MMDRS BAGALKOTE (@mmdrsnavanagar) 's Twitter Profile
MMDRS BAGALKOTE

@mmdrsnavanagar

Rajeshwari Kate. Principal. Minority Morarji Desai Residential school Navanagar Bagalkote.

ID: 1421060887650062359

calendar_today30-07-2021 10:51:51

312 Tweet

489 Followers

22 Following

MMDRS BAGALKOTE (@mmdrsnavanagar) 's Twitter Profile Photo

2023-24ನೇ ಸಾಲಿನ SSLC 100%ಫಲಿತಾಂಶ ಸಾಧಿಸಿದ ಪ್ರಯುಕ್ತ ಮಾನ್ಯ ನಿರ್ದೇಶಕರು ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ರವರು ಸನ್ಮಾನಿಸಿದ ಅವಿಸ್ಮರಣೀಯ ಕ್ಷಣಗಳು. ಧನ್ಯವಾದಗಳು ಸರ್

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸುಂದರ ಕ್ಷಣಗಳು.

ಈ ದಿನ ನಮ್ಮ ಶಾಲೆಯಲ್ಲಿ ಮಾದಕ ದ್ರವ್ಯ ವ್ಯಸನ ಮುಕ್ತ ದಿನ ಪ್ರತಿಜ್ಞಾ ವಿಧಿ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಬಾಗಲಕೋಟೆ, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬಾಗಲಕೋಟೆ ಹಾಗೂ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಾಗಲಕೋಟೆ ಉಪಸ್ಥಿತರಿದ್ದರು. ಧನ್ಯವಾದಗಳು

ಮಾದಕ ದ್ರವ್ಯ ವ್ಯಸನ ಮುಕ್ತ ದಿನ ಪ್ರತಿಜ್ಞಾ ಬೋಧನೆ ಕ್ಷಣದ ಸುಂದರ ಕ್ಷಣಗಳು