Prajavani (@prajavani) 's Twitter Profile
Prajavani

@prajavani

Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್‌’ ಖಾತೆ

ID: 199202745

linkhttps://www.prajavani.net calendar_today06-10-2010 08:26:20

256,256K Tweet

312,312K Followers

145 Following

Prajavani (@prajavani) 's Twitter Profile Photo

ಹಿರಿಯ ನಾಯಕರಿಗೆ ಅಗೌರವ ತೋರುವ ಅಗತ್ಯವೇನಿತ್ತು: ಪ್ರಿಯಾಂಕಾ ಗಾಂಧಿ #priyankagandhi prajavani.net/news/india-new… via Prajavani

Prajavani (@prajavani) 's Twitter Profile Photo

ಮುನಿರತ್ನ ನೇತೃತ್ವದಲ್ಲಿ ಎಚ್‌ಐವಿ ಸೋಂಕು ಜಾಲ: ಡಿ.ಕೆ. ಸುರೇಶ್‌ #dksuresh prajavani.net/news/karnataka… via Prajavani

Prajavani (@prajavani) 's Twitter Profile Photo

ಮುನಿರತ್ನ, ಮನಿರತ್ನಗಳ ಬಗ್ಗೆ ಮೋದಿ ಮೌನವೇಕೆ: ಪ್ರಿಯಾಂಕ್‌ #priyankkharge prajavani.net/news/karnataka… via Prajavani

Prajavani (@prajavani) 's Twitter Profile Photo

ಕಸ್ತೂರಿ ರಂಗನ್‌ ವರದಿ: ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ #karnataka prajavani.net/news/karnataka… via Prajavani

Prajavani (@prajavani) 's Twitter Profile Photo

ಇಸ್ರೇಲ್ ದಾಳಿ: ಹಿಜ್ಬುಲ್ಲಾ ಕಮಾಂಡರ್ ಅಖಿಲ್ ಸೇರಿ 8 ಮಂದಿ ಸಾವು; ಮೂಲಗಳ ಮಾಹಿತಿ #Hezbollah #Lebanon prajavani.net/news/world-new…

Prajavani (@prajavani) 's Twitter Profile Photo

IT ತಿದ್ದುಪಡಿ ನಿಯಮ ರದ್ದು ಮಾಡಿದ ಬಾಂಬೆ HC: ಸ್ವಾಗತಿಸಿದ ಎಡಿಟರ್ಸ್ ಗಿಲ್ಡ್‌ #BombayHC #ITAmendmentact prajavani.net/news/india-new…

Prajavani (@prajavani) 's Twitter Profile Photo

ಕೇರಳ: ನಟಿ ವಿರುದ್ಧ ಪೋಕ್ಸೊದಡಿ ಪ್ರಕರಣ #kerala prajavani.net/news/india-new… via Prajavani

Prajavani (@prajavani) 's Twitter Profile Photo

ಚಾಕು ತೋರಿಸಿ ನಗದು, ಮೊಬೈಲ್‌ ಸುಲಿಗೆ: ಆಟೊ ಚಾಲಕ ಸೇರಿ ಇಬ್ಬರ ಬಂಧನ #Bengaluru #Theft prajavani.net/district/benga…

Prajavani (@prajavani) 's Twitter Profile Photo

ದಸರಾ ಹಬ್ಬ: 34 ರೈಲುಗಳಿಗೆ ಹೆಚ್ಚುವರಿ ಬೋಗಿ #Dussehra #Train prajavani.net/district/benga…

Prajavani (@prajavani) 's Twitter Profile Photo

ಮುನಿರತ್ನ ವಿರುದ್ಧ ಮಹಿಳಾ ಆಯೋಗಕ್ಕೆ ಸಂತ್ರಸ್ತೆ ದೂರು #Munirathna prajavani.net/district/benga…

Prajavani (@prajavani) 's Twitter Profile Photo

ಮುಸ್ಲಿಂ ಸಮುದಾಯ ಹೆಚ್ಚಾಗಿರುವ ಸ್ಥಳ ಭಾರತವಲ್ಲ; ಪಾಕಿಸ್ತಾನ ಎಂದ ನ್ಯಾಯಮೂರ್ತಿ #Judge #Muslim prajavani.net/district/benga…

Prajavani (@prajavani) 's Twitter Profile Photo

ಲಂಡನ್‌: ಕನ್ನಡ ರಾಜ್ಯೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಹ್ವಾನ #London #Siddaramaiah #KannadaRajyotsava prajavani.net/district/benga…

Prajavani (@prajavani) 's Twitter Profile Photo

ಬಿಎಂಟಿಸಿ | ಎಎಸ್‌ಐ ಸಮಯಪ್ರಜ್ಞೆ: ಚಾಲಕ, ಪ್ರಯಾಣಿಕರು ಪಾರು #Bengaluru #BMTC prajavani.net/district/benga…

Prajavani (@prajavani) 's Twitter Profile Photo

ಮೆಟ್ರೊ ತಡೆಗೋಡೆಗೆ ಲಾರಿ ಡಿಕ್ಕಿ | ಕೆಂಪಾಪುರ ಬಳಿ ಸಂಚಾರ ದಟ್ಟಣೆ: ಪರದಾಟ #Metro #Bengaluru prajavani.net/district/benga…

Prajavani (@prajavani) 's Twitter Profile Photo

ದರ್ಶನ್‌ ಆತಿಥ್ಯ ಪ್ರಕರಣದ ತನಿಖೆ | ಜೈಲೊಳಗೆ ಮೊಬೈಲ್ ಅಂಗಡಿ: ಕೈದಿ ವಶಕ್ಕೆ #Darshan #ParappaAgrahara prajavani.net/district/benga…

Prajavani (@prajavani) 's Twitter Profile Photo

ಕಾಶ್ಮೀರದಲ್ಲಿ ಅಪಘಾತ: ಚುನಾವಣಾ ಕರ್ತವ್ಯದಲ್ಲಿದ್ದ BSFನ ನಾಲ್ವರು ಯೋಧರು ಸಾವು #Accident #JammuAndKashmir #JammuKashmirElections #Politics #BSF prajavani.net/news/india-new…

Prajavani (@prajavani) 's Twitter Profile Photo

ಬೆಂಗಳೂರು: ಅಪಾಯದ ಸ್ಥಿತಿಯಲ್ಲಿರುವ ಮರಗಳ ತೆರವಿಗೆ ಅಭಿಯಾನ #Bengaluru #BBMP prajavani.net/district/benga…

Prajavani (@prajavani) 's Twitter Profile Photo

ಜಿಕೆವಿಕೆ | ನ.14ರಿಂದ ’ಕೃಷಿ ಮೇಳ’: ಕೃಷಿಕ ಸ್ನೇಹಿ ತಾಂತ್ರಿಕತೆಗಳ ಪ್ರದರ್ಶನ #Bengaluru #GKVK prajavani.net/district/benga…

Prajavani (@prajavani) 's Twitter Profile Photo

ಸಿಎನ್‌ಜಿ ಚಾಲಿತ ಕಾರು ಬೆಂಕಿಗೆ ಆಹುತಿ #Bengaluru #Car #Fire prajavani.net/district/benga…

Prajavani (@prajavani) 's Twitter Profile Photo

700 ಚಿತ್ರಗಳಲ್ಲಿ ನಟನೆ: ‘ಮಲೆಯಾಳಂ ಚಿತ್ರಗಳ ತಾಯಿ’ ಕವಿಯೂರು ಪೊನ್ನಮ್ಮ ಇನ್ನಿಲ್ಲ #KaviyoorPonnamma prajavani.net/entertainment/…