MIC Yadgir
@micyadgir
Minority Information Centre Yadgir
ID: 1480058823440158721
09-01-2022 06:08:36
54 Tweet
37 Followers
18 Following
2023-24ನೇ ಸಾಲಿನ ಮೆಟ್ರಿಕ್ ಪೂರ್ವ 1 ರಿಂದ 8 ನೇ ತರಗತಿವರೆಗೆ ರಾಜ್ಯ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಇದ್ದ ಅವಧಿಯನ್ನು 20.12.2023 ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ssp.karnataka.gov.in ಲಿಂಕ್ ಬಳಸಿ Department of Minority Welfare, Govt of Karnataka Harshal Bhoyar I.A.S Deputy Commissioner Yadgir Yadgir Zilla Panchayat PRAVEENKUMAR #SSP_Scholarship #KarnatakaMWD #domyadgir
ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗಾಗಿ ಆನ್ ಲೈನನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31.03.2024 ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು sevasindhuservices.karnataka.gov.in ಲಿಂಕ್ ಬಳಸಿ Department of Minority Welfare, Govt of Karnataka Harshal Bhoyar I.A.S Deputy Commissioner Yadgir Yadgir Zilla Panchayat
ಯಾದಗಿರಿ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 2024-25ನೇ ಸಾಲಿನ ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶಾತಿಗಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ದಿನಾಂಕ: 10.06.2024 ರಂದು 'MAMS ಯಾದಗಿರಿ' ಇಲ್ಲಿ ಕೌನ್ಸ್ಲಿಂಗ್ ಗೆ ಮೂಲ ದಾಖಲಾತಿಗಳೊಂದಿಗೆ ಹಾಜರಾಗಲು ಕೋರಿದೆ. Harshal Bhoyar I.A.S Deputy Commissioner Yadgir Yadgir Zilla Panchayat Department of Minority Welfare, Govt of Karnataka PRAVEENKUMAR #domyadgir