NARAYAN.JAHAGIRDAR (@narayan_mj) 's Twitter Profile
NARAYAN.JAHAGIRDAR

@narayan_mj

BJP Secretary Kalaburgi South Constituency

ID: 278428633

calendar_today07-04-2011 07:53:57

3,3K Tweet

564 Followers

1,1K Following

NARAYAN.JAHAGIRDAR (@narayan_mj) 's Twitter Profile Photo

ಸಾಹಸದ ಬದುಕು: ಕಮ್ಯುನಿಸ್ಟರ ವಿರುದ್ಧ ಹೋರಾಡಿ ಕಾಲು ಕಳೆದುಕೊಂಡ ಸದಾನಂದನ್ ಮಾಸ್ಟರ್ ಈಗ ರಾಜ್ಯಸಭಾ ಸಂಸದರು. ನಿಜಕ್ಕೂ ಸ್ಪೂರ್ತಿದಾಯಕ! #SadanandanMaster #RajyaSabha #Kerala #bjp #NarendraModi B L Santhosh

ಸಾಹಸದ ಬದುಕು: ಕಮ್ಯುನಿಸ್ಟರ ವಿರುದ್ಧ ಹೋರಾಡಿ ಕಾಲು ಕಳೆದುಕೊಂಡ ಸದಾನಂದನ್ ಮಾಸ್ಟರ್ ಈಗ ರಾಜ್ಯಸಭಾ ಸಂಸದರು. ನಿಜಕ್ಕೂ ಸ್ಪೂರ್ತಿದಾಯಕ! #SadanandanMaster #RajyaSabha #Kerala #bjp #NarendraModi 
<a href="/blsanthosh/">B L Santhosh</a>
NARAYAN.JAHAGIRDAR (@narayan_mj) 's Twitter Profile Photo

ಮಾಜಿ ಸಂಸದರಾಗಲಿ ಅಥವಾ ಮಾಜಿ ಪ್ರಧಾನಿಯವರ ಮೊಮ್ಮಗನಾಗಲಿ ಯಾರೂ ಕಾನೂನಿಗಿಂತ ದೊಡ್ಡವರಲ್ಲ ಎಂಬುದನ್ನು ಪ್ರಜ್ವಲ್ ರೇವಣ್ಣ ಪ್ರಕರಣದ ಇಂದಿನ ತೀರ್ಪು ಸಾಬೀತುಪಡಿಸಿದೆ. ಇದು ಮಹಿಳೆಯರಿಗೆ ದೊರೆತ ನ್ಯಾಯ." #PrajwalRevanna

Vikas Neela (@vikas_neela13) 's Twitter Profile Photo

ಶರಣರ ನಾಡಿನ ಮಹಾ ಶರಣರು, ಶಿಕ್ಷಣದ ಸಂತ, ಮಹಾದಾಸೋಹದ- ಮಹಾಮನೆಯ ಪೂಜ್ಯನಿಯ ಪೀಠಾಧಿಪತಿಗಳು, ಇನ್ನಿಲ್ಲ ಎಂಬುದು ವಿಷಾದನೀಯ. ಓಂ ಶಾಂತಿ ✡️ #sharanabasappaappa #appa #kalaburaginews #kalaburagi #omshanti #ಲಿಂಗಕ್ಯ

ಶರಣರ ನಾಡಿನ ಮಹಾ ಶರಣರು, ಶಿಕ್ಷಣದ ಸಂತ,  ಮಹಾದಾಸೋಹದ- ಮಹಾಮನೆಯ ಪೂಜ್ಯನಿಯ ಪೀಠಾಧಿಪತಿಗಳು, ಇನ್ನಿಲ್ಲ ಎಂಬುದು ವಿಷಾದನೀಯ.
ಓಂ ಶಾಂತಿ ✡️
#sharanabasappaappa
#appa #kalaburaginews #kalaburagi
#omshanti #ಲಿಂಗಕ್ಯ
Republic Kannada (@kannadarepublic) 's Twitter Profile Photo

Sharanabasappa Appa Passes Away : ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಇನ್ನಿಲ್ಲ | Kalaburagi | Karnataka WATCH #RepublicKannada LIVE: youtube.com/watch?v=Ciehbj… #kalaburagi #sharanabasappaappa #sharanabasappa #passesaway #healthupdates #karnataka #republickannada

NARAYAN.JAHAGIRDAR (@narayan_mj) 's Twitter Profile Photo

ಕೆಲವು ಹಿಂದೂಗಳೇ ಧರ್ಮಸ್ಥಳದಂತಹ ಹಿಂದೂ ದೇವಾಲಯಕ್ಕೆ ದ್ರೋಹ ಬಗೆದಿರುವುದು ನನಗೆ ಬೇಸರ ತಂದಿದೆ. ಇಂತಹ ಹಿಂದೂಗಳನ್ನು ನಾವು ಏನಂತ ಕರೆಯಬಹುದು?

SHIVA ASHTAGI (@shiva_ashtagii) 's Twitter Profile Photo

ನಮ್ಮ ಹೋರಾಟಕ್ಕೆ ಪ್ರಥಮ ಜಯ ಸಿಕ್ಕಿದೆ. ಗುಲಬರ್ಗಾ ವಿವಿಯಲ್ಲಿನ ಬಿಇಡಿ ಅಕ್ರಮ ತನಿಖೆಗೆ ಸತ್ಯ ಶೋಧನಾ‌ ಸಮಿತಿ ರಚಿಸಿ ಆದೇಶಿಸಿರುವುದನ್ನು ಸ್ವಾಗತಿಸಿ, ಧನ್ಯವಾದ ಸಲ್ಲಿಸುತ್ತೇನೆ. ಬಿಇಡಿ ಸೇರಿದಂತೆ ಇತರ ಅಕ್ರಮಗಳ ತನಿಖೆಗೆ BJYM ಕಲಬುರಗಿ ಪತ್ರಿಕಾಗೋಷ್ಠಿ ಮೂಲಕ ಗೌ. ರಾಜ್ಯಪಾಲರಾದ Thaawarchand Gehlot Ji ರವರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.

ನಮ್ಮ ಹೋರಾಟಕ್ಕೆ ಪ್ರಥಮ ಜಯ ಸಿಕ್ಕಿದೆ.

ಗುಲಬರ್ಗಾ ವಿವಿಯಲ್ಲಿನ ಬಿಇಡಿ ಅಕ್ರಮ ತನಿಖೆಗೆ ಸತ್ಯ ಶೋಧನಾ‌ ಸಮಿತಿ ರಚಿಸಿ ಆದೇಶಿಸಿರುವುದನ್ನು ಸ್ವಾಗತಿಸಿ, ಧನ್ಯವಾದ ಸಲ್ಲಿಸುತ್ತೇನೆ.
ಬಿಇಡಿ ಸೇರಿದಂತೆ ಇತರ ಅಕ್ರಮಗಳ ತನಿಖೆಗೆ <a href="/BJYM/">BJYM</a> ಕಲಬುರಗಿ ಪತ್ರಿಕಾಗೋಷ್ಠಿ ಮೂಲಕ ಗೌ. ರಾಜ್ಯಪಾಲರಾದ <a href="/TCGEHLOT/">Thaawarchand Gehlot</a> Ji ರವರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.
NARAYAN.JAHAGIRDAR (@narayan_mj) 's Twitter Profile Photo

ದಸರಾ ಹಬ್ಬವನ್ನು ಉದ್ಘಾಟಿಸುವವರು ಎಲ್ಲಾ ಧರ್ಮಗಳನ್ನೂ ಗೌರವಿಸುವ ಮನೋಭಾವ ಹೊಂದಿರಬೇಕು. ಇತ್ತೀಚಿನ ದಿನಗಳಲ್ಲಿ, ಕಾಂಗ್ರೆಸ್ ಪಕ್ಷವು ಹಿಂದೂಗಳ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ನೋವುಂಟು ಮಾಡುತ್ತಿದೆ."

Karnataka Postal Circle (@cpmgkarnataka) 's Twitter Profile Photo

A commemorative stamp was released by India Post on Sri Madhvacharya today the 30th August 2025 at Udupi #Madhvacharya #IndiaPost #CommemorativeStamp #Udupi #SpiritualHeritage

A commemorative stamp was released by India Post on Sri Madhvacharya today the 30th August 2025 at Udupi #Madhvacharya #IndiaPost #CommemorativeStamp #Udupi #SpiritualHeritage
SHIVA ASHTAGI (@shiva_ashtagii) 's Twitter Profile Photo

In today's #MannKiBaat PM Shri Narendra Modi Ji, recalled the struggle of the freedom fighters of #Hyderabad region from the clutches of the #Nizam, the tough stance of the then HM, Sardar Vallabhbhai Patel Ji, and the courage shown by our military forces during Operation Polo.

NARAYAN.JAHAGIRDAR (@narayan_mj) 's Twitter Profile Photo

"Salute to Jitendra Rathod ji for his incredible work in collecting photos of our brave martyrs! His patriotism & dedication to honoring their sacrifices is truly inspiring. Let's come together to pay tribute to these heroes 🙏🇮🇳 #Martyrs #Patriotism #Tribute" #Mankibaat