pushpa Parshu 💞💞 (@pushpaparshu) 's Twitter Profile
pushpa Parshu 💞💞

@pushpaparshu

ನಿನ್ನೆಲ್ಲಾ ನಿರ್ಧಾರಗಳಿಗೂ
ತಲೆಬಾಗಿರುವೇನು ಮಹಾದೇವ
ಅಳಿಸುವುದು, ಉಳಿಸುವುದು
ಕೈ ಹಿಡಿದು ನಡೆಸುವುದು ನಿನಗೆ ಬಿಟ್ಟಿದ್ದು;

ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದ

ID: 1439755094505902086

calendar_today20-09-2021 00:56:40

1,1K Tweet

907 Takipçi

425 Takip Edilen

pushpa Parshu 💞💞 (@pushpaparshu) 's Twitter Profile Photo

"ಗುರುವೇ"🌹🙏 "ಪೂಜ್ಯಾಯಾ ರಾಘವೇಂದ್ರಾಯ ಸತ್ಯಧರ್ಮರತಾಯಚ" "ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ"🙏🌺🙏🌹 🙏🌺🙏🌹🕉️

pushpa Parshu 💞💞 (@pushpaparshu) 's Twitter Profile Photo

ದೇವಾ.. ಮನವು ಕರಗಿ ನನ್ನೊಳಗು ಆವರಿಸಿರುವೆ ನೀನು ನಿನಗೆಲ್ಲ ತಿಳಿದಿದೆ ನನ್ನ ಮನದ ತಳಮಳ ನನ್ನೆಲ್ಲ ಒಳ ಗೊಂದಲ ನನಗೆ ನಿನ್ನದೆ ಹಂಬಲ ನೀನೇ ನನ್ನ ಭರವಸೆ ನೀನೇ ನನ್ನ ಗಮ್ಯಸ್ಥಾನ...🌷 🚩🚩🚩🚩 ಓಂ ಶ್ರೀ ವಜ್ರದೇಹಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೇ🌷🙏🌷

ದೇವಾ..
ಮನವು ಕರಗಿ 
ನನ್ನೊಳಗು ಆವರಿಸಿರುವೆ ನೀನು 
ನಿನಗೆಲ್ಲ ತಿಳಿದಿದೆ ನನ್ನ ಮನದ ತಳಮಳ ನನ್ನೆಲ್ಲ ಒಳ ಗೊಂದಲ 
ನನಗೆ ನಿನ್ನದೆ ಹಂಬಲ 
ನೀನೇ ನನ್ನ ಭರವಸೆ 
ನೀನೇ ನನ್ನ ಗಮ್ಯಸ್ಥಾನ...🌷
            🚩🚩🚩🚩
ಓಂ ಶ್ರೀ ವಜ್ರದೇಹಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೇ🌷🙏🌷
ಕಿರಣ್ ಕುಮಾರ್.! (@kiranam_kl) 's Twitter Profile Photo

ಇದಂತೂ ಪರಮಸತ್ಯ.! ಯಾರೊಂದಿಗೂ ಭಾವನಾತ್ಮಕ ಸಂಪರ್ಕ ಸಾಧಿಸಬೇಡಿ, ಏಕೆಂದರೆ ಅವರು ನಿಮ್ಮೊಂದಿಗೆ ಮಾತನಾಡಲು ನಿಲ್ಲಿಸಿದಾಗ ಅದರಿಂದ ಚೇತರಿಸಿಕೊಳ್ಳುವುದು ತುಸು ಕಷ್ಟ. ಅದಲ್ಲದೇ, ಜನರು ಪ್ರತಿದಿನ ವಿಭಿನ್ನ ಭಾವನೆಗಳೊಂದಿಗೆ ಸಂಪರ್ಕವನ್ನು ಸಾಧಿಸಿರುತ್ತಾರೆ. #ಏನಂತೀರಿ

pushpa Parshu 💞💞 (@pushpaparshu) 's Twitter Profile Photo

ಯೋಗವನ್ನು ನೀ ಮಾಡುತ್ತಿದ್ದರೇ, ರೋಗವನ್ನು ನೀ ತಡೆಯಬಹುದು, ಯೋಗ ಮಾಡಿ ಆರೋಗ್ಯವಾಗಿರಿ, ವಿಶ್ವ ಯೋಗ ದಿನದ ಶುಭಾಶಯಗಳು..

ಯೋಗವನ್ನು ನೀ ಮಾಡುತ್ತಿದ್ದರೇ, ರೋಗವನ್ನು ನೀ ತಡೆಯಬಹುದು, 
ಯೋಗ ಮಾಡಿ ಆರೋಗ್ಯವಾಗಿರಿ,

ವಿಶ್ವ ಯೋಗ ದಿನದ ಶುಭಾಶಯಗಳು..
ಯೋಚನೆಗಳು (@yochanegalu) 's Twitter Profile Photo

ಶುರು ಮಾಡಿ. ನಿಧಾನವಾಗಿ ಆದರೂ ಸರಿ. ಚಿಕ್ಕದಾಗಿ ಆದರೂ ಸರಿ. ಖಾಸಗಿಯಾದರು ಸರಿ. ಶುರು ಮಾಡಿ.

ಶುರು ಮಾಡಿ.

ನಿಧಾನವಾಗಿ ಆದರೂ ಸರಿ.
ಚಿಕ್ಕದಾಗಿ ಆದರೂ ಸರಿ.
ಖಾಸಗಿಯಾದರು ಸರಿ.

ಶುರು ಮಾಡಿ.
pushpa Parshu 💞💞 (@pushpaparshu) 's Twitter Profile Photo

ಭಕ್ತಿಯಾಗಿ ನಾ ಅವನೆದುರು ನಿಂತೆ ಶಕ್ತಿಯಾಗಿ ಅವನು ನನ್ನ ಹಿಂದೆ ನಿಂತ 🔱ಶಿವನೇ ಸರ್ವಸ್ವ, ಅವನೇ ಬ್ರಹ್ಮಾಂಡ🔱