Parimala (@parimala333) 's Twitter Profile
Parimala

@parimala333

ಒಂದು ಹೂವು ಮತ್ತೊಂದು ಹೂವಿನ ಜೋತೆ ಸ್ವರ್ಧೆಗಿಳಿಯುದಿಲ್ಲ, ಸುಂದರವಾಗಿ ಅರಳುವುದ ದಷ್ಟೇ ಅವುಗಳ ಕೆಲಸ, ನಮ್ಮ ವ್ಯಕ್ತಿತ್ವವು ಹಾಗೇ ಇರಬೇಕು 🙏

ID: 1906922006375026688

calendar_today01-04-2025 04:11:14

582 Tweet

17 Takipçi

67 Takip Edilen

Parimala (@parimala333) 's Twitter Profile Photo

ಪ್ರಭು ಶ್ರಿ ರಾಮರ ರಾಮತಿಲಕ್ ಮಹಿಮೆಯನ್ನು ಆಲಿಸಿ..!!🙏🙏🙏🙏🙏🙏🙏🙏🙏x.com/Aash_prajapati…

Parimala (@parimala333) 's Twitter Profile Photo

ಎಲ್ಲಾ ಮಿತ್ರರಿಗೂ ಆತ್ಮೀಯ ಕರೆಯೋಲೆ ಬನ್ನಿ ಊಟ ಮಾಡೋಣ 🙏🙏 ಜೋಳದ ರೊಟ್ಟಿ ಕಡಲೆಸೆಂಡಿಗೆ ತುಂಬಬದನೆಕಾಯಿ ಪಲ್ಯ ಹಾಗಲ ಕಾಯಿಫ್ರೈ ಮೊಸರುಮಜ್ಜಿಗೆ....!!

ಎಲ್ಲಾ  ಮಿತ್ರರಿಗೂ ಆತ್ಮೀಯ ಕರೆಯೋಲೆ ಬನ್ನಿ ಊಟ ಮಾಡೋಣ 🙏🙏
ಜೋಳದ ರೊಟ್ಟಿ
ಕಡಲೆಸೆಂಡಿಗೆ
ತುಂಬಬದನೆಕಾಯಿ ಪಲ್ಯ
ಹಾಗಲ ಕಾಯಿಫ್ರೈ
ಮೊಸರುಮಜ್ಜಿಗೆ....!!
Parimala (@parimala333) 's Twitter Profile Photo

ರಾಯರೆಂದರೆ, 🌺 ನೋವಲ್ಲಿ ಸಿಗೋ ಹಿತವಾದ ಸಾಂತ್ವನ 🌺 ರಾಯರಿದ್ದಾರೆ...!!🙏🙏

ರಾಯರೆಂದರೆ,
🌺 ನೋವಲ್ಲಿ ಸಿಗೋ ಹಿತವಾದ ಸಾಂತ್ವನ 🌺
ರಾಯರಿದ್ದಾರೆ...!!🙏🙏
Parimala (@parimala333) 's Twitter Profile Photo

ಎಲ್ಲಾ ಸಂಬಂಧವೂ ನಮ್ಮಿಂದ ಏನೋ ನಿರೀಕ್ಷಿಸುತ್ತವೆ , ಆದರೆ ಏನೂ ನಿರೀಕ್ಷಿಸದೆ ಬರುವುದು ಸ್ನೇಹವೊಂದೇ X ನಲ್ಲಿ ಇರೋ ಎಲ್ಲಾ ಆತ್ಮೀಯರಿಗೆ ಸ್ನೇಹಿತರ ದಿನದ ಶುಭಾಶಯಗಳು......!!🙏🙏!

ಎಲ್ಲಾ ಸಂಬಂಧವೂ ನಮ್ಮಿಂದ ಏನೋ ನಿರೀಕ್ಷಿಸುತ್ತವೆ ,
ಆದರೆ ಏನೂ ನಿರೀಕ್ಷಿಸದೆ ಬರುವುದು ಸ್ನೇಹವೊಂದೇ
X ನಲ್ಲಿ ಇರೋ ಎಲ್ಲಾ ಆತ್ಮೀಯರಿಗೆ ಸ್ನೇಹಿತರ ದಿನದ
ಶುಭಾಶಯಗಳು......!!🙏🙏!
Parimala (@parimala333) 's Twitter Profile Photo

ಸುಧಾಮನು ಶ್ರೀ ಕೃಷ್ಣನನ್ನು ಕೇಳಿದರಂತೆ, ಮಿತ್ರತ್ವದ ನಿಜ ಅರ್ಥವೇನು? ಶ್ರೀ ಕೃಷ್ಣ ನಗುತಾ ಹೇಳಿದರು....... ಅರ್ಥ ಹುಡುಕದೆ ಇರುವುದೇ ಮಿತ್ರತ್ವದ ನಿಜವಾದ ಅರ್ಥ......!!! ಹರೇ ಕೃಷ್ಣ 🙏🙏

ಸುಧಾಮನು ಶ್ರೀ ಕೃಷ್ಣನನ್ನು ಕೇಳಿದರಂತೆ,
ಮಿತ್ರತ್ವದ ನಿಜ ಅರ್ಥವೇನು?
ಶ್ರೀ ಕೃಷ್ಣ ನಗುತಾ ಹೇಳಿದರು.......
ಅರ್ಥ ಹುಡುಕದೆ ಇರುವುದೇ ಮಿತ್ರತ್ವದ ನಿಜವಾದ ಅರ್ಥ......!!!
ಹರೇ ಕೃಷ್ಣ 🙏🙏
Parimala (@parimala333) 's Twitter Profile Photo

ವಿದ್ಯೆ ಮತ್ತು ಪ್ರೇಮ ಹೆಚ್ಚಿದಷ್ಟು ಹೆಚ್ಚಾಗುತ್ತಲೇ ಇರುತ್ತೆ 💕💕💕💕✨✨✨✨ ಶುಭ ರಾತ್ರಿ 🙏

ವಿದ್ಯೆ ಮತ್ತು ಪ್ರೇಮ ಹೆಚ್ಚಿದಷ್ಟು ಹೆಚ್ಚಾಗುತ್ತಲೇ ಇರುತ್ತೆ
💕💕💕💕✨✨✨✨
ಶುಭ ರಾತ್ರಿ 🙏
Parimala (@parimala333) 's Twitter Profile Photo

ನೋವಲ್ಲು ನಗುವವರನ್ನು ಸೋಲಿಸಲು ಸಾಧ್ಯವಿಲ್ಲ....!! ಜೈ ಶ್ರೀ ರಾಮ್ 🙏🙏✨💕

ನೋವಲ್ಲು ನಗುವವರನ್ನು ಸೋಲಿಸಲು ಸಾಧ್ಯವಿಲ್ಲ....!!

ಜೈ ಶ್ರೀ ರಾಮ್ 🙏🙏✨💕
Rsiddu (@rsiddur1) 's Twitter Profile Photo

೧೦೪ ವಯಸ್ಸೀನ ಅಕ್ಕ ೧೦೨ ವಯಸ್ಸಿನ ತಮ್ಮನಿಗೆ ರಾಖಿ ಕಟ್ಟುವ ಅದ್ಭುತವಾದ ಸಮಯ 💫 ಎಂತಹ ಪುಣ್ಯವಂತರು ಇವರು... 🙏 #RakshaBandhan2025 #ರಕ್ಷಾಬಂಧನ #RakshaBandan

Parimala (@parimala333) 's Twitter Profile Photo

X ನಲ್ಲಿರುವ ಎಲ್ಲಾ ಆತ್ಮೀಯ ಸಹೋದರ ಸಹೋದರಿಯರಿಗೆ ಪವಿತ್ರವಾದ ಶ್ರಾವಣ ಮಾಸದಲ್ಲಿ ಬರುವ ಅಪರೂಪದ ಹುಣ್ಣಿಮೆ "ನೂಲ ಹುಣ್ಣಿಮೆ" ಇಂದು ರಕ್ಷಣೆಯ ಹಬ್ಬವಾದ ರಕ್ಷಾ ಬಂಧನದ ಶುಭಾಶಯಗಳು 💐💐💐💐✨✨🧡🙏

X ನಲ್ಲಿರುವ ಎಲ್ಲಾ ಆತ್ಮೀಯ ಸಹೋದರ ಸಹೋದರಿಯರಿಗೆ ಪವಿತ್ರವಾದ ಶ್ರಾವಣ ಮಾಸದಲ್ಲಿ ಬರುವ ಅಪರೂಪದ ಹುಣ್ಣಿಮೆ "ನೂಲ ಹುಣ್ಣಿಮೆ"
ಇಂದು ರಕ್ಷಣೆಯ ಹಬ್ಬವಾದ ರಕ್ಷಾ ಬಂಧನದ
ಶುಭಾಶಯಗಳು 💐💐💐💐✨✨🧡🙏
Parimala (@parimala333) 's Twitter Profile Photo

ಕೆಲವು ಪ್ರೀತಿಗಳೇ ಹಾಗೆ ಪ್ರೀತಿಸಿದವರ ಹೃದಯ ತಲುಪುವ ಮುನ್ನವೇ ಕಣ್ಣೀರಲ್ಲೇ ಕೊನೆಗೊಳ್ಳುತ್ತವೆ...!! ರಾಧೆ ರಾಧೆ 🙏🙏🙏 ✨✨ ಶುಭ ರಾತ್ರಿ ✨✨

ಕೆಲವು ಪ್ರೀತಿಗಳೇ ಹಾಗೆ ಪ್ರೀತಿಸಿದವರ ಹೃದಯ
ತಲುಪುವ ಮುನ್ನವೇ ಕಣ್ಣೀರಲ್ಲೇ ಕೊನೆಗೊಳ್ಳುತ್ತವೆ...!!

ರಾಧೆ ರಾಧೆ 🙏🙏🙏
✨✨ ಶುಭ ರಾತ್ರಿ ✨✨