micvirajpet,kodagu (@micvirajpet) 's Twitter Profile
micvirajpet,kodagu

@micvirajpet

Work is Worship

ID: 1480413684342001664

calendar_today10-01-2022 05:38:48

22 Tweet

253 Takipçi

529 Takip Edilen

Minority Information Center Koppa. (@mickoppa) 's Twitter Profile Photo

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2023. ವಿಶೇಷ ನೋಂದಣಿ ಅಭಿಯಾನ! #karnatakaMWD

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2023.

ವಿಶೇಷ ನೋಂದಣಿ ಅಭಿಯಾನ!
#karnatakaMWD
DO Minority Kodagu (@kodaguminority) 's Twitter Profile Photo

ಜಿಲ್ಲಾ ಅಧಿಕಾರಿಗಳು ಇಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮೆಟ್ರಿಕ್ ನ೦ತರದ ಪುರುಷರ ವಿದ್ಯಾರ್ಥಿನಿಯ ಕುಶಾಲನಗರ ಇಲ್ಲಿಗೆ ಭೇಟಿ ನೀಡಿ ಅಡುಗೆ ಸಿಬ್ಬಂದಿ ಜೊತೆ ಶುಚಿತ್ವದ ಬಗ್ಗೆ ಚರ್ಚೆ ಮಾಡಲಾಯಿತು Department of Minority Welfare, Govt of Karnataka Manivannan P 🇮🇳 Dr APJ Abdul Kalam Residential School Kodlipet micsomwarpetkodagu Veerabhadrabh Raghavendra T

ಜಿಲ್ಲಾ ಅಧಿಕಾರಿಗಳು ಇಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮೆಟ್ರಿಕ್ ನ೦ತರದ ಪುರುಷರ ವಿದ್ಯಾರ್ಥಿನಿಯ ಕುಶಾಲನಗರ ಇಲ್ಲಿಗೆ ಭೇಟಿ ನೀಡಿ ಅಡುಗೆ ಸಿಬ್ಬಂದಿ ಜೊತೆ ಶುಚಿತ್ವದ ಬಗ್ಗೆ ಚರ್ಚೆ ಮಾಡಲಾಯಿತು
Department of Minority Welfare, Govt of Karnataka
Manivannan P 🇮🇳
Dr APJ Abdul Kalam Residential School Kodlipet
micsomwarpetkodagu
Veerabhadrabh
Raghavendra T
DO Minority Kodagu (@kodaguminority) 's Twitter Profile Photo

ಮಾನ್ಯ ಜಿಲ್ಲಾ ಅಧಿಕಾರಿಗಳು ಇಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮೆಟ್ರಿಕ್ ನ೦ತರದ ಪುರುಷರ ವಿದ್ಯಾರ್ಥಿ ನಿಲಯ ಕ್ಕೆ ಭೇಟಿ ನೀಡಿ ಹಾಸ್ಟೆಲ್ ವಿದ್ಯಾರ್ಥಿಗಳೋಂದಿಗೆ ಶೈಕ್ಷಣಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು Manivannan P 🇮🇳 Raghavendra T Department of Minority Welfare, Govt of Karnataka micsomwarpetkodagu

ಮಾನ್ಯ ಜಿಲ್ಲಾ ಅಧಿಕಾರಿಗಳು ಇಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮೆಟ್ರಿಕ್ ನ೦ತರದ ಪುರುಷರ ವಿದ್ಯಾರ್ಥಿ ನಿಲಯ ಕ್ಕೆ ಭೇಟಿ ನೀಡಿ ಹಾಸ್ಟೆಲ್ ವಿದ್ಯಾರ್ಥಿಗಳೋಂದಿಗೆ ಶೈಕ್ಷಣಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು
Manivannan P 🇮🇳
Raghavendra T
Department of Minority Welfare, Govt of Karnataka
micsomwarpetkodagu
DO Minority Kodagu (@kodaguminority) 's Twitter Profile Photo

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು 2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 31/12/2022 ರ ವರೆಗೆ ವಿಸ್ತರಿಸಲಾಗಿದೆ Manivannan P 🇮🇳 Department of Minority Welfare, Govt of Karnataka Divakar B M micsomwarpetkodagu

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು 2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 31/12/2022 ರ ವರೆಗೆ ವಿಸ್ತರಿಸಲಾಗಿದೆ
Manivannan P 🇮🇳
Department of Minority Welfare, Govt of Karnataka
Divakar B M
micsomwarpetkodagu
DO Minority Kodagu (@kodaguminority) 's Twitter Profile Photo

ಇಂದು ಮಾನ್ಯ ಜಿಲ್ಲಾ ಅಧಿಕಾರಿಗಳು ಮೌಲಾನಾ ಆಜಾದ್ ಶಾಲೆ ಕುಶಾಲನಗರ ಇಲ್ಲಿಗೆ ಭೇಟಿ ನೀಡಿ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರ ಜೊತೆಗೆ 10 ನೇ ತರಗತಿಯ 100%ರಷ್ಟು ಫಲಿತಾಂಶ ತರುವ ಕುರಿತಂತೆ ಚರ್ಚೆ ನಡೆಸಲಾಯಿತು Manivannan P 🇮🇳 Department of Minority Welfare, Govt of Karnataka Raghavendra T micsomwarpetkodagu Veerabhadrabh mic MAM SCHOOL KUSHALANAGARA

ಇಂದು ಮಾನ್ಯ ಜಿಲ್ಲಾ ಅಧಿಕಾರಿಗಳು ಮೌಲಾನಾ ಆಜಾದ್ ಶಾಲೆ ಕುಶಾಲನಗರ ಇಲ್ಲಿಗೆ ಭೇಟಿ ನೀಡಿ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರ ಜೊತೆಗೆ 10 ನೇ ತರಗತಿಯ 100%ರಷ್ಟು ಫಲಿತಾಂಶ ತರುವ ಕುರಿತಂತೆ ಚರ್ಚೆ ನಡೆಸಲಾಯಿತು
Manivannan P 🇮🇳
Department of Minority Welfare, Govt of Karnataka
Raghavendra T
micsomwarpetkodagu
Veerabhadrabh
mic
MAM SCHOOL KUSHALANAGARA
DO Minority Kodagu (@kodaguminority) 's Twitter Profile Photo

ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದನವ ಬಿಡುವುದೆ ಇಲ್ಲ ||ಉಳುವಾ ಯೋಗಿಯ ನೋಡಲ್ಲಿ|| ನಾಡಿನ ಸಮಸ್ತ ರೈತ ಬಾಂಧವರಿಗೆ ರೈತ ದಿನದ ಹಾರ್ದಿಕ ಶುಭಾಶಯಗಳು. Manivannan P 🇮🇳 Department of Minority Welfare, Govt of Karnataka Divakar B M #nationalfarmersday #kisanday #ರೈತದಿನಾಚರಣೆ

ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು

ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದನವ ಬಿಡುವುದೆ ಇಲ್ಲ ||ಉಳುವಾ ಯೋಗಿಯ ನೋಡಲ್ಲಿ||

ನಾಡಿನ ಸಮಸ್ತ ರೈತ ಬಾಂಧವರಿಗೆ ರೈತ ದಿನದ ಹಾರ್ದಿಕ ಶುಭಾಶಯಗಳು.
Manivannan P 🇮🇳
Department of Minority Welfare, Govt of Karnataka
Divakar B M
#nationalfarmersday
#kisanday
#ರೈತದಿನಾಚರಣೆ
DO Minority Kodagu (@kodaguminority) 's Twitter Profile Photo

ಮಾಹಿತಿ ಕೇಂದ್ರ ಮಡಿಕೇರಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಕರುಣಾಕರ್ ಅವರು ಆಯುಷ್ ಇಲಾಖೆ ಇಲ್ಲಿ FDA ಆಗಿ ನೇಮಕಗೊಂಡು ಇರುತ್ತಾರೆ ಇವರಿಗೆ ಜಿಲ್ಲಾ ಕಚೇರಿ ಇಂದ ಸನ್ಮಾನ ಮಾಡಲಾಯಿತು Department of Minority Welfare, Govt of Karnataka Manivannan P 🇮🇳 micsomwarpetkodagu MAM SCHOOL KUSHALANAGARA ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ DC Kodagu Divakar B M

ಮಾಹಿತಿ ಕೇಂದ್ರ ಮಡಿಕೇರಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಕರುಣಾಕರ್ ಅವರು ಆಯುಷ್ ಇಲಾಖೆ ಇಲ್ಲಿ FDA ಆಗಿ ನೇಮಕಗೊಂಡು ಇರುತ್ತಾರೆ ಇವರಿಗೆ  ಜಿಲ್ಲಾ ಕಚೇರಿ ಇಂದ ಸನ್ಮಾನ ಮಾಡಲಾಯಿತು
Department of Minority Welfare, Govt of Karnataka
Manivannan P 🇮🇳
micsomwarpetkodagu
MAM SCHOOL KUSHALANAGARA
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ
DC Kodagu
Divakar B M
DO Minority Kodagu (@kodaguminority) 's Twitter Profile Photo

ಕೊಡಗು ಜಿಲ್ಲಾಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಆಯೋಜಿಸಿರುವ ಪಲಪುಷ್ಪ ಪ್ರದರ್ಶನ ಮೇಳದಲ್ಲಿ ನಮ್ಮ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. Department of Minority Welfare, Govt of Karnataka Manivannan P 🇮🇳 Divakar B M mic micsomwarpetkodagu Dr APJ Abdul Kalam Residential School Kodlipet MAM SCHOOL KUSHALANAGARA Raghavendra T

ಕೊಡಗು ಜಿಲ್ಲಾಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಆಯೋಜಿಸಿರುವ ಪಲಪುಷ್ಪ ಪ್ರದರ್ಶನ ಮೇಳದಲ್ಲಿ ನಮ್ಮ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
Department of Minority Welfare, Govt of Karnataka Manivannan P 🇮🇳 Divakar B M mic micsomwarpetkodagu Dr APJ Abdul Kalam Residential School Kodlipet MAM SCHOOL KUSHALANAGARA Raghavendra T
micvirajpet,kodagu (@micvirajpet) 's Twitter Profile Photo

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿರಾಜಪೇಟೆ ಕೊಡಗು ಜಿಲ್ಲೆ 2025-26ನೇ ಸಾಲಿಗೆ ಪ್ರವೇಶ ಪ್ರಾರಂಭ

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿರಾಜಪೇಟೆ ಕೊಡಗು ಜಿಲ್ಲೆ 2025-26ನೇ ಸಾಲಿಗೆ ಪ್ರವೇಶ ಪ್ರಾರಂಭ
micvirajpet,kodagu (@micvirajpet) 's Twitter Profile Photo

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಉಚಿತ ಪಿಎಸ್ಐ ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಉಚಿತ ಪಿಎಸ್ಐ ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
micvirajpet,kodagu (@micvirajpet) 's Twitter Profile Photo

2025-26ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಹಾಗೂ ಮೌಲಾನಾ ಆಜಾದ್ ಪದವಿಪೂರ್ವ ಕಾಲೇಜು ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

2025-26ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಹಾಗೂ ಮೌಲಾನಾ ಆಜಾದ್ ಪದವಿಪೂರ್ವ ಕಾಲೇಜು ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
micvirajpet,kodagu (@micvirajpet) 's Twitter Profile Photo

2026-27ನೇ ಸಾಲಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ