Mangaluru South PS (@pandeshwarpsmgc) 's Twitter Profile
Mangaluru South PS

@pandeshwarpsmgc

Official handle of south @ Pandeshwar Police Station, Mangaluru, Please call us on 0824-2220518, 9480805339 for queries/suggestion/information

ID: 1629779103237955584

linkhttps://mangalorecitypolice.karnataka.gov.in calendar_today26-02-2023 09:43:20

331 Tweet

156 Followers

48 Following

Mangaluru South PS (@pandeshwarpsmgc) 's Twitter Profile Photo

ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವತಿಯಿಂದ ಬೀಟ್ ವ್ಯಾಪ್ತಿಯಲ್ಲಿ ಹಗಲು ಗಸ್ತು ಕರ್ತವ್ಯದ ಸಿಬ್ಬಂದಿಗಳು "ಮನೆ ಮನೆಗೆ ಪೊಲೀಸ್" ಎಂಬ ಪರಿಕಲ್ಪನೆಯ ವಿಚಾರಧಾರೆಯನ್ನು ಬೀಟ್ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಪೋಸ್ಟರ್ ಗಳನ್ನು ನೀಡಿ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಶಿವನಗರ ಬೀಟ್ ನಲ್ಲಿ ಮನೆ ಮನೆಗೆ ಪೊಲೀಸ್ ಎಂಬ ಪರಿಕಲ್ಪನೆಯ ವಿಚಾರಧಾರೆಯನ್ನು ಬೀಟ್ ಸದಸ್ಯರಲ್ಲಿ ಪೊಲೀಸ್ ಉಪ ನೀರಿಕ್ಷಕರು ಆದ ಶ್ರೀ ಮಾರುತಿ ಪಿ ರವರು ಪರಿಚಯಿಸಿ ಈ ಬಗ್ಗೆ ಜಾಗೃತಿ ಮೂಡಿಸಿದರು.

ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ವತಿಯಿಂದ ಸೇಂಟ್ ಮೇರೀಸ್ ಹೈಯರ್ ಪ್ರೈಮರಿ ಸ್ಕೂಲ್ ಅತ್ತಾವರ ಇಲ್ಲಿ ಮಾದಕ ವಸ್ತುಗಳ ಸೇವನೆ ದುಷ್ಪರಿಣಾಮ ಮತ್ತು ಸೈಬರ್ ಕ್ರೈಂ ಕುರಿತು ಕಾರ್ಯಗಾರ ಹಮ್ಮಿಕೊಂಡಿದ್ದು ದಕ್ಷಿಣ ಪೊಲೀಸ್ ಠಾಣೆಯ ವತಿಯಿಂದ ಪೊಲೀಸ್ ಉಪ ನೀರಿಕ್ಷಕರು ಆದ ಶ್ರೀ ಮಾರುತಿ ಪಿ ರವರು ಕಾರ್ಯಗಾರದ ಉದ್ದೇಶಿಸಿ ಮಾತನಾಡಿದರು.

ಈ ದಿನ ದಕ್ಷಿಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಹಗಲು ಗಸ್ತು ಕರ್ತವ್ಯದ ಸಿಬ್ಬಂದಿಗಳು"ಮನೆ ಮನೆಗೆ ಪೊಲೀಸ್"ಎಂಬ ವಿಚಾರಧಾರೆಯನ್ನು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ಮನೆಗಳಿಗೆ ತೆರಳಿ ಅಲ್ಲಿನ ನಿವಾಸಿಗಳಿಗೆ ಪೊಲೀಸ್ ಇಲಾಖೆಯ ಜಾಗೃತಿ ಮೂಡಿಸುವುದರೊಂದಿಗೆ ಪೋಸ್ಟರ್ ಗಳನ್ನು ನೀಡಿ ಅರಿವು ಮೂಡಿಸಲಾಯಿತು.

ಈ ದಿನ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಗಲು ಗಸ್ತು ಕರ್ತವ್ಯದ ಸಿಬ್ಬಂದಿಗಳು"ಮನೆ ಮನೆಗೆ ಪೊಲೀಸ್"ಎಂಬ ವಿಚಾರಧಾರೆಯನ್ನು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ಮನೆಗಳಿಗೆ ತೆರಳಿ ಅಲ್ಲಿನ ನಿವಾಸಿಗಳಿಗೆ ಪೊಲೀಸ್ ಇಲಾಖೆಯ ಜಾಗೃತಿ ಮೂಡಿಸುವುದರೊಂದಿಗೆ ಪೋಸ್ಟರ್ ಗಳನ್ನು ನೀಡಿ ಅರಿವು ಮೂಡಿಸಲಾಯಿತು.

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಉಪ ನೀರಿಕ್ಷಕರು ಆದ ಶ್ರೀ ಮಾರುತಿ ಪಿ ರವರು ಠಾಣಾ ವ್ಯಾಪ್ತಿಯ ಇಬ್ರಾಹಿಂ ಖಲೀಲ್ ಮಸೀದಿ ಮಂಗಳೂರು ಇಲ್ಲಿ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ಪರಿಣಾಮಗಳ ಕುರಿತು ಕಾರ್ಯಗಾರ ಕೈಗೊಂಡು ಮಾಹಿತಿ ನೀಡಿದರು.

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ಸಂಖ್ಯೆ :54 ರಲ್ಲಿ ಬೀಟ್ ಸಿಬ್ಬಂದಿ ಪಿಸಿ 3250 ನಾಗರಾಜ ರವರು ಮನೆ ಮನೆಗೆ ಪೊಲೀಸ್ ಭೇಟಿ ನೀಡಿ ಸೈಬರ್ ಕ್ರೈಮ್,112 ERSS Awareness, CEIR portal ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ 
ಬೀಟ್ ಸಂಖ್ಯೆ :54 ರಲ್ಲಿ  ಬೀಟ್ ಸಿಬ್ಬಂದಿ ಪಿಸಿ 3250 ನಾಗರಾಜ ರವರು 
ಮನೆ ಮನೆಗೆ ಪೊಲೀಸ್ ಭೇಟಿ ನೀಡಿ ಸೈಬರ್ ಕ್ರೈಮ್,112 ERSS Awareness, CEIR portal ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.
Mangaluru South PS (@pandeshwarpsmgc) 's Twitter Profile Photo

ಈ ಹಿಂದೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಹೋದ ಮೊಬೈಲ್ ಪೋನ್ ಅನ್ನು CEIR Portal ಮುಖಾಂತರ ಪತ್ತೆ ಮಾಡಿ ಪೊಲೀಸ್ ಉಪ ನೀರಿಕ್ಷಕರು ರವರು ವಾರಸ್ಸುದಾರರಿಗೆ ನೀಡಿದರು.

ದಿನಾಂಕ:15: 03:2026 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಪಾಂಡೇಶ್ವರ , ಠಾಣಾ ವ್ಯಾಪ್ತಿಯ ರೋಜಾರಿಯೋ ಮತ್ತು ಫೋರಮ್ ಮಾಲ್ ನಲ್ಲಿಯ ಸಾರ್ವಜನಿಕರಿಗೆ ಸೈಬರ್ ಕ್ರೈಂ ಹಾಗೂ online fraud , Digital arreste ಪ್ರಸ್ತುತ ಗ್ಯಾಸ್ ಸಿಲಿಂಡರ್ ಬುಕ್ ನಲ್ಲಿ ಆಗುವ ವಂಚನೆ ಬಗ್ಗೆ ತಿಳುವಳಿಕೆ ನೀಡಿಲಾಯಿತು.

Mangaluru City Police (@compolmlr) 's Twitter Profile Photo

🚨 Public Advisory 🚨 Fuel is available—there’s no need to panic or hoard petrol or diesel. Storing fuel at home can be extremely dangerous and poses serious fire risks. ⛽ Fuel is available at fuel stations 🏠 Avoid storing fuel indoors ✅ Stay calm and prioritize safety

🚨 Public Advisory 🚨

Fuel is available—there’s no need to panic or hoard petrol or diesel.
Storing fuel at home can be extremely dangerous and poses serious fire risks.

⛽ Fuel is available at fuel stations
🏠 Avoid storing fuel indoors
✅ Stay calm and prioritize safety
Mangaluru City Police (@compolmlr) 's Twitter Profile Photo

1965ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಪಡೆ ಸ್ಥಾಪಿತವಾದ ದಿನದ ಸ್ಮರಣಾರ್ಥವಾಗಿ, ಪೊಲೀಸ್ ಧ್ವಜ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಪೊಲೀಸ್ ಅಧಿಕಾರಿ & ಸಿಬ್ಬಂದಿಗಳ ಶೌರ್ಯ, ತ್ಯಾಗ ಹಾಗೂ ಕರ್ತವ್ಯನಿಷ್ಠೆಯನ್ನು ಗೌರವಿಸುವುದಕ್ಕೆ ಸಮರ್ಪಿತವಾಗಿದೆ. #PoliceFlagDay #KarnatakaStatePolice #Mangalurucitypolice

1965ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಪಡೆ ಸ್ಥಾಪಿತವಾದ ದಿನದ ಸ್ಮರಣಾರ್ಥವಾಗಿ, ಪೊಲೀಸ್ ಧ್ವಜ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಪೊಲೀಸ್ ಅಧಿಕಾರಿ & ಸಿಬ್ಬಂದಿಗಳ ಶೌರ್ಯ, ತ್ಯಾಗ ಹಾಗೂ ಕರ್ತವ್ಯನಿಷ್ಠೆಯನ್ನು ಗೌರವಿಸುವುದಕ್ಕೆ ಸಮರ್ಪಿತವಾಗಿದೆ.
#PoliceFlagDay #KarnatakaStatePolice #Mangalurucitypolice
Mangaluru City Police (@compolmlr) 's Twitter Profile Photo

ಮಂಗಳೂರು ನಗರ ಪೊಲೀಸ್‌, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌, ವಿಶೇಷ ಕಾರ್ಯಪಡೆ ಘಟಕ ಹಾಗೂ ಕೆಎಸ್‌ಆರ್‌ಪಿ 7ನೇ ಪಡೆ ಮಂಗಳೂರು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಮಂಗಳೂರು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಮಂಗಳೂರು ನಗರ ಪೊಲೀಸ್‌, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌, ವಿಶೇಷ ಕಾರ್ಯಪಡೆ ಘಟಕ ಹಾಗೂ ಕೆಎಸ್‌ಆರ್‌ಪಿ 7ನೇ ಪಡೆ ಮಂಗಳೂರು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಮಂಗಳೂರು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
Mangaluru South PS (@pandeshwarpsmgc) 's Twitter Profile Photo

ಈ ಹಿಂದೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಹೋದ ಮೊಬೈಲ್ ಫೋನ್ ಅನ್ನು CEIR Portal ಮುಖಾಂತರ ಪತ್ತೆ ಮಾಡಿ ಪೊಲೀಸ್ ಉಪ ನೀರಿಕ್ಷಕರು ರವರು ವಾರಸ್ಸುದಾರರಿಗೆ ವಾಪಸ್ಸು ನೀಡಲಾಯಿತು.