Minority Information Centre Mudigere, Chikmagalur
@micmudigere
ಅಲ್ಪಸಂಖ್ಯಾತರ ತಾಲ್ಲೂಕು ಅರಿವು ಮಾಹಿತಿ ಕೇಂದ್ರ ಮೂಡಿಗೆರೆ.
Helpline Number-8277799990
ID: 1478628237697634304
http://dom.karnataka.gov.in/chikkamagalur/public/ 05-01-2022 07:24:11
352 Tweet
996 Followers
258 Following
IIT, IIIT, NIT, IIM, IISER, AIIMS, NLU, INI & IUSLA ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೊನೆಯ ದಿನಾಂಕ- 31.08.2024 #KarnatakaMWD Department of Minority Welfare, Govt of Karnataka Baliram K Minority Welfare Department, Chikkamagaluru.
2024-25 ನೇ ಸಾಲಿನಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ P.HD ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಫಿಲೋಷಿಪ್ ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಕೊನೆಯ ದಿನಾಂಕ- 31.8.2024 #KaenatakaMWD Department of Minority Welfare, Govt of Karnataka Baliram K Siddaramaiah Minority Welfare Department, Chikkamagaluru.
ಕಾರ್ಮಿಕರೇ, ನೀವು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಸದಸ್ಯರಾಗಿದ್ದು, ಕಾರ್ಮಿಕ ಕಾರ್ಡ್ ಹೊಂದಿದ್ದಲ್ಲಿ ಮಂಡಳಿಯು ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. #KBOCWWB #KarnatakaMWD Department of Minority Welfare, Govt of Karnataka Baliram K Siddaramaiah
ಜವಾಹರಲಾಲ್ ನೆಹರು ತಾರಾಲಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಕನ್ನಡದಲ್ಲಿ ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. #quizcompetition #KarnatakaMWD Department of Minority Welfare, Govt of Karnataka Siddaramaiah Minority Welfare Department, Chikkamagaluru.
ಮೂಡಿಗೆರೆ ತಾಲ್ಲೂಕಿನ ವಿವಿಧ ಗ್ರಾಮಪಂಚಾಯಿತಿ ಸದಸ್ಯರುಗಳನ್ನು ಒಳಗೊಂಡ ಸುಗ್ರಾಮ ಸಭೆಯಲ್ಲಿ ಭಾಗವಹಿಸಿ ಇಲಾಖೆಯ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಯಿತು. #KarnatakaMWD Department of Minority Welfare, Govt of Karnataka Minority Welfare Department, Chikkamagaluru.
Minority students can now pursue UG & PG courses at Karnataka State Open University – Regional Centre, Haj Bhavan, Bengaluru – with 100% FREE education! Apply Online: Last Date: 25 August 2025 Submit Applications: dom.karnataka.gov.in B Z Zameer Ahmed Khan #FreeEducation #KSOU
#UGCET/UGNEET-25: ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಕುರಿತು #KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು #KEAVikasana YouTube ಚಾನಲ್ ನಲ್ಲಿ ಮಾತನಾಡಿದ್ದಾರೆ. ಅದರ ಲಿಂಕ್ ಇಲ್ಲಿದೆ ನೋಡಿ. ಎಚ್ಚರದಿಂದ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಕೋರಿಕೆ. CM of Karnataka Dr MC Sudhakar