
Mysuru Memes
@mysurumemes
Its all about Heritage Capital “ Namma Mysooru “ ❤️ ನಮ್ಮ ಮೈಸೂರು , ನಮ್ಮ ಹೆಮ್ಮೆ ❤️
ID: 2260474104
https://mysurumemes.wordpress.com/ 24-12-2013 16:39:02
20,20K Tweet
16,16K Followers
8 Following





ಕನ್ನಡದಲ್ಲಿ ಮಾಹಿತಿ ನೀಡಿ DRM Mysuru












ಇಂದಿನ "ಪ್ರಜಾವಾಣಿ " ನೋಡಿದಾಗ ಇದೇನು ಕನ್ನಡ ಪತ್ರಿಕೆನಾ..ಅಥವ "ರಾಜಸ್ತಾನ್ ಪತ್ರಿಕೆ"ನಾ ಎಂಬ ಅನುಮಾನ ಮೂಡಿತು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಅಂದ್ಮೆಲೆ ಕನ್ನಡ ಪದವೆ ಇರದ ಇಂತ ಜಾಹೀರಾತು ತಿರಸ್ಕರಿಸದಷ್ಟು ದುರ್ಬಲವಾಯಿತೆ ಕನ್ನಡಿಗರ ಹೆಮ್ಮೆಯ ಈ ನಮ್ ಪತ್ರಿಕೆಗೆ..? JustKannada Prajavani Mysuru Memes ಕರವೇ (KRV)
