
Ramesh gowda
@rameshgowda_784
ID: 1565895956733669377
03-09-2022 02:54:51
13 Tweet
10 Followers
47 Following

ಹೆಮ್ಮೆಯ ಕನ್ನಡಿಗ, ಬಹುಭಾಷಾ ನಟ, ಅಭಿನಯ ಚಕ್ರವರ್ತಿ Kichcha Sudeepa ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. #Happybirthdaysudeepsir




ಕನ್ನಡ ಎಲ್ಲಿದೆ ಇಲ್ಲಿ?? ಕನ್ನಡವನ್ನು ಮೂಲೆಗುಂಪು ಮಾಡುತ್ತಿರುವವರಲ್ಲಿ ಇಲ್ಲಿನವರ ಪಾಲು ಹೆಚ್ಚು, ನಂತರ ವಲಸಿಗರು.. ಇಲ್ಲಿರುವ ವ್ಯಕ್ತಿಗಳಲ್ಲಿ ಕನ್ನಡಕ್ಕಿಂತ ದೊಡ್ಡವರು ಯಾರೂ ಇಲ್ಲ.. ಬೇರೆ ರಾಜ್ಯಗಳಿಂದ ಯಾರೇ ಬರಲಿ, ವಿದೇಶದಿಂದ ಲೂ ಬರಲಿ ಎಲ್ಲಾ ಕಡೆ ಕನ್ನಡ ಇರಬೇಕು.. ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಬೆಂಗಳೂರು.




