MINORITY TALUK INFORMATION CENTER KADUR
@mickadurckm
ಅಲ್ಪಸಂಖ್ಯಾತರ ತಾಲ್ಲೂಕು ಅರಿವು ಮಾಹಿತಿ ಕೇಂದ್ರ, ಹಳೇ ಪೊಲೀಸ್ ಸ್ಟೇಷನ್ ಹತ್ತಿರ, ಕೆ.ಎಂ.ರಸ್ತೆ, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ
ID: 1475731779797479426
https://dom.karnataka.gov.in/chikkamagalur/public 28-12-2021 07:34:30
335 Tweet
1,1K Followers
436 Following
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಸಮೀಕ್ಷೆಯಲ್ಲಿ ಭಾಗವಹಿಸಿ ಅಲ್ಫಸಂಖ್ಯಾತರ ಸಮುದಾಯದ ಸಮೀಕ್ಷೆಯ ಸಮಸ್ಯೆ ಬಗ್ಗೆ ತಿಳಿಯಲಾಯಿತು ಮತ್ತು ಬಗೆಹರಿಸಲಾಯಿತು. KARNATAKA STATE MINORITIES COMMISSION Department of Minority Welfare, Govt of Karnataka
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಇಂದು ಸಮೀಕ್ಷೆಯಲ್ಲಿ ಭಾಗವಹಿಸಿ ಯಾವ ಯಾವ ಸಮಸ್ಯೆ ಇದೆ ಎಂದು ತಿಳಿದು ಜಿಲ್ಲಾ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಯಿತು. KARNATAKA STATE MINORITIES COMMISSION
ಕಡೂರು ತಾಲೂಕಿನಲ್ಲಿ ಕ್ರಿಶ್ಚಿಯನ್ ಕಮಿಟಿ, ದರ್ಗಾ ಕಮಿಟಿ ಹಾಗೂ ಜೈನ್ ಕಮಿಟಿಗಳಿಗೆ ಭೇಟಿ ನೀಡಿ ಅಲ್ಪಸಂಖ್ಯಾತರ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹದ ಬಗ್ಗೆ ಮಾಹಿತಿ ನೀಡಲಾಯಿತು. KARNATAKA STATE MINORITIES COMMISSION
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2025 ಕ್ಕೆ ಸಂಬಂಧಿಸಿದಂತೆ ಮಾಹಿತಿ. Department of Minority Welfare, Govt of Karnataka B Z Zameer Ahmed Khan Chikkamagaluru Zilla Panchayat KMDC Ministry of Minority Affairs T.D Rajegowda
ಇಂದು ಕಡೂರು ತಾಲ್ಲೂಕಿನಲ್ಲಿ ಅಲ್ಪಸಂಖ್ಯಾತರ ಕಾಲೋನಿ ಅಭಿರುದ್ಧಿ ಯೋಜನೆಯಡಿ ಸಿದ್ದರಾಮನಹಳ್ಳಿ ಮತ್ತು ಯಲ್ಲಬಳ್ಳಸೆ ಗ್ರಾಮ ಗಳಲ್ಲಿ ಅಲ್ಪಸಂಖ್ಯಾತರು ಹೆಚ್ಚಿರುವ ಅಲ್ಪಸಂಖ್ಯಾತ ಕಾಲೋನಿಗಳ ಸ್ಥಳ ಪರಿಶೀಲನೆ/ಸರ್ವೇ ಮಾಡಲಾಯಿತು.KARNATAKA STATE MINORITIES COMMISSION