S.Suresh Kumar (@nimmasuresh) 's Twitter Profile
S.Suresh Kumar

@nimmasuresh

MLA, Rajajinagar Assembly constituency, Bengaluru.(BJP Karnataka)

ID: 43705720

linkhttp://nimmasuresh.org calendar_today31-05-2009 15:50:54

6,6K Tweet

312,312K Followers

242 Following

S.Suresh Kumar (@nimmasuresh) 's Twitter Profile Photo

ಹುಬ್ಬಳ್ಳಿಯ ಮಹಿಳಾ ಪಿಎಸ್ಐ ಶ್ರೀಮತಿ ಅನ್ನಪೂರ್ಣ ರವರ ಮಾತೃ ಹೃದಯದ ಆಕ್ರೋಶ ಸರಿಯಾಗಿಯೇ ಬಲಿ ತೆಗೆದುಕೊಂಡಿದೆ. ಆಕೆಗೆ ರಾಜ್ಯದ ಎಲ್ಲಾ ನಾಗರಿಕರ ಪರವಾಗಿ ನನ್ನದೊಂದು ಸಲ್ಯೂಟ್.

S.Suresh Kumar (@nimmasuresh) 's Twitter Profile Photo

ಖ್ಯಾತ ಸಂಗೀತ ನಿರ್ದೇಶಕ ಶ್ರೀ ಇಳಿಯರಾಜ ರವರ ದಿನಚರಿ ನಮಗೆಲ್ಲರಿಗೂ ಅಚ್ಚರಿ ಉಂಟುಮಾಡುತ್ತದೆ

S.Suresh Kumar (@nimmasuresh) 's Twitter Profile Photo

ಸುಮಾರು ಎರಡು ಶತಮಾನ ನಮ್ಮ ದೇಶವನ್ನು ಆಳಿದ ಬ್ರಿಟಿಷರು ನಮ್ಮ ರಾಜ್ಯದ ಶ್ರೀ ಸಿದ್ದರಾಮಯ್ಯನವರ ಸರ್ಕಾರದ ಬಗ್ಗೆ ಹೊಟ್ಟೆ ಕಿಚ್ಚು ಪಡುತ್ತಿದ್ದಾರಂತೆ. " ಅಲಲಾ, ಕರ್ನಾಟಕ ರಾಜ್ಯದಲ್ಲಿ ಈ ಕಾಂಗ್ರೆಸ್ ಪಕ್ಷದ ಸರ್ಕಾರದವರು ನಮಗಿಂತ ಎಷ್ಟು ಚೆನ್ನಾಗಿ "Divide & Rule " ಪಾಲಿಸಿ ಜಾರಿಗೆ ತಂದುಬಿಟ್ಟರಲ್ಲಾ" ಎಂದು ಕೊರಗುತ್ತಿದ್ದಾರಂತೆ.

S.Suresh Kumar (@nimmasuresh) 's Twitter Profile Photo

ಕಾಂಗ್ರೆಸ್ ನಾಯಕ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಎಚ್ಎಂ ರೇವಣ್ಣನವರ ಈ ಮಾತು ನಿಜಕ್ಕೂ ಒಪ್ಪಲು ಸಾಧ್ಯವಿಲ್ಲ x.com/FollowAkshay1/…

S.Suresh Kumar (@nimmasuresh) 's Twitter Profile Photo

ಇಂದಿನ (27.4.25) ಭಾನುವಾರದ "ವಿಜಯ ಕರ್ನಾಟಕ" ಪತ್ರಿಕೆಯಲ್ಲಿನ ನನ್ನ ಅಂಕಣ. ಓದುಗರ ಅಭಿಪ್ರಾಯ ಎದುರು ನೋಡುತ್ತೇನೆ.

ಇಂದಿನ (27.4.25) ಭಾನುವಾರದ "ವಿಜಯ ಕರ್ನಾಟಕ" ಪತ್ರಿಕೆಯಲ್ಲಿನ ನನ್ನ ಅಂಕಣ. ಓದುಗರ  ಅಭಿಪ್ರಾಯ ಎದುರು ನೋಡುತ್ತೇನೆ.
S.Suresh Kumar (@nimmasuresh) 's Twitter Profile Photo

ಬೆಂಗಳೂರಿನ ಕಬ್ವನ್ ರಸ್ತೆಯ Selection center south, Indian army Indian Navy ಕಟ್ಟಡದ ಆವರಣದಲ್ಲಿ ಈ ಅತ್ಯುತ್ತಮ ಸಂದೇಶವನ್ನು ಓದಿದೆ.

ಬೆಂಗಳೂರಿನ ಕಬ್ವನ್ ರಸ್ತೆಯ 

Selection  center south, 
Indian army 
Indian Navy 

ಕಟ್ಟಡದ ಆವರಣದಲ್ಲಿ ಈ ಅತ್ಯುತ್ತಮ ಸಂದೇಶವನ್ನು ಓದಿದೆ.
S.Suresh Kumar (@nimmasuresh) 's Twitter Profile Photo

Continuing Sri Jairam Ramesh as Party Spokesperson is injurious to Congress Party's health which is already in critical condition.

S.Suresh Kumar (@nimmasuresh) 's Twitter Profile Photo

ತಾವಾಗಿಯೇ ಆಹ್ವಾನಿಸಿಕೊಂಡ ಉಚ್ಛಾಟನೆಗೆ ಒಂದು ಉದಾಹರಣೆ. etvbharat.com/kn/!state/bjp-…