivu Books (@harivubooks) 's Twitter Profile Photo

ಡಾ. ಎಂ. ವಿ ನಾಗರಾಜರಾವ್ ಅವರು ಅನುವಾದಿಸಿರುವ ‘ಆ ರಹಸ್ಯ ಕಾಪಾಲಿಕ ಮಠ’ ಪುಸ್ತಕದಲ್ಲಿ ಕಾಪಾಲಿಕರ ನಿಗೂಢ ಬದುಕನ್ನು ಕುರಿತ ರೋಚಕ ಕಥೆಗಳು ಇಲ್ಲಿವೆ. ಈ ಪುಸ್ತಕವನ್ನು ಇಂದೇ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ. harivubooks.com/products/aa-ra… #harivubooks #aarahasyakapalikamaya #Kapalika #MysteryBooks #KannadaLiterature

ಡಾ. ಎಂ. ವಿ ನಾಗರಾಜರಾವ್ ಅವರು ಅನುವಾದಿಸಿರುವ ‘ಆ ರಹಸ್ಯ ಕಾಪಾಲಿಕ ಮಠ’ ಪುಸ್ತಕದಲ್ಲಿ ಕಾಪಾಲಿಕರ ನಿಗೂಢ ಬದುಕನ್ನು ಕುರಿತ ರೋಚಕ ಕಥೆಗಳು ಇಲ್ಲಿವೆ. ಈ ಪುಸ್ತಕವನ್ನು ಇಂದೇ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ.
harivubooks.com/products/aa-ra…
#harivubooks #aarahasyakapalikamaya #Kapalika #MysteryBooks #KannadaLiterature
ಹರಿವು ಬುಕ್ಸ್ Harivu Books (@harivubooks) 's Twitter Profile Photo

ಕಥೆ ನಿಮ್ಮದು! ನಿರ್ಮಾಣ ನಮ್ಮದು... ನಿಮ್ಮಲ್ಲಿ ಆಸಕ್ತಿ ಇದ್ದರೆ, [email protected] ಗೆ ಇ-ಮೇಲ್ ಬರೆಯಿರಿ. #harivubooks #kathenimmadu #horrorstory #devva #bhoota

ಕಥೆ ನಿಮ್ಮದು! ನಿರ್ಮಾಣ ನಮ್ಮದು...
ನಿಮ್ಮಲ್ಲಿ ಆಸಕ್ತಿ ಇದ್ದರೆ, support@harivubooks.com ಗೆ ಇ-ಮೇಲ್ ಬರೆಯಿರಿ.
#harivubooks #kathenimmadu #horrorstory #devva #bhoota
Vallish Kumar S (@vallishkumar) 's Twitter Profile Photo

ಇಂದು ಸಂಜೆ ಕ್ಯಾನರಿಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಮುನ್ನಡೆಸುತ್ತಿರುವ ರಘು ಚಂದ್ರಶೇಖರಯ್ಯ ಮತ್ತು ರಾಮನ್ ಸುಬ್ಬ ರಾವ್ ಅವರೊಡನೆ ತಮ್ಮ ಉದ್ಯಮ ನಡೆಸಿಕೊಂಡು ಬಂದ ದಾರಿಯನ್ನು ತಿಳಿಯುತ್ತಾ, ಇಂದಿನ ತಲೆಮಾರಿನ ಉದ್ಯಮಿಗಳ ಸವಾಲುಗಳನ್ನು ಚರ್ಚಿಸುತ್ತಾ ಒಂದು ತಾಸು ಕಳೆದದ್ದೇ ತಿಳಿಯಲಿಲ್ಲ.. #ಸಂತೆಯಲ್ಲಿ_ಕನ್ನಡಿಗ #santeyallikannadiga

ಇಂದು ಸಂಜೆ ಕ್ಯಾನರಿಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಮುನ್ನಡೆಸುತ್ತಿರುವ ರಘು ಚಂದ್ರಶೇಖರಯ್ಯ ಮತ್ತು ರಾಮನ್ ಸುಬ್ಬ ರಾವ್ ಅವರೊಡನೆ ತಮ್ಮ ಉದ್ಯಮ ನಡೆಸಿಕೊಂಡು ಬಂದ ದಾರಿಯನ್ನು ತಿಳಿಯುತ್ತಾ, ಇಂದಿನ ತಲೆಮಾರಿನ ಉದ್ಯಮಿಗಳ ಸವಾಲುಗಳನ್ನು ಚರ್ಚಿಸುತ್ತಾ ಒಂದು ತಾಸು ಕಳೆದದ್ದೇ ತಿಳಿಯಲಿಲ್ಲ..

#ಸಂತೆಯಲ್ಲಿ_ಕನ್ನಡಿಗ #santeyallikannadiga