MWD,Bagalkote (@minoritydeptbgk) 's Twitter Profile
MWD,Bagalkote

@minoritydeptbgk

Official Twitter Handle of Minority Welfare Department Bagalkote

ID: 1404447521208864779

linkhttp://dom.karnataka.gov.in calendar_today14-06-2021 14:36:14

507 Tweet

1,1K Takipçi

205 Takip Edilen

Department of Minority Welfare, Govt of Karnataka (@domgok) 's Twitter Profile Photo

Raghavendra T Dr. Sabeer Mulla Amit Bidari R` Dear Students, List of Pre-Matric, Post-Matric and Merit-cum-means applicants whose Aadhar Number is not seeded with a bank account under SSP 2021-22 are updated on our official website dom.karnataka.gov.in/english. (1/2)

Department of Minority Welfare, Govt of Karnataka (@domgok) 's Twitter Profile Photo

The last date for seeding of Aadhaar with bank account is 15/02/2023.If you do not complete this activity by the last date, your scholarship will stand cancelled. Regards.(2/2) #KarnatakaMWD

Department of Minority Welfare, Govt of Karnataka (@domgok) 's Twitter Profile Photo

Minority Welfare Department is conducting a Monthly Feedback Meeting on the 4th Friday of this month. Date: 24th February 2023 For Registration: forms.gle/Eejz5pFQ2NnQMk… Note: Please check your eligibility before registering. Manivannan P 🇮🇳 #KarnatakaMWD

Minority Welfare Department is conducting a Monthly Feedback Meeting on the 4th Friday of this month.

Date: 24th February 2023

For Registration:
forms.gle/Eejz5pFQ2NnQMk…

Note: Please check your eligibility before registering.

Manivannan P 🇮🇳

#KarnatakaMWD
MWD,Bagalkote (@minoritydeptbgk) 's Twitter Profile Photo

2023-24 ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-21-09-2023 Department of Minority Welfare, Govt of Karnataka DO,Minority,Bagalkote

2023-24 ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ   ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ  ಸಲ್ಲಿಸಲು ಕೊನೆಯ ದಿನಾಂಕ:-21-09-2023
Department of Minority Welfare, Govt of Karnataka DO,Minority,Bagalkote
MWD,Bagalkote (@minoritydeptbgk) 's Twitter Profile Photo

2023-24ರ ಸಾಲಿನಲ್ಲಿ M.phil ಮತ್ತು Ph.Dಗೆ ನೋಂದಣಿಯಾಗಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 03/10/2023 Department of Minority Welfare, Govt of Karnataka DO,Minority,Bagalkote

2023-24ರ ಸಾಲಿನಲ್ಲಿ M.phil ಮತ್ತು Ph.Dಗೆ ನೋಂದಣಿಯಾಗಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 03/10/2023
Department of Minority Welfare, Govt of Karnataka DO,Minority,Bagalkote
MIC JAMKHANDI 🇮🇳 BAGALKOTE (@mic_jamkhandi) 's Twitter Profile Photo

2023-24 ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ನೀಡಲು #sevasindhuportal ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕವನ್ನು 30/09/2029 ರವರಿಗೆ ವಿಸ್ತರಿಸಲಾಗಿದೆ. Department of Minority Welfare, Govt of Karnataka MWD,Bagalkote

2023-24 ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ   ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ನೀಡಲು #sevasindhuportal  ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕವನ್ನು 30/09/2029 ರವರಿಗೆ ವಿಸ್ತರಿಸಲಾಗಿದೆ.
Department of Minority Welfare, Govt of Karnataka MWD,Bagalkote
Taluka MIC BADAMI (@tmicbadami1) 's Twitter Profile Photo

SSP Pre matric Scholarship announced by the Karnataka Minority welfare Department for 1 to 8 Pre matric Standard Scholarship ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಕಟಿಸಿರುವ ಎಸ್‌ಎಸ್‌ಪಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ 1 ರಿಂದ 8 ರವರೆಗಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಪ್ರಕಟಿಸಲಾಗಿದೆ

SSP Pre matric Scholarship announced by the Karnataka Minority welfare Department for 1 to 8 Pre matric Standard Scholarship
ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಕಟಿಸಿರುವ ಎಸ್‌ಎಸ್‌ಪಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ 1 ರಿಂದ 8 ರವರೆಗಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಪ್ರಕಟಿಸಲಾಗಿದೆ
DSWO BAGALKOT (@dswobagalkot) 's Twitter Profile Photo

ಮಾನ್ಯ ಜಿಲ್ಲಾಧಿಕಾರಿಗಳು ಬಾಗಲಕೋಟೆ ಅವರ ಉಪಸ್ಥಿತಿಯಲ್ಲಿ ಇಂದು ಬಾದಾಮಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಸಮಾವೇಶ ಅತ್ಯಂತ ಯಶಸ್ವಿಯಾಗಿ, ಜರುಗಿಸಲಾಯಿತು.

Department of Minority Welfare, Govt of Karnataka (@domgok) 's Twitter Profile Photo

ಕನಸು.. ನನಸಾಗುವ ಹಾದಿಯಲ್ಲಿ.. ಕಣ್ಣಂಚಲ್ಲಿ ಜಿನುಗಿದೆ ಆನಂದಭಾಷ್ಪ.. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನೆರವಿಗೆ ಮನದಾಳದ ಕೃತಜ್ಞತೆ.

Department of Minority Welfare, Govt of Karnataka (@domgok) 's Twitter Profile Photo

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ನೀಡಲಾಗುತ್ತಿರುವ ಉಚಿತ UPSC ಕೋಚಿಂಗ್ ಬಗ್ಗೆ ಅಭ್ಯರ್ಥಿಗಳ ಮನದಾಳದ ಮಾತು.

MWD,Bagalkote (@minoritydeptbgk) 's Twitter Profile Photo

Online applications are invited for admissions to 6th Standard in Minority Residential Schools [MDRS/GMRS/Dr.APJ AKRS] for the Academic Year 2024-25 #Minority #MDRS #DrAPJ

Online applications are invited for admissions to 6th Standard in Minority Residential Schools [MDRS/GMRS/Dr.APJ AKRS] for the Academic Year 2024-25
#Minority #MDRS #DrAPJ
Department of Minority Welfare, Govt of Karnataka (@domgok) 's Twitter Profile Photo

2023-2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು/ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ/ಕಾಲೇಜು ನವನಗರ ಬಾಗಲಕೋಟೆಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.

MIC JAMKHANDI 🇮🇳 BAGALKOTE (@mic_jamkhandi) 's Twitter Profile Photo

ಅಲ್ಪಸಂಖ್ಯಾತರ ನಿರ್ದೇಶನಾಲಯದ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು 28.02.2026ಕ್ಕೆ ವಿಸ್ತರಿಸಲಾಗಿದೆ. Department of Minority Welfare, Govt of Karnataka

ಅಲ್ಪಸಂಖ್ಯಾತರ ನಿರ್ದೇಶನಾಲಯದ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು 28.02.2026ಕ್ಕೆ ವಿಸ್ತರಿಸಲಾಗಿದೆ.
Department of Minority Welfare, Govt of Karnataka