Prabhakar H L(@prabhakar_hl) 's Twitter Profileg
Prabhakar H L

@prabhakar_hl

Public Servant | Dreamer | Wanderer | Optimist | Views are personal

ID:898203609770246144

linkhttps://prabha-asisee.blogspot.com calendar_today17-08-2017 15:23:23

588 Tweets

265 Followers

119 Following

IGR karnataka(@IGRKarnataka) 's Twitter Profile Photo

ದಿನಾಂಕ: ೮ ಫೆಬ್ರವರಿ ೨೦೨೪ ರಂದು ನಡೆದ ಮಾನ್ಯ ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಕೇವಲ ಆರು ಅರ್ಜಿಗಳು ಸ್ವೀಕೃತವಾಗಿರುತ್ತವೆ.

ದಿನಾಂಕ: ೮ ಫೆಬ್ರವರಿ ೨೦೨೪ ರಂದು ನಡೆದ ಮಾನ್ಯ ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಕೇವಲ ಆರು ಅರ್ಜಿಗಳು ಸ್ವೀಕೃತವಾಗಿರುತ್ತವೆ.
account_circle
IGR karnataka(@IGRKarnataka) 's Twitter Profile Photo

'ಭೂಮಿ ಸಂವಾದ-೮': ರಾಷ್ಟ್ರೀಯ ಸಮ್ಮೇಳನದಲ್ಲಿ, ಡಾ. ಮಮತಾ ಬಿ.ಆರ್‌. ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು, ರವರು ಕಾವೇರಿ 2 ತಂತ್ರಾಂಶದ ಕುರಿತು ವಿಚಾರ ಮಂಡಿಸಿದರು. ಶ್ರೀ ಪ್ರಭಾಕರ ಹೆಚ್‌.ಎಲ್‌. ಸಹಾಯಕ ನೋಂದಣಿ ಮಹಾಪರಿವೀಕ್ಷಕರು(ಗಣಕೀಕರಣ)ರವರು ಪಾಲ್ಗೊಂಡಿದ್ದರು.

ಕಾವೇರಿ -2 ತಂತ್ರಾಂಶಕ್ಕೆ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ SKOTCH GOVERNANCE AWARD(silver) ನೀಡಲಾಯಿತು. ಡಾ. ಮಮತಾ ಬಿ.ಆರ್. ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಮತ್ತು ಶ್ರೀ ಪ್ರಭಾಕರ ಹೆಚ್. ಎಲ್. ಸಹಾಯಕ ನೋಂದಣಿ ಮಹಾಪರಿವೀಕ್ಷಕರು ರವರು ಪ್ರಶಸ್ತಿ ಸ್ವೀಕರಿಸಿದರು.

Karnataka set to allow online registration of marriages using Aadhaar authentication - The Hindu thehindu.com/news/national/…

account_circle
IGR karnataka(@IGRKarnataka) 's Twitter Profile Photo

ನೋಂದಣಿ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸುವ ಜನರಿಗೆ ಪಾರದರ್ಶಕ ಸೇವೆಯ ಜೊತೆಗೆ ಮೂಲಭೂತ ಸೌಲಭ್ಯಗಳನ್ನೂ ಕಲ್ಪಿಸುವ ಸಂಬಂಧ ಕೈಗೊಳ್ಳಲು ಉದ್ದೇಶಿಸಿರುವ ಹೊಸ ಯೋಜನೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಲಾಯಿತು.

ನೋಂದಣಿ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸುವ ಜನರಿಗೆ ಪಾರದರ್ಶಕ ಸೇವೆಯ ಜೊತೆಗೆ ಮೂಲಭೂತ ಸೌಲಭ್ಯಗಳನ್ನೂ ಕಲ್ಪಿಸುವ ಸಂಬಂಧ ಕೈಗೊಳ್ಳಲು ಉದ್ದೇಶಿಸಿರುವ ಹೊಸ ಯೋಜನೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಲಾಯಿತು. #revenueminister #govtofkarnataka #bengaluru #byatarayanapura
account_circle
IGR karnataka(@IGRKarnataka) 's Twitter Profile Photo

೨೦೨೩-೨೪ನೇ ಸಾಲಿನ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಪಟ್ಟಿಯಲ್ಲಿ ನ್ಯೂನತೆ ಸರಿಪಡಿಸುವ ಕುರಿತು ಮತ್ತು ಹೊಸ ಸ್ಥಿರಾಸ್ತಿಗಳ ಸೇರ್ಪಡೆಗಳನ್ನು ಸಾರ್ವಜನಿಕ ಆಕ್ಷೇಪಣೆಗಳಿಗಾಗಿ ತಾತ್ಕಾಲಿಕ ಅಧಿಸೂಚನೆ ಹೊರಡಿಸುವ ಕುರಿತು ಸಭೆಯನ್ನು ನಡೆಸಲಾಯಿತು.

ಕಾವೇರಿ-2 ಯೋಜನೆಯ ಅಧ್ಯಯನ ಕುರಿತು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಕಂದಾಯ ಇಲಾಖೆಯ ಶ್ರೀ ಜಾವೇದ್‌ ನಸೀಮ್‌ ಮಸೂದಿ, ಉಪನೋಂದಣಾಧಿಕಾರಿ ಶ್ರೀನಗರ ಪೂರ್ವ, ಶ್ರೀ ಪವನ ಕುಮಾರ್‌ ಗೋಸ್ವಾಮಿ, ತಂಡವು, ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಕಚೇರಿಗೆ ಭೇಟಿ ನೀಡಿತು.

ಡಾ. ಮನೋಜ್‌ ರಾಜನ್‌, ಐ.ಎಫ್‌.ಎಸ್‌., ಮುಖ್ಯಕಾರ್ಯನಿರ್ವಹಣಾಧಿಕಾರಿ, ಇ ಆಡಳಿತ ಕೇಂದ್ರ (ಕಾವೇರಿ-೨ ಯೋಜನೆ ಸಹಭಾಗಿ ಸಂಸ್ಥೆ), ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕೇಂದ್ರ ಕಚೇರಿಗೆ ಭೇಟಿ ನೀಡಿ ಮೂಲ ಸೌಕರ್ಯಗಳ ಕುರಿತು, ಶ್ರೀ ಪ್ರಭಾಕರ ಹೆಚ್‌.ಎಲ್‌, ಸಹಾಯಕ ನೋಂದಣಿ ಮಹಾಪರಿವೀಕ್ಷಕರು(ಗಣಕೀಕರಣ) ಅವರೊಂದಿಗೆ ಚರ್ಚಿಸಿದರು.

S Kushala(@skushalanews) 's Twitter Profile Photo

IGR karnataka
What a turnaround of sub registrar office at Mysore west. Property registration can happen in less than 30 mts. Documents submitted and cleared, fees paid. Appointment is given, u walk in, get pix clicked, give biometric, sign on the deed. Job done. Way to go...

account_circle
IGR karnataka(@IGRKarnataka) 's Twitter Profile Photo

ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಪ್ರಗತಿಪರಿಶೀಲನೆ ಸಭೆ & ಅಭಿನಂದನಾ ಕಾರ್ಯಕ್ರಮದಲ್ಲಿ ಮಾನ್ಯ ಸಚಿವರು ಶ್ರೀ Krishna Byre Gowda ಅವರೊಂದಿಗೆ IGR karnataka ಅಧಿಕಾರಿಗಳು ಮತ್ತು ಸಿಬ್ಬಂದಿ.Prabhakar H L

ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಪ್ರಗತಿಪರಿಶೀಲನೆ ಸಭೆ & ಅಭಿನಂದನಾ ಕಾರ್ಯಕ್ರಮದಲ್ಲಿ ಮಾನ್ಯ ಸಚಿವರು ಶ್ರೀ @krishnabgowda ಅವರೊಂದಿಗೆ @IGRKarnataka ಅಧಿಕಾರಿಗಳು ಮತ್ತು ಸಿಬ್ಬಂದಿ.@prabhakar_hl
account_circle
Prabhakar H L(@prabhakar_hl) 's Twitter Profile Photo

Thank you Sir, for this esteemed recognition. It’s truly an honor to be acknowledged for our hard work and dedication.

Thank you team Kaveri 2.0, this could not have been achieved without you all.

PC : Madhu Bhargav

Thank you Sir, for this esteemed recognition. It’s truly an honor to be acknowledged for our hard work and dedication. Thank you team Kaveri 2.0, this could not have been achieved without you all. PC : Madhu Bhargav
account_circle
Prabhakar H L(@prabhakar_hl) 's Twitter Profile Photo

Watch the third and last episode of my Leh travel. This series is entirely shot using iPhone 11.

youtu.be/vIrzLZGBll0?si…

account_circle
eGov Magazine(@egovonline) 's Twitter Profile Photo

Yeshwanth Gurukar, Executive Director, Centre for Smart Governance e-Governance Government of Karnataka

'Karnataka has led the way in leveraging IT, beginning with its land record system.'

Yeshwanth Gurukar, Executive Director, Centre for Smart Governance e-Governance Government of Karnataka 'Karnataka has led the way in leveraging IT, beginning with its land record system.' #EletsKE #eGovSummit2023
account_circle
eGov Magazine(@egovonline) 's Twitter Profile Photo

Prabhakar H.L, Assistant Inspector General of Registration (Computers) & Project Director (KAVERI) IGR karnataka

'Karnataka, possess a wealth of expertise in land administration. Our journey in land administration began in 1989 with the introduction of the BHOOMI system.'

Prabhakar H.L, Assistant Inspector General of Registration (Computers) & Project Director (KAVERI) @IGRKarnataka 'Karnataka, possess a wealth of expertise in land administration. Our journey in land administration began in 1989 with the introduction of the BHOOMI system.'
account_circle
eGov Magazine(@egovonline) 's Twitter Profile Photo

Dr Binu Francis, Secretary, Thiruvananthapuram Municipal Corporation

'Regarding municipal corporations in Kerala, local bodies play a pivotal role, overseeing nearly 60 percent of government functions.'

Dr Binu Francis, Secretary, Thiruvananthapuram Municipal Corporation 'Regarding municipal corporations in Kerala, local bodies play a pivotal role, overseeing nearly 60 percent of government functions.' #EletsKE #eGovSummit2023 #TechForGovernance
account_circle
Prabhakar H L(@prabhakar_hl) 's Twitter Profile Photo

Second episode of my Leh road trip, Sino Indian Region of Leh. This series is entirely shot using iPhone 11. Please watch, share and make comments.

youtu.be/kainijEACzU?si…

account_circle
eGov Magazine(@egovonline) 's Twitter Profile Photo

While Kaveri 1 was launched back in 2003, Kaveri 2.0 represents a significant advancement, aiming to bring e-governance closer to the people.

account_circle