POWER TV/ಪವರ್ ಟಿವಿ (@powertvnews) 's Twitter Profile
POWER TV/ಪವರ್ ಟಿವಿ

@powertvnews

POWER TV NEWS

ID: 1048888966877827073

linkhttps://www.powertvnews.in/ calendar_today07-10-2018 10:53:11

20,20K Tweet

4,4K Followers

77 Following

POWER TV/ಪವರ್ ಟಿವಿ (@powertvnews) 's Twitter Profile Photo

ಸೋನಂ ಕಪೂರ್​ಗೆ ₹231 ಕೋಟಿ ಬೆಲೆಯ ಅಪಾರ್ಟ್​​ಮೆಂಟ್ ಗಿಫ್ಟ್​​​​ powertvnews.in/2024/09/14/231… #Sonamkapoor #Actor #Apartment #Movie

POWER TV/ಪವರ್ ಟಿವಿ (@powertvnews) 's Twitter Profile Photo

ಅಕ್ಕಿ ಬೆಳೆಗಾರರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ; ಬಾಸುಮತಿ ಅಕ್ಕಿ ಮೇಲಿದ್ದ ಕನಿಷ್ಠ ರಫ್ತು ದರ ರದ್ದು powertvnews.in/2024/09/14/cen… #Basaumathirice #Centralgovernmnet #Bjp #Powertv

POWER TV/ಪವರ್ ಟಿವಿ (@powertvnews) 's Twitter Profile Photo

ಪ್ರಧಾನಿ ನರೇಂದ್ರ ಮೋದಿ ಮನೆಗೆ ಪುಟ್ಟ ‘ದೀಪಜ್ಯೋತಿ’ ಆಗಮನ powertvnews.in/2024/09/14/lit… #Primeminister #Cow #Narendramodi #Powertv

POWER TV/ಪವರ್ ಟಿವಿ (@powertvnews) 's Twitter Profile Photo

ಅಮೆರಿಕಾದಲ್ಲಿ ‘ದೇವರ’ ಅಬ್ಬರ; ರಿಲೀಸ್​ಗೂ ಮೊದಲೇ ₹8 ಕೋಟಿ ಗಳಿಕೆ powertvnews.in/2024/09/14/the… #8corecollection #Devaramovie #Juniorntr #Movie #Powertv

POWER TV/ಪವರ್ ಟಿವಿ (@powertvnews) 's Twitter Profile Photo

ಬದುಕಿದ್ದಾಗಲೇ ಮರಣ ಪ್ರಮಾಣ ಪತ್ರ ಪಡೆದ ಭೂಪ; ಕಾರಣವೇನು ಗೊತ್ತಾ? powertvnews.in/2024/09/14/bhu… #Bankloan #Deathcertificate #Dharavada #Death #Powertv

POWER TV/ಪವರ್ ಟಿವಿ (@powertvnews) 's Twitter Profile Photo

ಸಿಬಿಐ, ಪೊಲೀಸರ ಹೆಸರಲ್ಲಿ ₹2.6 ಕೋಟಿ ವಂಚನೆ; ನಾಲ್ವರ ಬಂಧನ powertvnews.in/2024/09/14/%e2… #Cheating #Crore #Fraud #Powertv

POWER TV/ಪವರ್ ಟಿವಿ (@powertvnews) 's Twitter Profile Photo

ಜೈಲಿನಲ್ಲಿ ‘ಪೊರ್ಕಿ’ಗೆ ಜೈಲಾಧಿಕಾರಿ ವಾರ್ನಿಂಗ್​​; ಶೌಚಾಲಯ ಸ್ವಚ್ಛಗೊಳಿಸಿದ ದರ್ಶನ್​ powertvnews.in/2024/09/14/war… #Ballary #Darshan #Murder #Powertv #Renukaswamy

POWER TV/ಪವರ್ ಟಿವಿ (@powertvnews) 's Twitter Profile Photo

ಬಿಜೆಪಿ ಶಾಸಕ ಮುನಿರತ್ನ ಬಂಧನ powertvnews.in/2024/09/14/arr… #bjpkarnataka #Congress #Munirathna #Powertv

POWER TV/ಪವರ್ ಟಿವಿ (@powertvnews) 's Twitter Profile Photo

ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ದೇಶದ ಮೊದಲ ವಂದೇ ಮೆಟ್ರೊ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಭುಜ್‌ನಲ್ಲಿ ಚಾಲನೆ ನೀಡಲಿದ್ದಾರೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಭುಜ್‌ನಿಂದ ಹೊರಟು ಅಹಮದಾಬಾದ್ ತಲುಪಲಿರುವ ಈ ರೈಲು, 359 ಕಿ.ಮೀ ದೂರವನ್ನು 5.45 ಗಂಟೆಗಳಲ್ಲಿ ಕ್ರಮಿಸಲಿದೆ. #TRAIN #gujaratmetro #modi

POWER TV/ಪವರ್ ಟಿವಿ (@powertvnews) 's Twitter Profile Photo

ದಲಿತ, ಒಕ್ಕಲಿಗರಿಗೆ ಮುನಿರತ್ನ ಬೈದಿರೋದು ಇನ್ನೂ ಸಾಬೀತಾಗಿಲ್ಲ : ರಮೇಶ್​ ಜಾರಕಿಹೊಳಿ powertvnews.in/2024/09/16/dal… #RameshJarkiholi #Munirathna #BJPMLA #KarnatakaBJPMLA #KarnatakaPolitics #PowerTV #powertvdigital #powertvnews #powertvlatestnews #powertvlive #NewsLive #karnataka #trendingnews

POWER TV/ಪವರ್ ಟಿವಿ (@powertvnews) 's Twitter Profile Photo

Power Focus : ಕ್ರಾಂತಿಯ ತೋಟಕ್ಕೆ ಬೆಂಕಿ | ವೀಕ್ಷಿಸಿ, ಸಂಜೆ 5.57ಕ್ಕೆ ನಿಮ್ಮ ಪವರ್​ ಟಿವಿಯಲ್ಲಿ ಮಾತ್ರ | Power TV News #powerfocus #powerfocuslive #PowerTV #powertvkannada #KannadaNews #powertvlatest #powertvupdates #kannadaupdates

Power Focus : ಕ್ರಾಂತಿಯ ತೋಟಕ್ಕೆ ಬೆಂಕಿ | ವೀಕ್ಷಿಸಿ, ಸಂಜೆ 5.57ಕ್ಕೆ ನಿಮ್ಮ ಪವರ್​ ಟಿವಿಯಲ್ಲಿ ಮಾತ್ರ | Power TV News

#powerfocus #powerfocuslive #PowerTV #powertvkannada #KannadaNews #powertvlatest #powertvupdates #kannadaupdates
POWER TV/ಪವರ್ ಟಿವಿ (@powertvnews) 's Twitter Profile Photo

ಭಾರತದ ಸೆನ್ಸೇಷನಲ್ ಸುದ್ದಿ ಸ್ಫೋಟ | ಶಾ..! ವೀಕ್ಷಿಸಿ, ನಾಳೆ ಸಂಜೆ 6ಕ್ಕೆ ನಿಮ್ಮ ಪವರ್​ ಟಿವಿಯಲ್ಲಿ ಮಾತ್ರ | Power TV News #PowerTV #powerfocus #powerfocuslive #powertvnews #powertvdigital #powertvkannada #powertvupdates #powertvlive #KannadaNewsLive #KannadaNewsLive

ಭಾರತದ ಸೆನ್ಸೇಷನಲ್ ಸುದ್ದಿ ಸ್ಫೋಟ | ಶಾ..! ವೀಕ್ಷಿಸಿ, ನಾಳೆ ಸಂಜೆ 6ಕ್ಕೆ ನಿಮ್ಮ ಪವರ್​ ಟಿವಿಯಲ್ಲಿ ಮಾತ್ರ | Power TV News

#PowerTV #powerfocus #powerfocuslive #powertvnews #powertvdigital #powertvkannada #powertvupdates #powertvlive #KannadaNewsLive #KannadaNewsLive
POWER TV/ಪವರ್ ಟಿವಿ (@powertvnews) 's Twitter Profile Photo

Power TV Exclusive : ಭಯಾನಕ, ವಿಲಕ್ಷಣ | ಶ್..! ವೀಕ್ಷಿಸಿ, ನಾಳೆ ಸಂಜೆ 6 ಗಂಟೆಗೆ ಮಿಸ್ ಮಾಡಲೇಬೇಡಿ | Power TV News #exclusive #exclusivenews #terror #suspense #KannadaNews #kannadastory #KannadaNewsLive #powertvnews #powertvdigital #PowerTV

POWER TV/ಪವರ್ ಟಿವಿ (@powertvnews) 's Twitter Profile Photo

🔴LIVE :ಶ್​..! | Shhh! | ಭಾರತದ Sensational News ಸ್ಫೋಟ | Power TV MD Rakesh Shetty | Power TV News Live Video Link : youtu.be/bn_vLrmRxug/ #shhh #powertvlive #powertvnewslive #live #kannadanewslive #powertvupdates

POWER TV/ಪವರ್ ಟಿವಿ (@powertvnews) 's Twitter Profile Photo

ಕೆಲವು ಘಟನೆಗಳನ್ನ ನಿನ್ನೆ ರಾತ್ರಿ ನಾನು ಮಾಧ್ಯಮದಲ್ಲಿ ನೋಡಿದೆ. ಏನು ಮಾತಾಡ್ಬೇಕು ಅನ್ನೋದು ಅರ್ಥ ಆಗ್ತಿಲ್ಲ. ಏನಾದ್ರೂ ಮಾತಾಡಲಿಕ್ಕೆ ಹೋದ್ರೆ ವಿರೋಧ ಪಕ್ಷದವರು ರಾಜಕೀಯ ಬಣ್ಣ ಕಟ್ಟುತ್ತಾರೆ. ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಈ ವಿಚಾಕ್ಕೆ ಸಂಧಿಸಿದಂತೆ ಸೂಕ್ತ ಕ್ರಮ ತೆಗದುಕೊಳ್ಳಬೇಕು ಎಂದು ಡಿ.ಕೆ ಸುರೇಶ್ ಹೇಳಿದ್ದಾರೆ. #dks

POWER TV/ಪವರ್ ಟಿವಿ (@powertvnews) 's Twitter Profile Photo

ಸಾಮ್ರಾಟ್​ಗೇ ಖೆಡ್ಡಾ | ವೀಕ್ಷಿಸಿ, ಸಂಜೆ 5.27ಕ್ಕೆ ನಿಮ್ಮ ಪವರ್​ ಟಿವಿಯಲ್ಲಿ ಮಾತ್ರ | Power Tv News #powertvdigital #PowerTV #powertvnews #powertvkannada #KannadaNewsLive #KannadaNews

ಸಾಮ್ರಾಟ್​ಗೇ ಖೆಡ್ಡಾ | ವೀಕ್ಷಿಸಿ, ಸಂಜೆ 5.27ಕ್ಕೆ ನಿಮ್ಮ ಪವರ್​ ಟಿವಿಯಲ್ಲಿ ಮಾತ್ರ | Power Tv News 

#powertvdigital #PowerTV #powertvnews #powertvkannada #KannadaNewsLive #KannadaNews
POWER TV/ಪವರ್ ಟಿವಿ (@powertvnews) 's Twitter Profile Photo

ಮಾಜಿ ಸಿಎಂಗೆ ಮುನಿ ಬಾಂಬ್​ | ವೀಕ್ಷಿಸಿ, ನಾಳೆ ಸಂಜೆ 6 ಗಂಟೆಗೆ ನಿಮ್ಮ ಪವರ್​ ಟಿವಿಯಲ್ಲಿ ಮಾತ್ರ | Power TV News #powerfocus #Munirathna #aidstrap #PowerTV #powertvkannada #powertvkannada #KannadaNewsLive #NewsKannada #newsupdates #powertvlive #powertvnewslive #NewsLive

ಮಾಜಿ ಸಿಎಂಗೆ ಮುನಿ ಬಾಂಬ್​ | ವೀಕ್ಷಿಸಿ, ನಾಳೆ ಸಂಜೆ 6 ಗಂಟೆಗೆ ನಿಮ್ಮ ಪವರ್​ ಟಿವಿಯಲ್ಲಿ ಮಾತ್ರ | Power TV News

#powerfocus #Munirathna #aidstrap #PowerTV #powertvkannada #powertvkannada #KannadaNewsLive #NewsKannada #newsupdates #powertvlive #powertvnewslive #NewsLive
POWER TV/ಪವರ್ ಟಿವಿ (@powertvnews) 's Twitter Profile Photo

ಮುನಿ ಹನಿ ಲೀಲೆ | ವೀಕ್ಷಿಸಿ, ಸಂಜೆ 6 ಗಂಟೆಗೆ ನಿಮ್ಮ ಪವರ್​ ಟಿವಿಯಲ್ಲಿ ಮಾತ್ರ | Power TV News #Munirathna #powerfocus #powertvdigital #powertvkannada #KannadaNewsLive #NewsKannada

ಮುನಿ ಹನಿ ಲೀಲೆ | ವೀಕ್ಷಿಸಿ, ಸಂಜೆ 6 ಗಂಟೆಗೆ ನಿಮ್ಮ ಪವರ್​ ಟಿವಿಯಲ್ಲಿ ಮಾತ್ರ | Power TV News

#Munirathna #powerfocus #powertvdigital #powertvkannada #KannadaNewsLive #NewsKannada
POWER TV/ಪವರ್ ಟಿವಿ (@powertvnews) 's Twitter Profile Photo

ವಿಧಾನ ಪರಿಷತ್​ ಸದಸ್ಯ ಸಿ.ಟಿ ರವಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮುನಿರತ್ನ ಪಕ್ಕದಲ್ಲಿ ಕೂರಿಸಿಕೊಂಡು ಏಡ್ಸ್​​ ಇಂಜೆಕ್ಷನ್ ಚುಚ್ಚಿಸಿಕೊಳ್ಳಿ ಯಾರು ಬೇಡ ಅಂದ್ರು ಎಂದು ಬಿಜೆಪಿ ಎಂಎಲ್​ಎ ಮುನಿರತ್ನ ಏಡ್ಸ್​​​ ಟ್ರ್ಯಾಪ್​ ವಿರುದ್ಧ ಕಾಂಗ್ರೆಸ್​​ ಯುವ ಮುಖಂಡ ಮೊಹಮ್ಮದ್​ ನಲಪಾಡ್​ ಮಾತಾಡಿದ್ದಾರೆ. #MohammedNalapad

POWER TV/ಪವರ್ ಟಿವಿ (@powertvnews) 's Twitter Profile Photo

#WATCH ತಿರುಪತಿ ಪ್ರಸಾದದಲ್ಲಿ ಕೊಬ್ಬಿನಂಶ ಬಳಸಿದ್ದರಿಂದ ಮನನೊಂದ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ 11 ದಿನ ಪ್ರಾಯಶ್ಚಿತ್ತ ದೀಕ್ಷೆ..!! #AndhraPradesh #Pawanakalyan #TirupatiLaddu #PowerTV