gopinath (@mm3524216) 's Twitter Profile
gopinath

@mm3524216

16/5/1987

ID: 1377216206

linkhttp://www.gopinathgopi.com/bangalore calendar_today24-04-2013 14:43:48

114 Tweet

45 Followers

485 Following

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಇಷ್ಟೆಲ್ಲ ದೊಡ್ಡ ಘಟನೆ ಆಗಿದ್ರು ಏನು ಗೊತ್ತಿಲ್ಲದ ಹಾಗೆ ಇದ್ದೀರಾ ಸರ್ಕಾರದ ಯಾರಾದ್ರೂ ಒಬ್ಬ ಎಂಎಲ್ಎಗಳು,ಸಿಎಂ ಅಥವಾ ಎಂಪಿಗಳು ಯಾರಾದ್ರೂ ಕನ್ನಡ ಧ್ವಜ ಸುಟ್ಟ ವಿಚಾರದ ಬಗ್ಗೆ ಮಾತಾಡಿದ್ರಾ. ನೀವು ಕನ್ನಡಿಗರಲ್ಲವೇ. ಕನ್ನಡಪರ ಹೋರಾಟಗಾರರ ಪರ ಯಾಕೆ ನಿಲ್ಲುತ್ತಿಲ್ಲಾ. ನಾಡವಿರೋಧಿ ಎಂ ಇ ಎಸ್ ಪುಂಡರನ್ನು ಯಾಕೆ ವಿರೋಧಿಸಿಲ್ಲ. ವೋಟ್ ಗಾಗಿಯೇ.

ಇಷ್ಟೆಲ್ಲ ದೊಡ್ಡ ಘಟನೆ ಆಗಿದ್ರು
ಏನು ಗೊತ್ತಿಲ್ಲದ ಹಾಗೆ ಇದ್ದೀರಾ
ಸರ್ಕಾರದ ಯಾರಾದ್ರೂ ಒಬ್ಬ ಎಂಎಲ್ಎಗಳು,ಸಿಎಂ ಅಥವಾ ಎಂಪಿಗಳು ಯಾರಾದ್ರೂ ಕನ್ನಡ ಧ್ವಜ ಸುಟ್ಟ ವಿಚಾರದ ಬಗ್ಗೆ ಮಾತಾಡಿದ್ರಾ.
ನೀವು ಕನ್ನಡಿಗರಲ್ಲವೇ.
ಕನ್ನಡಪರ ಹೋರಾಟಗಾರರ ಪರ ಯಾಕೆ ನಿಲ್ಲುತ್ತಿಲ್ಲಾ.
ನಾಡವಿರೋಧಿ ಎಂ ಇ ಎಸ್ ಪುಂಡರನ್ನು ಯಾಕೆ ವಿರೋಧಿಸಿಲ್ಲ.
ವೋಟ್ ಗಾಗಿಯೇ.
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

💛❤️✌️ ಇದು ಇದು ತಾಕತ್ ಬೇಕಾಗಿರೋದು💪 ಸ್ನೇಹಿತರು ಮಳವಳ್ಳಿ ಜೆಡಿಎಸ್ ಶಾಸಕರಾದ Dr K Annadani MLA@malavalli_mla ಇವ್ರು ಇಂದು ಕನ್ನಡ ಬಾವುಟ ಧ್ವಜ ಸುಟ್ಟ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ ಕನ್ನಡಪ್ರೇಮ ಮೆರೆದಿದ್ದಾರೆ. ಇದು ಇದು ನಮ್ಮ ನೆಲದ ರಾಜಕಾರಣಿಗಳಿಗೆ ಇರಬೇಕಾದ ಬದ್ಧತೆ.. ಕಳೆದ ಬಾರಿ ಸದನದಲ್ಲಿ ರಾಜ್ಯಪಾಲರ ಹಿಂದಿಯ ಭಾಷಣವನ್ನು ವಿರೋಧಿಸಿದ್ದರು.

gopinath (@mm3524216) 's Twitter Profile Photo

#BoycottPushpaInKarnataka ನಮ್ಮ ಕನ್ನಡದಲ್ಲಿ ಇಲ್ಲ ಅಂದಮೇಲೆ ನಾವು ನೋಡುವುದಿಲ್ಲ

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ನೆನ್ನಯಿಂದ ನಡೆದ ಡಬ್ಬಿಂಗ್ ವಿಚಾರದಿಂದ ಏನೇ ಬರಲಿ ಅದು ಕನ್ನಡದಲ್ಲಿ ಬರಲಿ ಅನ್ನೋ ಜಾಗೃತಿ ಅಂತೂ ದೊಡ್ಡಮಟ್ಟದಲ್ಲಿ ಆಗಿದೆ. ಹಾಗೆ ಕನ್ನಡಧ್ವಜದ ವಿಚಾರ ಆದಾಗಿಂದ ಕನ್ನಡಿಗರಲ್ಲಿ ಮೂಡಿರೋ ಈ ಒಗ್ಗಟ್ಟು ಕನ್ನಡದ ಅಸ್ಮಿತೆಯ ಬಗ್ಗೆ ಇರೋ ಕಾಳಜಿ ನಿಜಕ್ಕೂ ಮುಂದೆ ದೊಡ್ಡಕ್ರಾಂತಿಯೇ ಆಗಲಿದೆ. ಮುಂದೆ ಕನ್ನಡಿಗ ಅನ್ನೋ ಕೂಗು ಮನೆಮನೆಯಲ್ಲೂ ಮೊಳಗಲಿ💪

ನೆನ್ನಯಿಂದ ನಡೆದ ಡಬ್ಬಿಂಗ್ ವಿಚಾರದಿಂದ ಏನೇ ಬರಲಿ ಅದು ಕನ್ನಡದಲ್ಲಿ ಬರಲಿ ಅನ್ನೋ ಜಾಗೃತಿ ಅಂತೂ ದೊಡ್ಡಮಟ್ಟದಲ್ಲಿ ಆಗಿದೆ.
ಹಾಗೆ ಕನ್ನಡಧ್ವಜದ ವಿಚಾರ ಆದಾಗಿಂದ ಕನ್ನಡಿಗರಲ್ಲಿ ಮೂಡಿರೋ ಈ ಒಗ್ಗಟ್ಟು ಕನ್ನಡದ ಅಸ್ಮಿತೆಯ ಬಗ್ಗೆ ಇರೋ ಕಾಳಜಿ ನಿಜಕ್ಕೂ ಮುಂದೆ ದೊಡ್ಡಕ್ರಾಂತಿಯೇ ಆಗಲಿದೆ.
ಮುಂದೆ ಕನ್ನಡಿಗ ಅನ್ನೋ ಕೂಗು ಮನೆಮನೆಯಲ್ಲೂ ಮೊಳಗಲಿ💪
Darshan Thoogudeepa (@dasadarshan) 's Twitter Profile Photo

ಸ್ವಾತಂತ್ರ್ಯ ದಿನಾಚರಣೆಯಂದು ಜನಿಸಿ, ಗಣರಾಜ್ಯೋತ್ಸವ ದಿನದಂದು ಮರಣ ಹೊಂದಿರುವ ಈ ಅಪ್ರತಿಮ ವೀರನಿಗೆ ಅಪಮಾನ ಮಾಡಿರುವುದು. ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನು ಮುಡಿಪಿಟ್ಟ ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡತಕ್ಕದ್ದು.CM of Karnataka

ಸ್ವಾತಂತ್ರ್ಯ ದಿನಾಚರಣೆಯಂದು ಜನಿಸಿ, ಗಣರಾಜ್ಯೋತ್ಸವ ದಿನದಂದು ಮರಣ ಹೊಂದಿರುವ ಈ ಅಪ್ರತಿಮ ವೀರನಿಗೆ ಅಪಮಾನ ಮಾಡಿರುವುದು. ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನು ಮುಡಿಪಿಟ್ಟ ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡತಕ್ಕದ್ದು.<a href="/CMofKarnataka/">CM of Karnataka</a>
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಜೈ ಕನ್ನಡಿಗ💛❤️ ಕನ್ನಡದ ವಿಚಾರಕ್ಕೆ ಸದಾ ಜೊತೆಯಾಗುವಿರಿ.. ಮತ್ತೇ ಕನ್ನಡಿಗರ ಕೂಗಿಗೆ ಧ್ವನಿಯಾದ.ದಾಸ ದರ್ಶನ್ ಸಾರ್ Darshan Thoogudeepa ಸಾರ್ ಕನ್ನಡಿಗರ ಪರವಾಗಿ ಕೋಟಿ ಧನ್ಯವಾದಗಳು...🙏 ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದವರಿಗೆ ಶಿಕ್ಷೆ ಆಗಲಿ.. ಕನ್ನಡಿಗರ ಕ್ರಾಂತಿಯಾಗಲಿ....💛❤️

ಜೈ ಕನ್ನಡಿಗ💛❤️

ಕನ್ನಡದ ವಿಚಾರಕ್ಕೆ ಸದಾ ಜೊತೆಯಾಗುವಿರಿ..
ಮತ್ತೇ ಕನ್ನಡಿಗರ ಕೂಗಿಗೆ ಧ್ವನಿಯಾದ.ದಾಸ ದರ್ಶನ್ ಸಾರ್
<a href="/dasadarshan/">Darshan Thoogudeepa</a>  ಸಾರ್
ಕನ್ನಡಿಗರ ಪರವಾಗಿ ಕೋಟಿ ಧನ್ಯವಾದಗಳು...🙏

ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದವರಿಗೆ ಶಿಕ್ಷೆ ಆಗಲಿ..

ಕನ್ನಡಿಗರ ಕ್ರಾಂತಿಯಾಗಲಿ....💛❤️
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ನಾ ಹೆಮ್ಮೆಯ ಭಾರತೀಯ ಆದ್ರೆ ಅದಕ್ಕೂ ಮುಂಚೆ ನಾ ಮೊದಲು ಕನ್ನಡಿಗ, ನಂತರವೂ ಕನ್ನಡಿಗ ಕಡೆಗೂ ಕನ್ನಡಿಗನೇ... ನನ್ನ ನಾಡಹಿತವೇ ಮೊದಲು ನನ್ನ ಜಾತಿ ಕನ್ನಡ.. ನನ್ನ ಧರ್ಮ ಕನ್ನಡ. ನಾಡ ವಿರುದ್ಧ ನಿಲ್ಲುವ ಯಾವುದೇ ರಣಹೇಡಿಗಳನ್ನು ನಾವು ಸಹಿಸೋಲ್ಲಾ... ಕನ್ನಡಿಗರ ವಿರುದ್ಧ ಈ ರಣಹೇಡಿಗಳು ಕೂಡಲೇ ನಿಷೇಧ ಮಾಡಿ.. #BanShivasene #banMES

ನಾ ಹೆಮ್ಮೆಯ ಭಾರತೀಯ ಆದ್ರೆ ಅದಕ್ಕೂ ಮುಂಚೆ
ನಾ ಮೊದಲು ಕನ್ನಡಿಗ, ನಂತರವೂ ಕನ್ನಡಿಗ
ಕಡೆಗೂ ಕನ್ನಡಿಗನೇ...
ನನ್ನ ನಾಡಹಿತವೇ ಮೊದಲು 
ನನ್ನ ಜಾತಿ ಕನ್ನಡ..
ನನ್ನ ಧರ್ಮ ಕನ್ನಡ.
ನಾಡ ವಿರುದ್ಧ ನಿಲ್ಲುವ ಯಾವುದೇ ರಣಹೇಡಿಗಳನ್ನು ನಾವು ಸಹಿಸೋಲ್ಲಾ...
 ಕನ್ನಡಿಗರ ವಿರುದ್ಧ   ಈ ರಣಹೇಡಿಗಳು ಕೂಡಲೇ ನಿಷೇಧ ಮಾಡಿ..
#BanShivasene 
#banMES
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಬೇಕಿದ್ರೆ ಮನೇಲಿ ಸುಮ್ಮನೆ ಇದ್ದುಬಿಡೋಣ ಸತ್ತರೂ ಸರಿ ಬೂಟ್ ನೆಕ್ಕೊಂಡು ಗುಲಾಮಗಿರಿ ಮಾಡೋವಂತ ಕನ್ನಡಿಗ ನಾ ಆಗಲ್ಲ ಗುರು. ಅದು ಇಡೀ ಭಾರತನಾ ಮುಕ್ಕಾಲುಭಾಗ ಆಳಿದ್ದ ವೀರರನಾಡು ಕರ್ನಾಟಕದಲ್ಲಿ ಹುಟ್ಟಿ ಸ್ವಾಭಿಮಾನ ಮಾರಿಕೊಂಡು ಬದುಕೋ ಕನ್ನಡಿಗ ನಾ ಆಗಲ್ಲ. ಇತಿಹಾಸದಲ್ಲಿ ಕನ್ನಡಿಗರು ಸೋತು ಓಡಿಬಂದಿಲ್ಲ. ಎದೆಗೆ ಎದೆಕೊಟ್ಟು ನಿಲ್ಲೋರು ನಾವು💛❤️

ಬೇಕಿದ್ರೆ ಮನೇಲಿ ಸುಮ್ಮನೆ ಇದ್ದುಬಿಡೋಣ
ಸತ್ತರೂ ಸರಿ ಬೂಟ್ ನೆಕ್ಕೊಂಡು ಗುಲಾಮಗಿರಿ ಮಾಡೋವಂತ ಕನ್ನಡಿಗ ನಾ ಆಗಲ್ಲ ಗುರು.
ಅದು ಇಡೀ ಭಾರತನಾ ಮುಕ್ಕಾಲುಭಾಗ ಆಳಿದ್ದ ವೀರರನಾಡು ಕರ್ನಾಟಕದಲ್ಲಿ ಹುಟ್ಟಿ ಸ್ವಾಭಿಮಾನ ಮಾರಿಕೊಂಡು ಬದುಕೋ ಕನ್ನಡಿಗ ನಾ ಆಗಲ್ಲ.
ಇತಿಹಾಸದಲ್ಲಿ ಕನ್ನಡಿಗರು ಸೋತು ಓಡಿಬಂದಿಲ್ಲ.
ಎದೆಗೆ ಎದೆಕೊಟ್ಟು ನಿಲ್ಲೋರು ನಾವು💛❤️
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಜೈ ಕನ್ನಡಿಗರು💛❤️💪💪💪💪💪💪 ಕನ್ನಡ ದ್ರೋಹಿ ಎಂ ಇ ಎಸ್ ಅನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಿ.. ನಮ್ಮ ಕನ್ನಡಿಗರ ಉಸಿರು ನಾಡ ಧ್ವಜವನ್ನು ಸುಟ್ಟ ನಿಮ್ಮನ್ನು ಕ್ಷಮಿಸೋಲ್ಲ.. ರಾಯಣ್ಣ ನ್ನಾ ಮೂರ್ತಿ ಮುಟ್ಟಿದ ಎಂ ಇ ಎಸ್ ರಣಹೇಡಿಗಳೇ ನೀವು ಕನ್ನಡದ ಅನ್ನ ತಿನ್ನಲು ಯೋಗ್ಯರೆ😡 #BanShivasene #banMES

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಕನ್ನಡಿಗರು..💛❤️💪💪💪 ಜೈ ಇಮ್ಮಡಿ ಪುಲಿಕೇಶಿ ಇವತ್ತಿಗೆ 1403 ವರ್ಷಗಳ ಹಿಂದೆ. ಉತ್ತರಭಾರತದ ಹರ್ಷವರ್ಧನನ್ನು ನಮ್ಮ ವೀರ ಕನ್ನಡಿಗ ಇಮ್ಮಡಿ ಪುಲಿಕೇಶಿ ಬಗ್ಗುಬಡಿದ ದಿನ.. ನಮ್ಮ ಕನ್ನಡಿಗರ ಶೌರ್ಯ ಸಾಹಸದ ದಿನ.. ಈ ಲೇಖನ ಓದಿ ಅದೆಷ್ಟು ರೋಮಾಂಚನ ಆಗುತ್ತೇ.. ಮಿಲಿಂದ್ ಧರ್ಮಸೇನ ಅವರು ಬರೆದಿರೋದು... bangaloremail.in/2021/12/18/%e0…

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಹಿಂದಿಯಲ್ಲಿದ ಮಾರ್ವಾಡಿಗಳ ಬ್ಯಾನರ್ ಹರಿದಿದ್ದ ವಿಚಾರಕ್ಕೆ ಏನು ಎಗರಿ ಬಿದ್ದು ಟ್ವಿಟ್ ಮಾಡಿದ್ದ ತೇಜಸ್ವಿ ಸೂರ್ಯ ಅವರೇ ಹಾಗೂ ಪ್ರತ್ಯೇಕ ಕರ್ನಾಟಕ ಮಾಡಿಕೊಡಿ ಅಭಿವೃದ್ಧಿ ಮಾಡಿಬಿಡುತ್ತೇವೆ ಎಂದು ಬಾಯಿ ಬಡಿಯುತ್ತಿದ್ದ ಉಮೇಶ್ ಕತ್ತಿ ಎಂಬ ಸಚಿವರು ಯಾಕೋ ಕನ್ನಡ ಬಾವುಟ ಹರಿದಿದ್ದು, ಬೆಳಗಾವಿ ರಾಯಣ್ಣ ಪ್ರತಿಮೆ ವಿಷಯದ ಬಗ್ಗೆ ತುಟಿಬಿಚ್ಚಿಲ್ಲಾ.

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಕನ್ನಡಿಗರು💛❤️ ಸ್ವಾಭಿಮಾನ ಪ್ರದರ್ಶನ ಮಾಡಿದ ಶಾಸಕರು ಹೆಮ್ಮೆಯಾಯಿತು ಇತಿಹಾಸದಲ್ಲೇ ಇದೇ ಮೊದಲ ಬಾರಿ ಕನ್ನಡ ಶಾಲು ಹಾಕಿಕೊಂಡು ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಿ ಕರ್ನಾಟಕದ ಕನ್ನಡಿಗರ ನೋವಿನ ಜೊತೆಗೆ ನಾವಿದ್ದೇವೆ ಎಂದ #ಜೆಡಿಎಸ್ ಶಾಸಕರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು. #ಕನ್ನಡ_ಕಟ್ಟುವ_ಕೆಲಸ ಜಯವಾಗಲಿ. ಬೆಳಗಾವಿ ನಮ್ದೆ💪

ಕನ್ನಡಿಗರು💛❤️

ಸ್ವಾಭಿಮಾನ ಪ್ರದರ್ಶನ ಮಾಡಿದ ಶಾಸಕರು
ಹೆಮ್ಮೆಯಾಯಿತು
ಇತಿಹಾಸದಲ್ಲೇ ಇದೇ ಮೊದಲ ಬಾರಿ
ಕನ್ನಡ ಶಾಲು ಹಾಕಿಕೊಂಡು ವಿಧಾನಸಭೆಯ ಕಲಾಪದಲ್ಲಿ  ಭಾಗವಹಿಸಿ ಕರ್ನಾಟಕದ ಕನ್ನಡಿಗರ ನೋವಿನ ಜೊತೆಗೆ ನಾವಿದ್ದೇವೆ ಎಂದ #ಜೆಡಿಎಸ್  ಶಾಸಕರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು.
#ಕನ್ನಡ_ಕಟ್ಟುವ_ಕೆಲಸ
ಜಯವಾಗಲಿ.
ಬೆಳಗಾವಿ ನಮ್ದೆ💪
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಜೈ ಕನ್ನಡಿಗ💛❤️ ಸ್ವಾಭಿಮಾನಿ ಕನ್ನಡಿಗರೇ ಮರೆಯದಿರೋಣ.. ಕನ್ನಡ ನಮ್ಮ ಅಸ್ತಿತ್ವ ಕನ್ನಡಿಗ ನಮ್ಮ ಗುರುತು..

ಜೈ ಕನ್ನಡಿಗ💛❤️

ಸ್ವಾಭಿಮಾನಿ ಕನ್ನಡಿಗರೇ ಮರೆಯದಿರೋಣ..
ಕನ್ನಡ ನಮ್ಮ ಅಸ್ತಿತ್ವ
ಕನ್ನಡಿಗ ನಮ್ಮ ಗುರುತು..
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

💛❤️💪 ಸಾವಿರಾರು ಅಡಿ ಆಗಸದಲ್ಲಿ ಕನ್ನಡ ಬಾವುಟ ಹಾರಿಸಿದ ಕನ್ನಡಿಗರು ನಾವು ಕನ್ನಡಿಗರು ವಿಶಾಲ ಹೃದಯದವರು ಆದ್ರೆ ಕೆಣಕಿದರೆ ಸ್ವಾಭಿಮಾನ ಯಾವ ರೀತಿಯಲ್ಲಿರುತ್ತೇ ಅಂದ್ರೆ ನೀವು ಯೋಚಿಸೋಕೆ ಆಗಲ್ಲ..ಆ ರೀತಿ ಇರುತ್ತೆ #MES ಪುಂಡರು ನಮ್ಮ ಬಾವುಟನ ಬೆಂಕಿಯಲ್ಲಿ ಸುಟ್ಟರೆ ಕನ್ನಡಿಗರು ನಾವು ಗಗನದಲ್ಲಿ ಹಾರಿಸಿದ್ದೇವೆ. ಧನ್ಯವಾದಗಳು ಕನ್ನಡಿಗರೇ.

ThirdEye (@3rdeyedude) 's Twitter Profile Photo

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Why is your team towing vehicles parked on a private place? This scooter was not parked on footpath, it's a private place belonging to McDonald's Koramangala. In addition to this, shouldn't the announcement last longer rather than just 4-5 seconds?