Mangaluru Mulki PS (@mulkimgc) 's Twitter Profile
Mangaluru Mulki PS

@mulkimgc

Official handle of Mulki Police Station Mangaluru. Please call us on 9480805332 for queries/suggestions/information

ID: 1629886541106651136

linkhttps://mangalorecitypolice.karnataka.gov.in calendar_today26-02-2023 16:50:19

1,1K Tweet

256 Followers

257 Following

ACP NORTH MANGALURU (@acpnorthmgc) 's Twitter Profile Photo

ಈ ದಿನ ಮಂಗಳೂರು ಉತ್ತರ ಉವಿಭಾಗ ದ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡಬಿದ್ರೆ ಪೇಟೆ ಯಲ್ಲಿ SAF ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತು ಮೂಡಬಿದ್ರೆ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ರೂಟ್ ಮಾರ್ಚ್ ನಡೆಸಲಾಯಿತು

Mangaluru Mulki PS (@mulkimgc) 's Twitter Profile Photo

ಮಾದಕ ದ್ರವ್ಯದ ವ್ಯಸನವು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ. ಆದ್ದರಿಂದ ಮಾದಕ ವಸ್ತುಗಳಿಂದ ದೂರವಿರೋಣ, ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಕೈ ಜೋಡಿಸೋಣ. ಮುಲ್ಕಿ ಪೋಲಿಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಸೇಂಟ್ ಅಲೋಸಿಸ್ ಕಾಲೇಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಈ ದಿನ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆ ಕಿಲ್ಪಾಡಿ ಮುಲ್ಕಿ ಯಲ್ಲಿ ಶಾಲಾ ಮಕ್ಕಳಿಗೆ ಮಾದಕ ದ್ರವ್ಯದ ವ್ಯಸನವು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ. ಆದ್ದರಿಂದ ಮಾದಕ ವಸ್ತುಗಳಿಂದ ದೂರವಿರೋಣ, ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸೋಣ ಎಂಬ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು...

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಕ್ಷಿ ಕೆರೆ ಗ್ರಾಮದಲ್ಲಿ ಶ್ರೀ ವಿನಾಯಕ ಮಹಿಳಾ ಮಂಡಳಿ ಹಾಗೂ ಪಕ್ಷಿಕೆರೆ ಆಟೋ ಚಾಲಕ ಸಂಘದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ. ಸೈಬರ್ ಕ್ರೈಂ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಚ್ಚರವಹಿಸಿ ಬಳಸಬೇಕು ಹಾಗೂ ಪೊಲೀಸ್ ಸಹಾಯವಾಣಿಯಾದ 1930 ಹಾಗೂ 112 ಬಗ್ಗೆ ತಿಳಿಸಲಾಯಿತು.

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಗಾರ ಏರ್ಪಡಿಸಿದ್ದು. ಆ ಕಾರ್ಯಗಾರದಲ್ಲಿ ಭಾಗವಹಿಸಿ ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳನ್ನು ಕುರಿತು ತಿಳಿಸಿ ಹಾಗೂ ವಿದ್ಯಾರ್ಥಿ ಜೀವನ ಭವಿಷ್ಯದ ಅತಿ ಮುಖ್ಯವಾದ ಘಟ್ಟವಾಗಿರುತ್ತದೆ. ಕೆಟ್ಟ ಚಟಗಳಿಗೆ ದಾಸರಾಗದೆ ಉತ್ತಮವಾದ ಜೀವನ ನಡೆಸಿ.

Mangaluru City Police (@compolmlr) 's Twitter Profile Photo

an awareness program on Drug Abuse & Cybercrime was conducted at St. Agnes PU College in Mangaluru. The session was led by Geetha Kulkarni, ACP, CCRB, who educated Students on these important issues.

Mangaluru City Police and NCORD held a vital drug abuse awareness program and orientation for anti-drug committees at Mangaluru Town Hall. Great participation from college heads & students of Mangaluru City Police Commissionerate! #DrugFreeMangaluru #CommunityAwareness

Mangaluru City Police and NCORD held a vital drug abuse awareness program and orientation for anti-drug committees at Mangaluru Town Hall. Great participation from college heads & students of Mangaluru City Police Commissionerate!
 #DrugFreeMangaluru #CommunityAwareness
Mangaluru Mulki PS (@mulkimgc) 's Twitter Profile Photo

ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಸಾರ್ವಜನಿಕ ಸ್ನೇಹಿಯಾಗಿ ಪರಿವರ್ತಿಸಿ, ಬಲಪಡಿಸುವ ಹಿತದೃಷ್ಟಿಯಿಂದ ಮನೆ ಮನೆಗೆ ಪೊಲೀಸ್ ಪರಿಕಲ್ಪನೆಯೊಂದಿಗೆ ಮಂಗಳೂರು ನಗರ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಟ್ ಪೊಲೀಸರು ಮನೆಮನೆಗೆ ಭೇಟಿ ಕಾರ್ಯಕ್ರಮ ಪ್ರಾರಂಭ ಮಾಡಿದರು.

ಈ ಪರಿಕಲ್ಪನೆಯಡಿಯಲ್ಲಿ ಸಾರ್ವಜನಿಕರು ಮತ್ತು ಪೊಲೀಸರು ಒಂದಾಗಿ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದ ಸಾರ್ವಜನಿಕರ ಕುಂದುಕೊರತೆಗಳು ಹಾಗೂ ಸಮಸ್ಯೆಗಳ ಬಗ್ಗೆ ವಿಚಾರಿಸಲು ಸ್ಥಳೀಯ ಪೊಲೀಸರು ಮನೆ-ಮನೆಗಳಿಗೆ ತೆರಳಿ ತಮ್ಮೊಡನೆ ಸಂವಾದಿಸಲಿದ್ದು, ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ. #CyberSecurity

"ಮನೆ-ಮನೆಗೆ ಪೊಲೀಸ್" ಎಂಬ ಪರಿಕಲ್ಪನೆಯಡಿ ಮಂಗಳೂರು ನಗರದ, ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ಮನೆಗಳಿಗೆ ಭೇಟಿ ನೀಡಿ, ಪೊಲೀಸ್ ಇಲಾಖೆಯ ತುರ್ತುಸೇವೆ, ಸೈಬರ್ ಅಪರಾಧ ಹಾಗೂ ಇನ್ನಿತರ ವಿಷಯಗಳ ಬಗ್ಗೆ ತಿಳುವಳಿಕೆ ನೀಡಿ ಅರಿವು ಮೂಡಿಸಲಾಯಿತು.#cybersecuritytips #CyberSecurityAwareness #Freefromdrugs

ಮುಂಬರುವ ಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶ ಚತುರ್ಥಿ ಪೂರ್ವಭಾವಿಯಾಗಿ ಜನ ಜಾಗೃತಿ ಮೂಡಿಸಲು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.

Mangaluru Mulki PS (@mulkimgc) 's Twitter Profile Photo

ಈ ದಿನ ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಗಲು ಗಸ್ತು ಕರ್ತವ್ಯದ ಸಿಬ್ಬಂದಿಗಳು *"ಮನೆ ಮನೆಗೆ ಪೊಲೀಸ್"* ಎಂಬ ಪರಿಕಲ್ಪನೆಯ ವಿಚಾರಧಾರೆಯನ್ನು ಬೀಟ್ ಗ್ರಾಮದ ಮನೆಗಳಿಗೆ ತೆರಳಿ ಅಲ್ಲಿನ ನಿವಾಸಿಗಳಿಗೆ ತಿಳಿಸಿದರು, ಸೈಬರ್ ಸಲಹಾ ಸುರಕ್ಷಾ ಎಂಬ ಪೋಸ್ಟರ್ಗಳನ್ನು ಹಾಗೂ ಉಪಯುಕ್ತ ಮಾಹಿತಿ ಒಳಗೊಂಡ ಬಿತ್ತಿ ಚಿತ್ರವನ್ನು ನೀಡಲಾಯಿತು .

79 ವರ್ಷಗಳ ಸ್ವಾತಂತ್ರ್ಯ, ಲೆಕ್ಕವಿಲ್ಲದಷ್ಟು ಧೈರ್ಯವಂತಿಕೆಯ ನಿಜ ಕಥನಗಳು, ಇಂದು, ಸ್ವಾತಂತ್ರ್ಯವನ್ನು ಜಯಿಸಿದವರಿಗೆ ಮತ್ತು ಅದನ್ನು ರಕ್ಷಿಸುವವರಿಗೆ ನಾವು ಗೌರವ ವಂದನೆಗಳನ್ನು ಸಲ್ಲಿಸುತ್ತೇವೆ. 79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!

79 ವರ್ಷಗಳ ಸ್ವಾತಂತ್ರ್ಯ, ಲೆಕ್ಕವಿಲ್ಲದಷ್ಟು ಧೈರ್ಯವಂತಿಕೆಯ ನಿಜ ಕಥನಗಳು, ಇಂದು, ಸ್ವಾತಂತ್ರ್ಯವನ್ನು ಜಯಿಸಿದವರಿಗೆ ಮತ್ತು ಅದನ್ನು ರಕ್ಷಿಸುವವರಿಗೆ ನಾವು ಗೌರವ ವಂದನೆಗಳನ್ನು ಸಲ್ಲಿಸುತ್ತೇವೆ. 79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!🇮🇳🇮🇳🇮🇳

ಮುಲ್ಕಿ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಬ್ಬದ ನಿಮಿತ್ಯವಾಗಿ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ್ ಕೆ ಹಾಗೂ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಬಿ ಎಸ್, ಶಿವಕುಮಾರ್ ರವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸುವಂತೆ ಸೂಚಿಸಲಾಯಿತು.

*ಮುಲ್ಕಿ ತಾಲೂಕು ಕಿಲ್ಪಾಡಿ ಗ್ರಾಮ ಪಂಚಾಯತ್ ಏರ್ಪಡಿಸಿದ್ದ ಮಹಿಳಾ ಗ್ರಾಮ ಸಭೆಯಲ್ಲಿ ASI ಸುರೇಶ್ ಕುಂದರ್ ಸರ್ ಹಾಗೂ CPC 1054 ಸಂದೀಪ್ ಕೆಜಿ ರವರು ಭಾಗವಹಿಸಿ ಮಹಿಳೆಯರಿಗೆ ಪೋಕ್ಸೋ ಹಾಗೂ ಸೈಬರ್ ಕ್ರೈಂ ಫ್ರಾಡ್ ಮತ್ತು ಸೋಶಿಯಲ್ ಮೀಡಿಯ ಹಾಗೂ 112, 1930 ಪೋಲಿಸ್ ಸಹಾಯವಾಣಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು* .

ವಾಹನ ಮಾಲೀಕರಿಗೆ ಗುಡ್ ನ್ಯೂಸ್: ಟ್ರಾಫಿಕ್ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ..