Wishing you and your family a very Happy Krishna Janmashtami! We have nothing to fear as long as Kanha is present in our hearts. To all, a happy Janmashtami! May Lord Krishna's blessings always be upon you and your family.
Wishing Hon'ble Prime Minister Narendra Modi ji a very happy birthday! Your visionary leadership continues to inspire and guide India's journey towards self-reliance and prosperity.
#HappyBirthday #NarendraModiji
Sir/Madam
"ಎದೆಯಲ್ಲಿ ಆತ್ಮವಿಶ್ವಾಸವಿದ್ಧರೆ
ಅದೇ *"ಆಯುಧ"*,
ಮುಖದಲ್ಲಿ ನಗುವಿದ್ದರೆ
ಅದೇ *"ವಿಜಯ"*,
ಎರಡೂ ಸದಾ ನಿಮ್ಮಲಿದ್ಧು
ನವಚೈತನ್ಯ ನೀಡಲಿ,
ನಿಮ್ಮ ಬದುಕೆಂಬ ಜಂಬೂಸವಾರಿಯೂ
ದಸರಾ ದರ್ಬಾರ್ ನಂತೆ
ಸದಾ ವಿಜೃಂಭಣೆ ಯಿಂದ ಇರಲಿ;
"ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ"
*"ಆಯುಧ ಪೂಜೆ"
ಹಾಗೂ
*"ವಿಜಯದಶಮಿ"
ಕೆಟ್ಟದರ ವಿರುದ್ಧ ಹೋರಾಡಿ ಗೆದ್ದ ದಿನವನ್ನು ವಿಜಯದಶಮಿಯಾಗಿ ಆಚರಿಸುತ್ತಿದ್ದೇವೆ. ಈ ಹಬ್ಬವು ನಿಮಗೂ, ನಿಮ್ಮ ಕುಟುಂಬಕ್ಕೂ ಖುಷಿ, ನೆಮ್ಮದಿಯನ್ನು ತರಲಿ, ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.
ಜ್ಞಾನದ ಬೆಳಕು ಮನಸನು ಬೆಳಗಲಿ ಹಣತೆಯ ಬೆಳಕು ಮನೆಯನು ಬೆಳಗಲಿ ದೀಪಗಳ ಹಬ್ಬದ ಹಾರ್ದಿಕ ಶುಭಾಶಯಗಳು ದೀಪಂ ಜ್ಯೋತಿ ಪರಂ ಬ್ರಹ್ಮ ದೀಪಂ ಸರ್ವ ತಮೋಪಹಂ ದೀಪೇನ ಸಾಧ್ಯತೆ ಸರ್ವಂ ಮಮ ಶತ್ರು ವಿನಾಶಾಯ। ಶುಭ್ರಂ ಭವತು ಕಲ್ಯಾಣ ಆರೋಗ್ಯ ಧನ ಸಂಪದಂ ಸಂದ್ಯಾ ಜ್ಯೋತಿ ನಮೋಸ್ತುತೇ । ನಾಡಿನ ಸಮಸ್ತ ರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ಮನೋಜವಂ ಮಾರುತತುಲ್ಯವೇಗಂ ಜಿತೇನ್ದ್ರಿಯಂ ಬುದ್ಧಿಮತಾಂ ವರಿಷ್ಠಮ್ ।
ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀರಾಮದೂತಮ್ ಶರಣಂ ಪ್ರಪದ್ಯೇ
ಪ್ರಭು ಶ್ರೀ ರಾಮ್ ಜೀ ಕೆ ಅನನ್ಯ ಭಕ್ತ ಶ್ರೀ ಹನುಮಾನ್ ಜೀ ಜನ್ಮೋತ್ಸವಕ್ಕೆ ಹಾರ್ದಿಕ್ ಈಬನ್ ಧಾಮ ಶುಭಕಾಮನಾಂ. ಬಲ, ಬುದ್ಧಿ, ಭಕ್ತಿ ಮತ್ತು ಸೇವೆಯ ಪ್ರತೀಕ ಪವನಪುತ್ರರ ಪ್ರಾರ್ಥನೆ ಸುಖ-ಸಮೃದ್ಧಿ .
ವಿಶ್ವ ಭೂ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ನಮ್ಮ ಶಕ್ತಿಯ ಬಗ್ಗೆ ಚಿಂತಿಸೋಣ. 2025 ರ ಭೂ ದಿನದ ಘೋಷವಾಕ್ಯವಾದ 'ನಮ್ಮ ಶಕ್ತಿ, ನಮ್ಮ ಗ್ರಹ', ನವೀಕರಿಸಬಹುದಾದ ಶಕ್ತಿಯನ್ನು ಬೆಂಬಲಿಸಲು ಮತ್ತು ಸುಸ್ಥಿರ ಭವಿಷ್ಯದತ್ತ ದಿಟ್ಟ ಹೆಜ್ಜೆಗಳನ್ನು ಇಡಲು ನಮಗೆ ಕರೆ ನೀಡುತ್ತದೆ.