
Gowda@naveen
@navee2222
ದೀಪ ಮಾತನಾಡುವುದಿಲ್ಲ ಅದರ ಬೆಳಕು ದೀಪದ ಪರಿಚಯ ನೀಡುತ್ತೆ ...
ಅದೇ ಥರ ನಮ್ಮ ಬಗ್ಗೆ ಏನು ಹೇಳುವುದು ಬೇಡ ಒಳ್ಳೆಯ ಕೆಲಸ ಮಾಡುತ್ತ ಇದ್ದರೆ ಸಾಕು ಅದೇ ನಮ್ಮ ಪರಿಚಯ ನೀಡುತ್ತೆ ..
ID: 839745440727842816
09-03-2017 07:51:29
38 Tweet
28 Takipçi
259 Takip Edilen