
Nishkama_Karma
@nishkama_karma1
Indian 🇮🇳-ಕನ್ನಡಿಗ
History, Governance &Public Policy, Politics, Travel, Guidance to Civil Service Aspirants, Nature.
Believer in Karma.
Be Good, Do Good.
ID: 140772067
06-05-2010 10:05:39
27,27K Tweet
3,3K Followers
776 Following

ತನ್ನ ಮಕ್ಕಳಿಗೆ ಕಿರೀಟ ಕೊಡಿಸಲಾಗದಿದ್ದರೂ ಹೆಲ್ಮೆಟ್ ಕೊಡಿಸುವ ತಂದೆಯೇ ನಿಜವಾದ ರಾಜ! Dad who buys a helmet for his kids is not less than a king who can afford a crown for his princess! Vijayanagara Traffic Sub Division Bangalore City ; DCP TRAFFIC WEST ; Joint CP, Traffic, Bengaluru ; ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

















SSLC ಪರೀಕ್ಷೆಯಲ್ಲೂ ಕೃಪಾಂಕ Competative Exam ಅಲ್ಲೂ ಕೃಪಾಂಕ! 16 ಪ್ರಶ್ನೆಗಳಿಗೆ ಕೃಪಾಂಕ ಕೊಡುವುದಕ್ಕೆ #KPSC ಪರೀಕ್ಷೆಯನ್ನು ಯಾಕೆ ಮಾಡಬೇಕು? KAS Prelims 2 ಬಾರಿ ನಡೆದರೂ ಅಲ್ಲಿಯೂ ಸಹ ಇದೇ ರೀತಿ ಎಡವಟ್ಟುಗಳು! ಈ KPSC ಅಲ್ಲಿರುವ ಕಾಡೆಮ್ಮೆಗಳಿಗೆ ಬಿಸಿ ಮುಟ್ಟಿಸುವರು ಯಾರು? CM of Karnataka ಏಳಿ ಎದ್ದೇಳಿ!

