MIC Sakleshpur (@micsakleshpur) 's Twitter Profile
MIC Sakleshpur

@micsakleshpur

Minority Information center sakleshpur

ID: 1480056500773011457

calendar_today09-01-2022 05:59:12

135 Tweet

518 Followers

114 Following

Minority Welfare Department HASSAN (@mwdhassan) 's Twitter Profile Photo

So those who are willing to go for Hajj in 2024 are requested to submit the application along with these details as follows 1) Passport 2) Aadhar Card 3) Blood Group 4) Passport size photos (2) white background 5) Bank Account 6) vaccination certificate and 1 Cheque Department of Minority Welfare, Govt of Karnataka(2)

Minority Welfare Department HASSAN (@mwdhassan) 's Twitter Profile Photo

2023-24ನೇ ಸಾಲಿನಲ್ಲಿ 1ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು 20.12.2023 ರವರೆಗೆ ವಿಸ್ತರಿಸಲಾಗಿದೆ. Department of Minority Welfare, Govt of Karnataka pradeepsimha MIC Sakleshpur

Minority Welfare Department HASSAN (@mwdhassan) 's Twitter Profile Photo

ಅಲ್ಪಸಂಖ್ಯಾತ ವಿದ್ಯಾರ್ಥಿಗಳು: 1 ರಿಂದ 8 ನೇ ತರಗತಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಕೊನೆಯ ದಿನಾಂಕ *31-12-2023* Minority Department 1st std to 8th std SSP scholarship date extended up to *31-12-2023* Department of Minority Welfare, Govt of Karnataka pradeepsimha MIC Sakleshpur

Department of Minority Welfare, Govt of Karnataka (@domgok) 's Twitter Profile Photo

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನ ಅಜಾದ್ ಮಾದರಿ ಶಾಲೆಗಳಿಗೆ ಕಲ್ಪಿಸಿದ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿನಿಯ ಸಂತಸದ ನುಡಿ.

MIC Sakleshpur (@micsakleshpur) 's Twitter Profile Photo

2024-25ನೇ ಸಾಲಿನಲ್ಲಿ ಐಎಎಸ್/ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲು ದಿನಾಂಕ:10-09-2024 ರ ವರೆಗೆ ವಿಸ್ತರಿಸಲಾಗಿದೆ.Department of Minority Welfare, Govt of Karnataka

MIC Sakleshpur (@micsakleshpur) 's Twitter Profile Photo

2024-25ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ (ಸಾಮಾನ್ಯ ಪದವಿ, ವೃತ್ತಿಪರ ಕೋರ್ಸು ಮತ್ತು ಸ್ನಾತಕೋತ್ತರ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ ಅರ್ಜಿ ಸಲ್ಲಿಸಲು shp.karnataka.gov.inಗೆ ಭೇಟಿ ನೀಡಿ ಕೊನೆಯ ದಿನಾಂಕ: 05.10.2024 Department of Minority Welfare, Govt of Karnataka

Department of Minority Welfare, Govt of Karnataka (@domgok) 's Twitter Profile Photo

2024-2025ನೇ ಸಾಲಿನ ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷಾ ಪೂರ್ವ ತರಬೇತಿಯ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೇಟ್ ಡೌನ್ಲೋಡ್ ಮಾಡಿಕೊಳ್ಳಬಹುದು.Students can download your hall ticket by visiting our dept website.

2024-2025ನೇ ಸಾಲಿನ ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷಾ ಪೂರ್ವ ತರಬೇತಿಯ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೇಟ್ ಡೌನ್ಲೋಡ್ ಮಾಡಿಕೊಳ್ಳಬಹುದು.Students can download your hall ticket by visiting our dept website.