p mohammed yousuf (@pmdyousuf) 's Twitter Profile
p mohammed yousuf

@pmdyousuf

ID: 1394243432

calendar_today01-05-2013 09:50:57

20 Tweet

14 Takipçi

118 Takip Edilen

Ballari Tweetz (@tweetzballari) 's Twitter Profile Photo

ದುರ್ಗಗುಡಿ ವಾರ್ಡ್ ಸಂಖ್ಯೆ 01 ಅಥವಾ 22 ಇರಬಹುದು ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ವಿನಂತಿ 🙏 Office of the OSD to CM Karnataka team Please help to Inform ಆಯುಕ್ತರು (Ballari corporation) to clear this.. #Ballari #Bellary

ದುರ್ಗಗುಡಿ ವಾರ್ಡ್ ಸಂಖ್ಯೆ 01 ಅಥವಾ 22 ಇರಬಹುದು ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ವಿನಂತಿ 🙏

<a href="/osd_cmkarnataka/">Office of the OSD to CM Karnataka</a> team Please help to Inform <a href="/Comm_Ballari/">ಆಯುಕ್ತರು</a> (Ballari corporation) to clear this..

#Ballari #Bellary
Namma Ballari (@bellarynamma) 's Twitter Profile Photo

Huge 🔥 Tender called for #Bellary - Moka - AP border 23 KM 4 lane access control highway part of Economic Corridor 20. #Ballari #bellary #Karnataka #nhai

Huge 🔥

Tender called for #Bellary - Moka - AP border 23 KM 4 lane access control highway part of Economic Corridor 20. 

#Ballari #bellary #Karnataka #nhai
News Karnataka (@newskarnataka) 's Twitter Profile Photo

Treated Wastewater to Enhance Sustainability in Ballari and Raichur #WaterManagement #SustainableDevelopment #WastewaterReuse #KarnatakaWaterCrisis #newskarnataka newskarnataka.com/sci-tech/treat…

Nara Bharath Reddy (@nbr4ballari) 's Twitter Profile Photo

ಈ ಮೊಹರಂ ಹಬ್ಬವು ನಾಡಿನ ಜನತೆಯ ಮಧ್ಯೆ ಸಹೋದರತ್ವ ಮತ್ತು ಭಾವೈಕ್ಯತೆಯನ್ನು ಹೆಚ್ಚಿಸಿ ಎಲ್ಲರಿಗೂ ಸುಖ, ಸಮೃದ್ಧಿ, ಆರೋಗ್ಯ, ಐಶ್ವರ್ಯ ಹಾಗೂ ಮನಶಾಂತಿಯನ್ನು ನೀಡಲಿ ಎಂದು ಭಕ್ತಿಯಿಂದ ಪ್ರಾರ್ಥಿಸುತ್ತೇನೆ.

ಸರಳತೆಯ ಸಂಕೇತ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ವರ್ಣ ಬೇದ ನೀತಿಯ ವಿರುದ್ಧ ಹೋರಾಡಿ ಐತಿಹಾಸಿಕ ಗೆಲುವು ಸಾಧಿಸಿದ ನೆಲ್ಸನ್ ಮಂಡೇಲಾ ಅವರ ಜನ್ಮ ದಿನದಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇನೆ.

ಸರಳತೆಯ ಸಂಕೇತ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ವರ್ಣ ಬೇದ ನೀತಿಯ ವಿರುದ್ಧ ಹೋರಾಡಿ ಐತಿಹಾಸಿಕ ಗೆಲುವು ಸಾಧಿಸಿದ ನೆಲ್ಸನ್ ಮಂಡೇಲಾ ಅವರ ಜನ್ಮ ದಿನದಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇನೆ.
Railway Protection Force (RPF) S.W.Railway (@rpfswr) 's Twitter Profile Photo

#OperationAmanat: On 18.07.2024, RPF/Ballari (BAY) secured one leftover VIVO Mobile valued Rs 12,000/- at PF no. 01 of Ballari Railway station. Further, the same was handed over to the concerned passenger. RPF INDIA

#OperationAmanat: On 18.07.2024, RPF/Ballari (BAY) secured one leftover VIVO Mobile valued Rs 12,000/- at PF no. 01 of Ballari Railway station. Further, the same was handed over to the concerned passenger.
<a href="/RPF_INDIA/">RPF INDIA</a>
Ballari Tweetz (@tweetzballari) 's Twitter Profile Photo

After waiting more than 9 months, we finally have this amazing view of TungaBhadra!🤩🔥 Live from TungaBhadra #Ballari #KarnatakaRains #Ballari #Bellary

Nara Bharath Reddy (@nbr4ballari) 's Twitter Profile Photo

ಧೀಮಂತ ನಾಯಕರು, ಕಲ್ಯಾಣ ಕರ್ನಾಟಕದ ಹೆಮ್ಮೆಯ ನೇತಾರ, ಎಐಸಿಸಿ ಅಧ್ಯಕ್ಷರು ಹಾಗು ರಾಜ್ಯಸಭಾ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಅಪ್ರತಿಮ ದೇಶಭಕ್ತ, ಸಮಾಜ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಅವರ ಜನ್ಮದಿನದಂದು ಅಗಣಿತ ನಮನಗಳು.

ಅಪ್ರತಿಮ ದೇಶಭಕ್ತ, ಸಮಾಜ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಅವರ ಜನ್ಮದಿನದಂದು ಅಗಣಿತ ನಮನಗಳು.
Nara Bharath Reddy (@nbr4ballari) 's Twitter Profile Photo

Congratulations Manu Bhakar for winning the bronze medal in women's 10m Air Pistol! Your dedication, hard work, and perseverance have brought glory to our nation. You inspire millions with your exceptional talent and unwavering spirit. We are incredibly proud of you! 🇮🇳🥉

Allu Arjun (@alluarjun) 's Twitter Profile Photo

I wish the entire team of BAAHUBALI a great success. Proud to see the size of Telugu Cinema this Big. It's not just a movie it's our PRIDE

Prost Brewpub (@prostbrewpub) 's Twitter Profile Photo

The Raven has come announcing the date. On the 4th of September, Prost is launching in Hyderabad as well. #Prost... fb.me/84rgiVH90