Gescom official (@officialgescom) 's Twitter Profile
Gescom official

@officialgescom

Official Twitter account for addressing GESCOM consumer grievences.

ID: 1215507496787267584

linkhttp://www.gescom.in calendar_today10-01-2020 05:36:12

6,6K Tweet

4,4K Followers

35 Following

Gescom official (@officialgescom) 's Twitter Profile Photo

ತಾತ್ಕಾಲಿಕ ವಿದ್ಯುತ್ ಅವಶ್ಯಕತೆಗಳಿಗಾಗಿ, ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಿರಿ.

ಗ್ರಾಹಕರ ಕುಂದು ಕೊರತೆ ಸಭೆಯಲ್ಲಿ ಪಾಲ್ಗೊಳ್ಳಿ ವಿದ್ಯುತ್ ಸಂಬಂಧಿತ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳಿ

ಎಲ್ಲಾ ಗ್ರಾಹಕರು ಯೋಜನೆಯ ಲಾಭ ಪಡೆದುಕೊಳ್ಳಿ #solarenergy#PMSuryaGhar

Dear Consumers, GESCOM online services unavailable during IT upgrade from 25th July 8.30 PM to 27th July 10 PM. Kindly co-operate.

ಆತ್ಮೀಯ ಗ್ರಾಹಕರೇ, ಜೆಸ್ಕಾಂನ ಐಟಿ ಸಾಫ್ಟ್‌ವೇರ್ ಉನ್ನತೀಕರಣದ ನಿಮಿತ್ತ ಜುಲೈ 25ರ ರಾತ್ರಿ 8.30 ರಿಂದ ಜುಲೈ 27ರ ರಾತ್ರಿ 10 ಗಂಟೆವರೆಗೆ ಆನ್‌ಲೈನ್‌ ಸೇವೆಗಳು (ಆರ್‌ಎಪಿಡಿಆರ್‌ಪಿ) ಜೆಸ್ಕಾಂ ಗ್ರಾಹಕರಿಗೆ ಲಭ್ಯವಿರುವುದಿಲ್ಲ. ದಯವಿಟ್ಟು ಸಹಕರಿಸಿ.

ಕುಸುಮ್-ಬಿ ಯೋಜನೆ ಅಡಿ ರೈತರಿಗೆ ಶೇ.80 ರಷ್ಟು ಸಬ್ಸಿಡಿ ಲಭ್ಯ.

ವಿದ್ಯುತ್ ಬಳಸುವಾಗ ಸುರಕ್ಷತಾ ಮಾರ್ಗಗಳನ್ನು ಅನುಸರಿಸಿ.