MIC Mangaluru (@micmangaluru) 's Twitter Profile
MIC Mangaluru

@micmangaluru

ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮಂಗಳೂರು Official twitter account.

ID: 1433391174778187782

linkhttps://dom.karnataka.gov.in/dakshina_kannada/public/ calendar_today02-09-2021 11:27:50

1,1K Tweet

676 Followers

340 Following

Department of Minority Welfare, Govt of Karnataka (@domgok) 's Twitter Profile Photo

📢 ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ! ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗಾಗಿ (2025–26) 60 ದಿನಗಳ ವಸತಿಯುತ ಪರೀಕ್ಷಾ ತರಬೇತಿಗೆ ಅರ್ಜಿ ಸಲ್ಲಿಸಲು ಅಲ್ಪಸಂಖ್ಯಾತ ಸಮುದಾಯದ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

📢 ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ!

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗಾಗಿ (2025–26) 60 ದಿನಗಳ ವಸತಿಯುತ ಪರೀಕ್ಷಾ ತರಬೇತಿಗೆ ಅರ್ಜಿ ಸಲ್ಲಿಸಲು ಅಲ್ಪಸಂಖ್ಯಾತ ಸಮುದಾಯದ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Department of Minority Welfare, Govt of Karnataka (@domgok) 's Twitter Profile Photo

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ – ಅಲ್ಪಸಂಖ್ಯಾತರ ನಿರ್ದೇಶನಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಸಹಯೋಗದಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

The Minority Welfare Department, Directorate of Minorities, in collaboration with Visvesvaraya Technological University (VTU), invites online applications from students belonging to the minority community for Skill Development Training for the year 2025-26.

ಅಲ್ಪಸಂಖ್ಯಾತರ ನಿರ್ದೇಶನಾಲಯ, ಅಜೀಂ ಪ್ರೇಮ್ಜಿ ಫೌಂಡೇಶನ್ ಸಹಯೋಗದಲ್ಲಿ, ಮದರಸಾ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

Pre-Matric Scholarship Scheme by the Directorate of Minorities – aimed at supporting the education of minority students and ensuring no child is left behind in pursuing their dreams. 📷 Check eligibility & apply: dom.karnataka.gov.in 📷 Helpline: +91 8277799990 #DoMGoK

Department of Minority Welfare, Govt of Karnataka (@domgok) 's Twitter Profile Photo

Post-Matric Scholarship Scheme by the Directorate of Minorities - aimed at supporting the education of minority students beyond school towards higher education success. Check eligibility & apply: dom.karnataka.gov.in Helpline: +91 8277799990 #DoMGok #Karnataka #Scholarship

Department of Minority Welfare, Govt of Karnataka (@domgok) 's Twitter Profile Photo

ಅಲ್ಪಸಂಖ್ಯಾತರ ನಿರ್ದೇಶನಾಲಯ, ಅಜೀಂ ಪ್ರೇಮ್ಜಿ ಫೌಂಡೇಶನ್ ಸಹಯೋಗದಲ್ಲಿ, ಮದರಸಾ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಅಲ್ಪಸಂಖ್ಯಾತರ ನಿರ್ದೇಶನಾಲಯ, ಅಜೀಂ ಪ್ರೇಮ್ಜಿ ಫೌಂಡೇಶನ್ ಸಹಯೋಗದಲ್ಲಿ, ಮದರಸಾ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
Department of Minority Welfare, Govt of Karnataka (@domgok) 's Twitter Profile Photo

"Dreaming of studying abroad? The Directorate of Minorities is offering Overseas Education Scholarships to support talented students in pursuing higher studies at top international universities Check eligibility & apply: dom.karnataka.gov.in B Z Zameer Ahmed Khan #DoMGok

Department of Minority Welfare, Govt of Karnataka (@domgok) 's Twitter Profile Photo

ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ. 50 ಸಾವಿರ ನೀಡಲಾಗುವುದು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಥವಾ ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ.

Department of Minority Welfare, Govt of Karnataka (@domgok) 's Twitter Profile Photo

The Minority Welfare Department, Directorate of Minorities, in collaboration with Visvesvaraya Technological University (VTU), invites online applications from students belonging to the minority community for Skill Development Training for the year 2025-26.

The Minority Welfare Department, Directorate of Minorities, in collaboration with Visvesvaraya Technological University (VTU), invites online applications from students belonging to the minority community for Skill Development Training for the year 2025-26.
Department of Minority Welfare, Govt of Karnataka (@domgok) 's Twitter Profile Photo

A landmark moment as the Directorate of Minorities and VTU signed the MoU for the Skill Development and Employment Enhancement Initiative (2025) — a collaborative effort to empower minority youth through advanced technical training and career opportunities #DomGok #VTU

Department of Minority Welfare, Govt of Karnataka (@domgok) 's Twitter Profile Photo

ಸರಳ ಸಾಮೂಹಿಕ ವಿವಾಹ ಯೋಜನೆಯಡಿಯಲ್ಲಿ, 2025-26ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನಲ್ಲಿ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದವರ ಸರಳ ಸಾಮೂಹಿಕ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ 20 ಜೋಡಿಗಳ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು.

Minorities Information Center, Narasimharajapura (@micnrpura) 's Twitter Profile Photo

ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಟೋ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನದ ಬಗ್ಗೆ. Department of Minority Welfare, Govt of Karnataka B Z Zameer Ahmed Khan Chikkamagaluru Zilla Panchayat KMDC Ministry of Minority Affairs T.D Rajegowda

ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಟೋ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನದ ಬಗ್ಗೆ.
Department of Minority Welfare, Govt of Karnataka B Z Zameer Ahmed Khan Chikkamagaluru Zilla Panchayat KMDC
Ministry of Minority Affairs T.D Rajegowda
Department of Minority Welfare, Govt of Karnataka (@domgok) 's Twitter Profile Photo

ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ವಿಸ್ತರಣೆ (2025–26) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ನಿರ್ದೇಶನಾಲಯವು 2025–26 ಶೈಕ್ಷಣಿಕ ವರ್ಷದ ವಿವಿಧ ವಿದ್ಯಾರ್ಥಿವೇತನ ಯೋಜನೆಗಳ ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಅರ್ಹ ವಿದ್ಯಾರ್ಥಿಗಳು ಕೆಳಗಿನ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು

ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ವಿಸ್ತರಣೆ (2025–26)

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ನಿರ್ದೇಶನಾಲಯವು 2025–26 ಶೈಕ್ಷಣಿಕ ವರ್ಷದ ವಿವಿಧ ವಿದ್ಯಾರ್ಥಿವೇತನ ಯೋಜನೆಗಳ ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿದೆ.
ಅರ್ಹ ವಿದ್ಯಾರ್ಥಿಗಳು ಕೆಳಗಿನ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು
Department of Minority Welfare, Govt of Karnataka (@domgok) 's Twitter Profile Photo

📢 Scholarship Application Deadline Extended (2025–26) The Minority Welfare Department, Directorate of Minorities, Government of Karnataka, has extended the last date for submitting online applications for various Scholarship Schemes for the academic year 2025–26. Eligible

📢 Scholarship Application Deadline Extended (2025–26)
The Minority Welfare Department, Directorate of Minorities, Government of Karnataka, has extended the last date for submitting online applications for various Scholarship Schemes for the academic year 2025–26.
Eligible
Department of Minority Welfare, Govt of Karnataka (@domgok) 's Twitter Profile Photo

Applications are invited for admission to Minorities Morarji Desai Residential Schools for the academic year 2026-27 Eligible students can apply online before the due date. Last date for application: 10-02-2026 Click to apply: sevasindhuservices.karnataka.gov.in #DoMGoK #Karnataka

Applications are invited for admission to Minorities  Morarji Desai Residential Schools for the academic year 2026-27

Eligible students can apply online before the due date.

Last date for application: 10-02-2026

Click to apply: sevasindhuservices.karnataka.gov.in

#DoMGoK #Karnataka
Department of Minority Welfare, Govt of Karnataka (@domgok) 's Twitter Profile Photo

Applications are invited for admission to Minorities Morarji Desai Residential Schools for the academic year 2026-27 Eligible students can apply online before the due date. Last date for application: 10-02-2026 Click to apply: sevasindhuservices.karnataka.gov.in - ಅಲ್ಪಸಂಖ್ಯಾತರ ಮೊರಾರ್ಜಿ

Applications are invited for admission to Minorities Morarji Desai Residential Schools for the academic year 2026-27
Eligible students can apply online before the due date.
Last date for application: 10-02-2026
Click to apply: sevasindhuservices.karnataka.gov.in

ಅಲ್ಪಸಂಖ್ಯಾತರ ಮೊರಾರ್ಜಿ
Department of Minority Welfare, Govt of Karnataka (@domgok) 's Twitter Profile Photo

2026-27ನೇ ಶೈಕ್ಷಣಿಕ ವರ್ಷಕ್ಕೆ ವಸತಿ ಶಾಲೆಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಅರ್ಹ ವಿದ್ಯಾರ್ಥಿಗಳು ನಿಗದಿತ ದಿನಾಂಕದ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-02-2026 ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ: sevasindhuservices.karnataka.gov.in #DoMGoK #Karnataka

2026-27ನೇ ಶೈಕ್ಷಣಿಕ ವರ್ಷಕ್ಕೆ ವಸತಿ ಶಾಲೆಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಅರ್ಹ ವಿದ್ಯಾರ್ಥಿಗಳು ನಿಗದಿತ ದಿನಾಂಕದ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-02-2026  ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ:
sevasindhuservices.karnataka.gov.in

#DoMGoK #Karnataka