PublicTV (@publictvnews) 's Twitter Profile
PublicTV

@publictvnews

HR Ranganath and His Young team's dream Venture. News Channel For the people. Not Owned by any Politician, or Businessman.

ID: 471911020

linkhttp://www.publictv.in calendar_today23-01-2012 11:39:58

222,222K Tweet

529,529K Takipçi

930 Takip Edilen

PublicTV (@publictvnews) 's Twitter Profile Photo

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಬೆನ್ನಲ್ಲೇ ದರ್ಶನ್‌ಗೆ ಐಟಿ ಕಂಟಕ publictv.in/it-thorn-for-d… #Darshan #Bengaluru #BallaryCentralJail #IncomeTax #RenukaswamyMurderCase #IT

PublicTV (@publictvnews) 's Twitter Profile Photo

ಮೈದಾನದ ಗೇಟ್ ಬಿದ್ದು ಮಗು ಸಾವು - ತನಿಖೆ ನಡೆಸುವಂತೆ ಬಿಬಿಎಂಪಿ ಕಮಿಷನರ್‌ಗೆ ಗುಂಡೂರಾವ್ ಸೂಚನೆ publictv.in/malleshwaram-g… #BBMP #Bengaluru #DineshGundurao #Malleshwaram

PublicTV (@publictvnews) 's Twitter Profile Photo

ಬಿಗ್‌ ಬಾಸ್‌ ಶೋಗೆ ಸುದೀಪ್ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು?- ನಟ ಹೇಳೋದೇನು? publictv.in/actor-sudeep-r… #Biggbosskannada11 #Sudeep #Biggboss #Salary #BBK11 #Sandalwood

PublicTV (@publictvnews) 's Twitter Profile Photo

ನೆಹರೂ ಕಾಲದಿಂದ ರಾಹುಲ್‌ವರೆಗೂ ಕಾಂಗ್ರೆಸ್‌ ಮೀಸಲಾತಿ ವಿರೋಧಿ – ಬಿಜೆಪಿ ರಾಷ್ಟ್ರೀಯ ವಕ್ತಾರ ಗುರುಪ್ರಕಾಶ್ ಪಾಸ್ವಾನ್publictv.in/bjps-guru-prak… #BJP #RahulGandhi #Reservation #Politics

PublicTV (@publictvnews) 's Twitter Profile Photo

MUDA Case| ಮಂಗಳವಾರ ಸಿಎಂಗೆ ಬಿಗ್‌ ಡೇ – ತೀರ್ಪು ಬೆನ್ನಲ್ಲೇ ನಡೆಯಲಿದೆ CLP ಸಭೆ publictv.in/muda-scam-karn… #MUDA #MUDAScam #Siddaramaiah #Karnataka #HighCourt

PublicTV (@publictvnews) 's Twitter Profile Photo

‘ಬಿಗ್‌ ಬಾಸ್‌ 11’ರಲ್ಲಿ ಸುದೀಪ್‌ ಕಾಸ್ಟ್ಯೂಮ್‌ ಹೇಗಿರುತ್ತೆ?: ಸುಳಿವು ಕೊಟ್ಟ ಕಿಚ್ಚ publictv.in/sudeep-reacts-… #Biggbosskannada11 #Sudeep #Biggboss #BBK11

PublicTV (@publictvnews) 's Twitter Profile Photo

ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಉಪಚುನಾವಣೆ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚೆ - ಸಿ.ಟಿ.ರವಿ publictv.in/discussion-abo… #Bengaluru #BJP #CTRavi #Munirathna #CMSiddaramaiah

PublicTV (@publictvnews) 's Twitter Profile Photo

ಜಾತ್ಯಾತೀತತೆ ಯುರೋಪಿಯನ್ ಕಾನ್ಸೆಪ್ಟ್: ಭಾರತದಲ್ಲಿ ಸೆಕ್ಯುಲರಿಸಂ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲ ರವಿ publictv.in/secularism-is-… #Secularism #Tamilnadu #RNRavi #Europe #BrindaKarat #ManickamTagore

PublicTV (@publictvnews) 's Twitter Profile Photo

youtu.be/L585jxeCJAg Don't Use Term "Child Pornography" In Judgments: Supreme Court Directs All Courts #publictvenglish #supremecourt

PublicTV (@publictvnews) 's Twitter Profile Photo

ಮುನಿರತ್ನ ವಿರುದ್ಧದ ಕೇಸ್‌ಗಳು ಅಧಿಕೃತವಾಗಿ ಎಸ್‌ಐಟಿಗೆ ವರ್ಗ publictv.in/court-adjourns… #Munirathna #SIT #BJP #Bail #Plea

PublicTV (@publictvnews) 's Twitter Profile Photo

ಬದ್ಲಾಪುರ ಶಾಲೆಯಲ್ಲಿ ದೌರ್ಜನ್ಯ – ಕಾಮುಕನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು publictv.in/badlapur-sexua… #Mumbai #Police #Crime #POCSO #Highcourt

PublicTV (@publictvnews) 's Twitter Profile Photo

ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ publictv.in/waterlogging-i… #Rain #Bengaluru #BengaluruRain #Karnataka

PublicTV (@publictvnews) 's Twitter Profile Photo

ಲಕ್ಷುರಿ ಎಂಜಿ ವಿಂಡ್ಸರ್ ಕಾರಿನ ಬೆಲೆ ರಿವೀಲ್! publictv.in/mg-windsor-ev-… #MGWindsor #EV #Electric #Automobile

PublicTV (@publictvnews) 's Twitter Profile Photo

ಕರ್ನಾಟಕಕ್ಕೆ ಯೋಧರನ್ನು ಹೊತ್ತುಕೊಂಡು ಬರುತ್ತಿದ್ದ ರೈಲು ಸ್ಫೋಟಕ್ಕೆ ಸಂಚು, ರೈಲು ಸಿಬ್ಬಂದಿ ವಶ publictv.in/plot-to-blast-… #IndianRailway #Karnataka #MadhyaPradesh #RailwayProtectionForce #Burhanpur #IndianArmy

PublicTV (@publictvnews) 's Twitter Profile Photo

ಯಾದಗಿರಿಯಲ್ಲಿ ಗುಡುಗು ಸಹಿತ ಬಾರಿ ಮಳೆ : ಸಿಡಿಲು ಬಡಿದು ನಾಲ್ವರು ಸಾವು publictv.in/thunderstorms-… #Death #Rain #Thunderstorm #Yadgiri

PublicTV (@publictvnews) 's Twitter Profile Photo

ಬಿಗ್ ಬಾಸ್ ಆರಂಭಕ್ಕೂ ಮೊದಲೇ ಕಂಟೆಸ್ಟೆಂಟ್ ಅನೌನ್ಸ್- ಯಾರದು? publictv.in/bigg-boss-kann… #BigBoss #Kannada #BBK11 #Sudeep

PublicTV (@publictvnews) 's Twitter Profile Photo

5 ಲಕ್ಷ ಪಾವತಿಸಿ ಇಲ್ಲವೇ ದುರ್ಗಾ ಪೂಜೆ ಆಚರಿಸಬೇಡಿ: ಬಾಂಗ್ಲಾ ಹಿಂದೂ ದೇವಾಲಯಗಳಿಗೆ ಬೆದರಿಕೆ publictv.in/either-pay-rs-… #Bangladesh #DurgaPuja #HinduTemples #Temple

PublicTV (@publictvnews) 's Twitter Profile Photo

ಗೇಟ್‌ ಬಿದ್ದು ಬಾಲಕ ಸಾವು – ವಾರ್ಡ್‌ ಸಹಾಯಕ ಎಂಜಿನಿಯರ್‌ ಅಮಾನತು publictv.in/boy-dies-after… #BBMP #Malleswaram #Ground #Engineer

PublicTV (@publictvnews) 's Twitter Profile Photo

ಪುಣೆ ಏರ್‌ಪೋರ್ಟ್ ಹೆಸರು ಬದಲಾವಣೆ – ಜಗದ್ಗುರು ಸಂತ ತುಕಾರಾಂ ನಿಲ್ದಾಣವಾಗಿ ಮರುನಾಮಕರಣ publictv.in/pune-airport-n… #Airport #EkanathShinde #JagadguruSaintTukaramMaharajAirport #Maharashtra #MurlidharMohol #Pune #PuneInternationalAirport

PublicTV (@publictvnews) 's Twitter Profile Photo

ರಸ್ತೆ ಗುಂಡಿಯಲ್ಲಿ ಕಾರು ಸಿಲುಕಿ ಪರದಾಡಿದ ಶಿವರಾಜ್ ಸಿಂಗ್ ಚೌಹಾಣ್! publictv.in/shivraj-singh-… #ShivrajSinghChouhan #BJP #Jharkhand