Taluk Extension Office Tarikere Subdivision (@mwdtarikere) 's Twitter Profile
Taluk Extension Office Tarikere Subdivision

@mwdtarikere

ID: 1564190801260752896

calendar_today29-08-2022 09:59:07

25 Tweet

719 Takipçi

856 Takip Edilen

Minority Welfare Department, Chikkamagaluru. (@mwdcmagaluru) 's Twitter Profile Photo

ದಿನಾಂಕ 18 ರಿಂದ 22 ಜನವರಿ 2023* ರ ವರೆಗೆ ಹಮ್ಮಿಕೊಂಡಿರುವ "ಚಿಕ್ಕಮಗಳೂರು ಹಬ್ಬ"ದ ಲಾಂಛನವನ್ನು ಮಾನ್ಯ ಮುಖ್ಯಮಂತ್ರಿಗಳು ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಬಿಡುಗಡೆ ಮಾಡಿದರು.💐🎉 Chikkamagaluru Zilla Panchayat CM of Karnataka Minority Welfare Department, Chikkamagaluru. Manivannan P 🇮🇳 #CKMHABBA

ದಿನಾಂಕ 18 ರಿಂದ 22 ಜನವರಿ 2023* ರ ವರೆಗೆ ಹಮ್ಮಿಕೊಂಡಿರುವ "ಚಿಕ್ಕಮಗಳೂರು ಹಬ್ಬ"ದ ಲಾಂಛನವನ್ನು ಮಾನ್ಯ ಮುಖ್ಯಮಂತ್ರಿಗಳು ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಬಿಡುಗಡೆ ಮಾಡಿದರು.💐🎉
Chikkamagaluru Zilla Panchayat CM of Karnataka
Minority Welfare Department, Chikkamagaluru.
Manivannan P 🇮🇳
#CKMHABBA
Taluk Extension Office Tarikere Subdivision (@mwdtarikere) 's Twitter Profile Photo

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಿ
Minority Welfare Department, Chikkamagaluru. (@mwdcmagaluru) 's Twitter Profile Photo

2023ರ ಚಿಕ್ಕಮಗಳೂರು ಹಬ್ಬದ ಭಾಗವಾಗಿ ನಗರದ AIT ಕಾಲೇಜು ಆವರಣದಲ್ಲಿ ಬೃಹತ್ ಆಕರ್ಷಣೀಯವಾದ ಕೃಷಿ ಮೇಳ ಮತ್ತು ವಸ್ತು ಪ್ರದರ್ಶನ ಪ್ರದರ್ಶಿಸಿರುವುದು. #CKMHABBA Chikkamagaluru Zilla Panchayat CM of Karnataka Minority Welfare Department, Chikkamagaluru. Manivannan P 🇮🇳

Taluk Extension Office Tarikere Subdivision (@mwdtarikere) 's Twitter Profile Photo

ಕಡೂರಿನ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಭೂಮಿ ಪೂಜೆ #MWDkarnataka

Construction Workers Welfare Board (@workersboard) 's Twitter Profile Photo

ಕಾರ್ಮಿಕರ ಅಥವಾ ಅವರ ಮಕ್ಕಳ ಮದುವೆಗೆ ಮಂಡಳಿಯು ₹ 60 ಸಾವಿರ ಸಹಾಯ ಧನ ನೀಡುತ್ತದೆ. ಒಂದು ಕುಟುಂಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಬಹುದು #KBOCWWB #ಶ್ರಮಮೇವ_ಜಯತೇ #LabourCardBenefits #MarriageAssistance

ಕಾರ್ಮಿಕರ ಅಥವಾ ಅವರ ಮಕ್ಕಳ ಮದುವೆಗೆ ಮಂಡಳಿಯು ₹ 60 ಸಾವಿರ ಸಹಾಯ ಧನ ನೀಡುತ್ತದೆ. ಒಂದು ಕುಟುಂಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಬಹುದು

#KBOCWWB #ಶ್ರಮಮೇವ_ಜಯತೇ #LabourCardBenefits #MarriageAssistance
Taluk Extension Office Tarikere Subdivision (@mwdtarikere) 's Twitter Profile Photo

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ಮತ್ತು ಬಾಲಕರ ವಿದ್ಯಾರ್ಥಿ ನಿಲಯ ಕಡೂರು ಇಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು #IndependenceDayIndia #IndependenceDayIndia2023

Minorities Information Center, Narasimharajapura (@micnrpura) 's Twitter Profile Photo

2023-24 ನೇ ಸಾಲಿನ ಒಂದರಿಂದ ಎಂಟನೇ ತರಗತಿಯ ರಾಜ್ಯ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,ಚಿಕ್ಕಮಗಳೂರು ಇವರು ಜಿಲ್ಲಾ ಕಛೇರಿಯಲ್ಲಿ ನಡೆಸಿದ ಸಭೆಯಲ್ಲಿ ಭಾಗವಹಿಸಲಾಯಿತು. #DOMGOK #KARNATAKAMWD

MINORITY TALUK INFORMATION CENTER KADUR (@mickadurckm) 's Twitter Profile Photo

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಮೂಲಭೂತ ಸೌಕರ್ಯದಿಂದ ಕೊಡಿದೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳು SHP ಪ್ರೊಟಲ್ನಲ್ಲಿ ವಿದ್ಯಾರ್ಥಿನಿಲಯಕ್ಕೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. Baliram K Department of Minority Welfare, Govt of Karnataka Taluk Extension Office Tarikere Subdivision

ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಮುಸ್ಲಿಂ ಮಹಿಳೆಯಾರಿಗೆ KARNAKATA STATE WAQF FOUNDATION ನಿಂದ ವೈದ್ಯಕೀಯ ನೆರವು ಪಡೆಯಲು ಬೇಕಾದ ದಾಖಲೆಗಳು ಮತ್ತು ಅರ್ಜಿ. Baliram K Department of Minority Welfare, Govt of Karnataka Taluk Extension Office Tarikere Subdivision

ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಮುಸ್ಲಿಂ ಮಹಿಳೆಯಾರಿಗೆ KARNAKATA STATE WAQF FOUNDATION ನಿಂದ ವೈದ್ಯಕೀಯ ನೆರವು ಪಡೆಯಲು ಬೇಕಾದ ದಾಖಲೆಗಳು ಮತ್ತು ಅರ್ಜಿ. Baliram K Department of Minority Welfare, Govt of Karnataka Taluk Extension Office Tarikere Subdivision
Minorities Information Center, Narasimharajapura (@micnrpura) 's Twitter Profile Photo

ಕಚೇರಿಗೆ ಭೇಟಿ ನೀಡುತ್ತಿರುವ ಸಾರ್ವಜನಿಕರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಗೂ ಕೆ ಎಂ ಡಿ ಸಿ ಯ ಯೋಜನೆಗಳ ಬಗ್ಗೆ ಮಾಹಿತಿ ಇರುವ ಕೈಪಿಡಿಯನ್ನು ನೀಡಲಾಗುತ್ತಿದೆ. CM of Karnataka  @Siddaramaiah  B Z Zameer Ahmed Khan  Chikkamagaluru Zilla Panchayat T.D Rajegowda Baliram K Department of Minority Welfare, Govt of Karnataka  Minority Welfare Department, Chikkamagaluru. @KMDC

ಕಚೇರಿಗೆ ಭೇಟಿ ನೀಡುತ್ತಿರುವ ಸಾರ್ವಜನಿಕರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಗೂ ಕೆ ಎಂ ಡಿ ಸಿ ಯ ಯೋಜನೆಗಳ ಬಗ್ಗೆ ಮಾಹಿತಿ ಇರುವ ಕೈಪಿಡಿಯನ್ನು ನೀಡಲಾಗುತ್ತಿದೆ.
CM of Karnataka
@Siddaramaiah
B Z Zameer Ahmed Khan
Chikkamagaluru Zilla Panchayat
T.D Rajegowda
Baliram K
Department of Minority Welfare, Govt of Karnataka
Minority Welfare Department, Chikkamagaluru.
@KMDC
Taluk Extension Office Tarikere Subdivision (@mwdtarikere) 's Twitter Profile Photo

75ನೇ ಗಣರಾಜ್ಯೋತ್ಸವ ದಿನದಂದು ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ ಕಡೂರು ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವ ಆಚರಿಸಲಾಯಿತು.#RepublicDay

75ನೇ ಗಣರಾಜ್ಯೋತ್ಸವ ದಿನದಂದು ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ ಕಡೂರು ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವ ಆಚರಿಸಲಾಯಿತು.#RepublicDay
Taluk Extension Office Tarikere Subdivision (@mwdtarikere) 's Twitter Profile Photo

ಕಡೂರಿನ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಭೂಮಿ ಪೂಜೆ #MWDkarnataka

ಕಡೂರಿನ  ಮೆಟ್ರಿಕ್ ನಂತರದ ಬಾಲಕರ  ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ  ಭೂಮಿ  ಪೂಜೆ #MWDkarnataka
Taluk Extension Office Tarikere Subdivision (@mwdtarikere) 's Twitter Profile Photo

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ಮತ್ತು ಬಾಲಕರ ವಿದ್ಯಾರ್ಥಿ ನಿಲಯ ಕಡೂರು ಇಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು #IndependenceDayIndia #IndependenceDayIndia2024