Minority Welfare Department Ballari
@mwdballari
ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,ಬಳ್ಳಾರಿ. Official Twitter Account. Contact No: 08392 - 245755, Email: [email protected] ,24×7 MWD Helpline No:+91 8277799990
ID: 1404500268620816395
https://dom.karnataka.gov.in/ballari/public 14-06-2021 18:06:36
151 Tweet
1,1K Followers
432 Following
ಭಾರತದ ಸ್ವಾತಂತ್ರ್ಯ ಹೋರಾಟಗಾರ, ದುರ್ಬಲ ವರ್ಗಗಳ ಅಭಿವೃದ್ಧಿಗೆ ಸಹಕರಿಸಿದ ಮಹಾನ್ ನಾಯಕ, ಸಂವಿಧಾನ ನಿರ್ಮಾತೃ , ಭಾರತ ರತ್ನ ಡಾ.ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ಜಯಂತಿಯಂದು ಅವರಿಗೆ ಅನಂತ ನಮನಗಳು. Manivannan P 🇮🇳 Minority Welfare Department Ballari #DrBRAmbedkar💐💐
Congratulations..!! Minority PU Residential Colleges achieved 95% results for the academic year 2022-23 Raghavendra T Mansur@Rihan PUNDALEEK ANAWAL #KarnatakaMWD
ಈ ಶೈಕ್ಷಣಿಕ ವರ್ಷ2023-24ಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ಅಧೀನದ MDRS/GMRS/APJ(CBSE) ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 6th stdಪ್ರವೇಶವನ್ನು ಪ್ರಾರಂಭಿಸಲಾಗಿದೆ. Department of Minority Welfare, Govt of Karnataka Raghavendra T Minority Welfare Department Ballari
#KarnatakaAssemblyElection2023 ಬಳ್ಳಾರಿ ಜಿಲ್ಲೆಯ 94-ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಿಬ್ಬಂದಿಗಳು / ಅಧಿಕಾರಿಗಳು ಎಲ್ಲ ತಯಾರಿಗಳೊಂದಿಗೆ ಇವಿಎಂ, ವಿವಿಪ್ಯಾಟ್ ಗಳ ಜೊತೆಗೆ ಮತಗಟ್ಟೆಗಳಿಗೆ ತೆರಳಲು ಸಿದ್ಧರಾಗಿದ್ದಾರೆ. Spokesperson ECI Election Commission of India Chief Electoral Officer, Karnataka Ballari Zilla Panchayat
ಪ್ರಜಾಪ್ರಭುತ್ವ ಹಬ್ಬಕ್ಕೆ ಸಿದ್ದವಾಗಿರುವ ಬಳ್ಳಾರಿ ಜಿಲ್ಲೆಯ ಮತಗಟ್ಟೆಗಳು. Spokesperson ECI Election Commission of India Chief Electoral Officer, Karnataka Ballari Zilla Panchayat #KarnatakaAssemblyElection2023
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೆಉಚಿತ ದಾಖಲಾತಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ Department of Minority Welfare, Govt of Karnataka Anjan S Mgd
Regarding free coaching ias/kas for minority students Dr. Susheela B. I.A.S Deputy Commissioner Yadgir Yadgir Zilla Panchayat PRAVEENKUMAR #karnatakaMWD
MWD Mysuru in collaboration with Kriya foundation Renowned educationist Sri Prasanna Kumar K.M.Prasannakumar Keragodu Conducted Sessions on career orientation and examination handling at APJ Kalam school Doddakanya, Mysuru.