Nagaraj Gasti (Modi Ka Parivar) (@nhgasti) 's Twitter Profile
Nagaraj Gasti (Modi Ka Parivar)

@nhgasti

Founder Chairman of #ANTARYAMI Foundation,#Meghalaya State Shillong Ex.Org Sec @ABVP #Convenor OneNationYouthBgm,#RSS SwayamSevak #ಹೆಮ್ಮೆಯ_ಕನ್ನಡಿಗ .

ID: 823242218156724225

linkhttps://antaryamifoundation.org calendar_today22-01-2017 18:53:34

7,7K Tweet

1,1K Followers

172 Following

Nagaraj Gasti (Modi Ka Parivar) (@nhgasti) 's Twitter Profile Photo

“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ” ಸಿಂಧೂರ-ನಾರಿಶಕ್ತಿ… ನಮ್ಮ ಭರತ ಭೂಮಿಯಲ್ಲಿ ಹೆಣ್ಣಿಗೆ ದೇವತೆ ಸ್ಥಾನ ಇದೇ, ಹೆಣ್ಣಿಗೆ ತಾಯಿ ಸ್ಥಾನ ಇದೇ ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಅನ್ನೊದು ಇವತ್ತಿಗೂ ಸತ್ಯ. ಆಪರೇಷನ್ ಸಿಂಧೂರದ ಮಾಹಿತಿಯನ್ನ ದೇಶಕ್ಕೇ ನೀಡಿದ್ದು ಇಬ್ಬರು ಮಹಿಳಾ ಅಧಿಕಾರಿಗಳು…

“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ”

ಸಿಂಧೂರ-ನಾರಿಶಕ್ತಿ… ನಮ್ಮ ಭರತ ಭೂಮಿಯಲ್ಲಿ ಹೆಣ್ಣಿಗೆ ದೇವತೆ ಸ್ಥಾನ ಇದೇ,  ಹೆಣ್ಣಿಗೆ ತಾಯಿ ಸ್ಥಾನ ಇದೇ 
ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಅನ್ನೊದು ಇವತ್ತಿಗೂ ಸತ್ಯ.

ಆಪರೇಷನ್ ಸಿಂಧೂರದ ಮಾಹಿತಿಯನ್ನ ದೇಶಕ್ಕೇ ನೀಡಿದ್ದು ಇಬ್ಬರು ಮಹಿಳಾ ಅಧಿಕಾರಿಗಳು…
Nagaraj Gasti (Modi Ka Parivar) (@nhgasti) 's Twitter Profile Photo

"ವಿಜಯೀಭವ ಭಾರತ" 🇮🇳 ತಾಯಿ ಭಾರತಿಯ ರಕ್ಷಣೆಗಾಗಿ ಹೊರಟ, ಉಗ್ರ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಯುದ್ಧಕ್ಕಿಳಿದ, ನಮ್ಮ ಎಲ್ಲಾ ಸೈನಿಕರ ಸುರಕ್ಷತೆಗಾಗಿ ನಾವೆಲ್ಲರೂ ಪ್ರಾರ್ಥಿಸೋಣ 🙏🏻 ಜೈ ಹಿಂದ್ - ಭಾರತ್ ಮಾತಾಕೀ ಜೈ💪 #OperationSindoor #OperationSindhoor2 #indianarmy #NarendraModi #AjitDoval

"ವಿಜಯೀಭವ ಭಾರತ" 🇮🇳

ತಾಯಿ ಭಾರತಿಯ ರಕ್ಷಣೆಗಾಗಿ ಹೊರಟ,
ಉಗ್ರ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಯುದ್ಧಕ್ಕಿಳಿದ,
ನಮ್ಮ ಎಲ್ಲಾ ಸೈನಿಕರ ಸುರಕ್ಷತೆಗಾಗಿ ನಾವೆಲ್ಲರೂ ಪ್ರಾರ್ಥಿಸೋಣ 🙏🏻

ಜೈ ಹಿಂದ್ - ಭಾರತ್ ಮಾತಾಕೀ ಜೈ💪
#OperationSindoor #OperationSindhoor2 #indianarmy  #NarendraModi #AjitDoval
Nagaraj Gasti (Modi Ka Parivar) (@nhgasti) 's Twitter Profile Photo

ಕೇಳ್ರಪ್ಪೋ ಕೇಳಿ ಯಾರ್ ಯಾರಿಗೆ ಮೋದಿಯವರು ಹೇಳಿದ್ದ 15ಲಕ್ಷ ಬಂದಿಲ್ವೋ ಲಾಹೋರ್ ಕಡೆ ಹೋಗಿ 15ಲಕ್ಷ ಜೊತೆ ಬಡ್ಡಿ ಸೇರಿಸಿ ಟಕಾಟಕ್ ಟಕಾಟಕ್ ಅಂತ ಕೊಡುತ್ತಿದ್ದಾರೆ! #OperationSindhoor-2

Nagaraj Gasti (Modi Ka Parivar) (@nhgasti) 's Twitter Profile Photo

ಧರ್ಮ ಹುಡುಕಿ ಕೊಂದವರ ಮೂಲವನ್ನೇ ಸುಟ್ಟು ಹಾಕುತ್ತಿರುವ ಭಾರತೀಯ ಸೇನೆ 🔥🚨 ಭಾರತವನ್ನು ಕೆಣಕಿ ಉಳಿದವರುಂಟೇ??? ಪಿತಾಮಹನ ಪಾಪದ ಪಿಂಡಕ್ಕೆ ಶ್ರದ್ದಾಂಜಲಿ.

ಧರ್ಮ ಹುಡುಕಿ ಕೊಂದವರ ಮೂಲವನ್ನೇ ಸುಟ್ಟು ಹಾಕುತ್ತಿರುವ ಭಾರತೀಯ ಸೇನೆ 
🔥🚨
ಭಾರತವನ್ನು ಕೆಣಕಿ ಉಳಿದವರುಂಟೇ???
ಪಿತಾಮಹನ ಪಾಪದ ಪಿಂಡಕ್ಕೆ ಶ್ರದ್ದಾಂಜಲಿ.
Nagaraj Gasti (Modi Ka Parivar) (@nhgasti) 's Twitter Profile Photo

ಹಿಂದೂಗಳ ರೌದ್ರಾವತಾರದ ಮುಂದೆ ಜಿಹಾದಿಗಳ ನೌಟಂಕಿ ಆಟ ನಡೆಯಲ್ಲ ಜಿಹಾದಿಗಳಿಗೆ ನರಕದರ್ಶನ ಮಾಡಿಸಿದ ಭಾರತೀಯ ಸೇನೆಗೆ ಧನ್ಯವಾದಗಳು 🇮🇳🙏

Nagaraj Gasti (Modi Ka Parivar) (@nhgasti) 's Twitter Profile Photo

ಪಾಕಿಸ್ತಾನಕ್ಕೆ ಯುದ್ಧದ ಸಂದರ್ಭದಲ್ಲಿ ಹಣ ತಕ್ಷಣ ಕೊಡಿ ಎಂದು ಉಪವಾಸ ಕೂರಲು ಗಾಂಧಿ ಈಗ ಇಲ್ಲ. ನಮ್ಮಸೈನಿಕರು ಯುದ್ದ ಗೆದ್ದರೂ ಕಾಶ್ಮೀರದ ಅರ್ಧ ಭಾಗವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟ ನೆಹರೂ ಈಗ ಇಲ್ಲ. ನಮ್ಮ ಸೈನಿಕರು ಯುದ್ದ ಗೆದ್ದರೂ ಓಟಿಗಾಗಿ ಸಿಂದೂ ನದಿ ನೀರು ಒಪ್ಪಂದ ಮಾಡಿಕೊಂಡ ಕಾಂಗ್ರೆಸ್ ಇಂದಿರಾ ಈಗ ಇಲ್ಲ. ಇದು ಮೋದಿಜಿ ಯುಗ.

ಪಾಕಿಸ್ತಾನಕ್ಕೆ ಯುದ್ಧದ ಸಂದರ್ಭದಲ್ಲಿ ಹಣ ತಕ್ಷಣ ಕೊಡಿ ಎಂದು ಉಪವಾಸ ಕೂರಲು ಗಾಂಧಿ ಈಗ ಇಲ್ಲ.

ನಮ್ಮಸೈನಿಕರು ಯುದ್ದ ಗೆದ್ದರೂ ಕಾಶ್ಮೀರದ ಅರ್ಧ ಭಾಗವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟ ನೆಹರೂ ಈಗ ಇಲ್ಲ.

ನಮ್ಮ ಸೈನಿಕರು ಯುದ್ದ ಗೆದ್ದರೂ  ಓಟಿಗಾಗಿ ಸಿಂದೂ ನದಿ ನೀರು ಒಪ್ಪಂದ ಮಾಡಿಕೊಂಡ ಕಾಂಗ್ರೆಸ್ ಇಂದಿರಾ ಈಗ ಇಲ್ಲ.

ಇದು ಮೋದಿಜಿ ಯುಗ.
Nagaraj Gasti (Modi Ka Parivar) (@nhgasti) 's Twitter Profile Photo

ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು 11.45ಪಿಎಂ ಸಮಯದಲ್ಲಿ ನಡೆದ " ಆಪರೇಷನ್ ಸಿಂದೂರ " ದ ಮುಂದಿನ ಕಾರ್ಯತಂತ್ರದ ಕುರಿತು ರಕ್ಷಣಾ ಸಚಿವರು , ಭದ್ರತಾ ಸಲಹೆಗಾರರು ಹಾಗೂ ಮೂರು ಸೈನ್ಯದ ಪ್ರಮುಖ ಅಧಿಕಾರಿಗಳೊಂದಿಗೆ ಸುಧಿರ್ಘ ಸಭೆ ನಡೆಸಿದರು. #OperationSindoor #ಭಾರತಮಾತಾಕಿಜೈ

Nagaraj Gasti (Modi Ka Parivar) (@nhgasti) 's Twitter Profile Photo

ಜನ ನಾನ್ ಸತ್ತ ಮೇಲೂ ನನ್ನ ನೆನಪಿಟ್ಕೊಳ್ಳಿ ಅಂತ ಹಿಂಗೆಲ್ಲ ಮಾಡ್ಬುಟ್ಟೆ, ಹೆಂಗೆ ನಾವು......

ಜನ ನಾನ್ ಸತ್ತ ಮೇಲೂ ನನ್ನ ನೆನಪಿಟ್ಕೊಳ್ಳಿ ಅಂತ ಹಿಂಗೆಲ್ಲ ಮಾಡ್ಬುಟ್ಟೆ,
ಹೆಂಗೆ ನಾವು......
Nagaraj Gasti (Modi Ka Parivar) (@nhgasti) 's Twitter Profile Photo

ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದೀಜಿ ಅವರು ನಡೆಸಿಕೊಡುವ “ಮನ್ ಕೀ ಬಾತ್ ” ಕಾರ್ಯಕ್ರಮವನ್ನು ಬೆಂಗಳೂರಿಂದ ಬೆಳಗಾವಿಗೆ ತೆರಳುವಾಗ ವೀಕ್ಷಿಸಿದೆ. Narendra Modi Amit Shah J.P.Nadda Vijayendra Yediyurappa N Ravi Kumar BJP Karnataka Bharatiya Janata Party (BJP)

ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದೀಜಿ ಅವರು ನಡೆಸಿಕೊಡುವ “ಮನ್ ಕೀ ಬಾತ್ ” ಕಾರ್ಯಕ್ರಮವನ್ನು ಬೆಂಗಳೂರಿಂದ ಬೆಳಗಾವಿಗೆ ತೆರಳುವಾಗ ವೀಕ್ಷಿಸಿದೆ.
Narendra Modi 
Amit Shah
J.P.Nadda
Vijayendra Yediyurappa
N Ravi Kumar
BJP Karnataka
Bharatiya Janata Party (BJP)
Nagaraj Gasti (Modi Ka Parivar) (@nhgasti) 's Twitter Profile Photo

“ಒಬ್ಬ ಶಿಕ್ಷಕ ಪ್ರತಿನಿಧಿ ಕೂಡ ಇವರ ಪರವಾಗಿ ನಿಂತು ಒಂದು ಸ್ಟೇಟ್ಮೆಂಟ್ ಕೊಟ್ಟಿಲ.ಈ ಪ್ರತಿನಿಧಿಗಳಿಗೆ ದಿಕ್ಕಾರ ವಿರಲಿ “ “ಈತ ಕೇಳಿದು ಮಕ್ಕಳ್ ಶಿಕ್ಷಣಕ್ಕಾಗಿ ಒಂದು ಉತ್ತಮ ಕೊಟ್ಟಡಿ.” “ಇವರಿಗೆ ಬೇವರ್ಸಿ ಸರಕಾರ ಕೊಟ್ಟಿದು ಸಸ್ಪೆಂಡ್ ಭಾಗ್ಯ” “ಈ ಸರಕಾರಕೆ ದಿಕ್ಕಾರ ವಿರಲಿ ಇವರೇನು ಸ್ವಂತಕಾಗಿ ಮನೆಕೇಳಿದ್ರಾ”. ಮಾನ್ಯ ಸಿದ್ದರಾಮಯ್ಯ

“ಒಬ್ಬ ಶಿಕ್ಷಕ ಪ್ರತಿನಿಧಿ ಕೂಡ ಇವರ ಪರವಾಗಿ ನಿಂತು ಒಂದು ಸ್ಟೇಟ್ಮೆಂಟ್ ಕೊಟ್ಟಿಲ.ಈ ಪ್ರತಿನಿಧಿಗಳಿಗೆ ದಿಕ್ಕಾರ ವಿರಲಿ “
“ಈತ ಕೇಳಿದು ಮಕ್ಕಳ್ ಶಿಕ್ಷಣಕ್ಕಾಗಿ ಒಂದು ಉತ್ತಮ ಕೊಟ್ಟಡಿ.” 
“ಇವರಿಗೆ ಬೇವರ್ಸಿ ಸರಕಾರ ಕೊಟ್ಟಿದು ಸಸ್ಪೆಂಡ್ ಭಾಗ್ಯ” “ಈ ಸರಕಾರಕೆ ದಿಕ್ಕಾರ ವಿರಲಿ ಇವರೇನು ಸ್ವಂತಕಾಗಿ ಮನೆಕೇಳಿದ್ರಾ”. ಮಾನ್ಯ ಸಿದ್ದರಾಮಯ್ಯ
Nagaraj Gasti (Modi Ka Parivar) (@nhgasti) 's Twitter Profile Photo

ಆತ್ಮಿಯ ಮಾರ್ಗದರ್ಶಕರು ನೆಚ್ಚಿನ ನಾಯಕರು ಬಿಜೆಪಿ ಹಿರಿಯರು ,ರಾಜ್ಯ ಸಭಾ ಸಂಸದರು ಸನ್ಮಾನ್ಯ ಶ್ರೀ.ಈರಣ್ಣ ಕಡಾಡಿ ಅವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು 💐 ತಾಯಿ ಭಾರತಾಂಬೆಯ ಆಶೀರ್ವಾದ ನಿಮ್ಮ ಮೇಲಿರಲಿ. Iranna Kadadi-MP

ಆತ್ಮಿಯ ಮಾರ್ಗದರ್ಶಕರು ನೆಚ್ಚಿನ ನಾಯಕರು ಬಿಜೆಪಿ ಹಿರಿಯರು ,ರಾಜ್ಯ ಸಭಾ ಸಂಸದರು ಸನ್ಮಾನ್ಯ ಶ್ರೀ.ಈರಣ್ಣ ಕಡಾಡಿ ಅವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು 💐 
ತಾಯಿ ಭಾರತಾಂಬೆಯ ಆಶೀರ್ವಾದ ನಿಮ್ಮ ಮೇಲಿರಲಿ.  <a href="/Irannakadadi_MP/">Iranna Kadadi-MP</a>
Nagaraj Gasti (Modi Ka Parivar) (@nhgasti) 's Twitter Profile Photo

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ತಂದೆ ತಾಯಿಗೆ ಇರುವ ಸ್ಥಾನ ಒಬ್ಬ ಗುರುವಿಗಿದೆ, ಒಬ್ಬ ವ್ಯಕ್ತಿ ಪರಿಪೂರ್ಣ ಆಗಬೇಕೆಂದರೆ ಗುರುವಿನ ಆಶೀರ್ವಾದ, ಗುರುವಿನ ತರಬೇತಿ ಅತ್ಯಂತ ಪ್ರಮುಖ ಹಾಗೂ ಗುರು ಇಲ್ಲದೆ ಗುರಿ ಇಲ್ಲ ಎಂಬದು ಅಷ್ಟೇ ಸತ್ಯ ಹಾಗಾಗಿ ಸರ್ವರಿಗೂ ಗುರುಪೂರ್ಣಿಮೆಯ ಹಾರ್ಧಿಕ ಶುಭಾಶಯಗಳು. ಭಗವಾನ್ ಬಾಬಾ ಮತ್ತು ಸದ್ಗುರು.

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ತಂದೆ ತಾಯಿಗೆ ಇರುವ ಸ್ಥಾನ ಒಬ್ಬ ಗುರುವಿಗಿದೆ,  ಒಬ್ಬ ವ್ಯಕ್ತಿ ಪರಿಪೂರ್ಣ ಆಗಬೇಕೆಂದರೆ ಗುರುವಿನ ಆಶೀರ್ವಾದ,  ಗುರುವಿನ ತರಬೇತಿ ಅತ್ಯಂತ ಪ್ರಮುಖ ಹಾಗೂ ಗುರು ಇಲ್ಲದೆ ಗುರಿ ಇಲ್ಲ ಎಂಬದು ಅಷ್ಟೇ ಸತ್ಯ ಹಾಗಾಗಿ ಸರ್ವರಿಗೂ ಗುರುಪೂರ್ಣಿಮೆಯ ಹಾರ್ಧಿಕ ಶುಭಾಶಯಗಳು. 
ಭಗವಾನ್ ಬಾಬಾ ಮತ್ತು ಸದ್ಗುರು.
Nagaraj Gasti (Modi Ka Parivar) (@nhgasti) 's Twitter Profile Photo

ಕೂತಿರೋನು ಪ್ರಧಾನಿಯಾಗೋಕೆ ಬಿಜೆಪಿಯವರು ಬಿಡಲ್ಲ. ನಿಂತಿರೋನು ಮುಖ್ಯಮಂತ್ರಿಯಾಗೊಕೆ ಕಾಂಗ್ರೆಸ್ನವರೆ ಬಿಡಲ್ಲ. ಎಂತ ವಿಪರ್ಯಾಸ ಅಲ್ವಾ

ಕೂತಿರೋನು ಪ್ರಧಾನಿಯಾಗೋಕೆ ಬಿಜೆಪಿಯವರು ಬಿಡಲ್ಲ.
ನಿಂತಿರೋನು ಮುಖ್ಯಮಂತ್ರಿಯಾಗೊಕೆ ಕಾಂಗ್ರೆಸ್ನವರೆ ಬಿಡಲ್ಲ.
ಎಂತ ವಿಪರ್ಯಾಸ ಅಲ್ವಾ