
Saleem Mujawar
@mujawar_sa67629
ID: 1834976360970035200
14-09-2024 15:24:46
463 Tweet
26 Followers
125 Following



🇮🇳 Madhukumar.V.P🇮🇳 ಹಾಗೆ ನೋಡಿದರೆ ಬೆಳಗಾವಿಯ ಖಾನಾಪುರ ಶಾಸಕ ಸೋಮಣ್ಣ ಹಳೆಗೇಕರ್ ಬಿಜೆಪಿ ಶಾಸಕನಿಗೇ ಮರಾಟಿ ಬಿಟ್ಟು ಬೇರೆ ಭಾಷೆಯೇ ಬರಲ್ಲ. ಆದರೂ ಶಾಸಕನಾಗಿದ್ದಾನೆ ಮರಾಟಿಯಲ್ಲೇ ಪುಂಗಿ ಬಿಡ್ತಾನೇ ಇದುವರೆಗೆ ಆಕಾಶ ಭೂಮಿ ಒಂದಾಗಿಲ್ಲ





I strongly condemn and demand immediate action against BJP MLC Ravi Kumar for calling Kalaburagi DC Fouzia Tarannum IAS a ‘Pakistani’. This is a vile communal slur. This is not politics, this is hate-mongering. Fouzia Taranum DC Kalaburagi Kalaburagi City Police Priyank Kharge / ಪ್ರಿಯಾಂಕ್ ಖರ್ಗೆ


ಈ ರಸ್ತೆಯಲ್ಲಿ ಚಲಿಸುವ ಜನರು ಜಾರಿ ಬಿದ್ದು ದೊಡ್ಡ ಅನಾಹುತ ಆಗುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು Office of the OSD to CM Karnataka Priyank Kharge / ಪ್ರಿಯಾಂಕ್ ಖರ್ಗೆ DC BELAGAVI

ಇಂದು ಮಹಾಲಿಂಗಪೂರ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಸಭೆ ಕೈಗೊಂಡು, ಶಾಂತಿ ಹಾಗೂ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಲು ಸೂಚಿಸಲಾಯಿತು. IGP Northern Range Belagavi DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police


बिहार: किशनगंज के युवा फिरदौस आलम को टोपि पहनने के कारण हरियाणा में पीट-पीटकर मार दिया| Shams Tabrez Qasmi

ಮಾನ್ಯ Siddaramaiah ನೇತೃತ್ವದ Karnataka Congress ಸರಕಾರ ಸಶಕ್ತ ಗೃಹ ಮಂತ್ರಿ ನೀಡಿ ಪುಣ್ಯ ಕಟ್ಟುಕೊಳ್ಳಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲು ಸಾಲು ಹತ್ಯೆ ನಡೆದರು ಇದನ್ನು ನಿಯಂತ್ರಿಸುವಲ್ಲಿ HMO Karnataka, ಗೃಹ ಸಚಿವರ ಕಾರ್ಯಾಲಯ ಕರ್ನಾಟಕ ರಾಜ್ಯ ಪೊಲೀಸ್ Karnataka State Police ಸಂಪೂರ್ಣವಾಗಿ ವಿಫಲವಾಗಿದೆ.ಮಾನ್ಯ Dr. G Parameshwara ರವರೇ ಎಲ್ಲಿ ನಿಮ್ಮ ಆಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್?




SDPI Demands Supreme Court Reinstate In-House Inquiry into Justice Yadav’s Conduct #AllahabadHighCourt #JusticeShekharKumarYadav Vishva Hindu Parishad -VHP


#SDPI ತೇರದಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯಕಾರಿಣಿ ಸಭೆಯು ಅಧ್ಯಕ್ಷರಾದ ಅಮಜದಖಾನ ಇನಾಮದಾರ ರವರ ಅಧ್ಯಕ್ಷತೆಯಲ್ಲಿ ಹಾಗೂ ಉಸ್ತುವಾರಿಗಳಾದ ಅಬ್ದುಲ ಮತೀನ ಗೋಕಾಕ ರವರ ಉಪಸ್ಥಿತಿಯಲ್ಲಿ ರಾಮಪುರ ನಗರದ ಪಕ್ಷದ ಕಛೇರಿಯಲ್ಲಿ ನಡೆಯಿತು. SDPI Karnataka 1/n
