MIC CHIKKAMAGALURU. (@micchikkamgalur) 's Twitter Profile
MIC CHIKKAMAGALURU.

@micchikkamgalur

ಜಿಲ್ಲಾ ಅರಿವು ಮಾಹಿತಿ ಕೇಂದ್ರ, ಚಿಕ್ಕಮಗಳೂರು

ID: 1478618085607178244

linkhttps://dom.karnataka.gov.in/chikkamagalur/public/ calendar_today05-01-2022 06:43:44

192 Tweet

663 Takipçi

361 Takip Edilen

ಸಮಾಜ ಕಲ್ಯಾಣ ಇಲಾಖೆ ಚಿಕ್ಕಮಗಳೂರು(ಕಾಫಿನಾಡು) (@ckmdswo) 's Twitter Profile Photo

ಸಂವಿಧಾನ ಜಾಗೃತಿ ಜಾಥ ಎಂ ಸಿ ಹಳ್ಳಿ ಗ್ರಾಮ ಪಂಚಾಯತ್ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ರಿಂದ ಅದ್ದೂರಿಯಾಗಿ ಸ್ವಾಗತಿಸಿದರು. #ourconstitutionat75 #ಸಂವಿಧಾನ_ಜಾಗೃತಿ_ಜಾಥಾ #constitutionawarenesskarnataka #constitutionconventionkarnataka2024#hcmahadevappa #captain_mani72

ಸಮಾಜ ಕಲ್ಯಾಣ ಇಲಾಖೆ ಚಿಕ್ಕಮಗಳೂರು(ಕಾಫಿನಾಡು) (@ckmdswo) 's Twitter Profile Photo

ಸಂವಿಧಾನ ಜಾಗೃತಿ ಜಾಥ ಸಿದ್ದರಹಳ್ಳಿ ಗ್ರಾಮ ಪಂಚಾಯತ್ ಗ್ರಾಮಸ್ಥರು, ಹಾಗೂ ಸಾರ್ವಜನಿಕ ರಿಂದ ಅದ್ದೂರಿಯಾಗಿ ಸ್ವಾಗತಿಸಿದರು. #ourconstitutionat75 #ಸಂವಿಧಾನ_ಜಾಗೃತಿ_ಜಾಥಾ #constitutionawarenesskarnataka #constitutionconventionkarnataka2024#hcmahadevappa #captain_mani72

ಸಂವಿಧಾನ ಜಾಗೃತಿ ಜಾಥ ಸಿದ್ದರಹಳ್ಳಿ ಗ್ರಾಮ ಪಂಚಾಯತ್ ಗ್ರಾಮಸ್ಥರು,  ಹಾಗೂ ಸಾರ್ವಜನಿಕ ರಿಂದ ಅದ್ದೂರಿಯಾಗಿ ಸ್ವಾಗತಿಸಿದರು.
#ourconstitutionat75
#ಸಂವಿಧಾನ_ಜಾಗೃತಿ_ಜಾಥಾ
#constitutionawarenesskarnataka #constitutionconventionkarnataka2024#hcmahadevappa #captain_mani72
ಸಮಾಜ ಕಲ್ಯಾಣ ಇಲಾಖೆ ಚಿಕ್ಕಮಗಳೂರು(ಕಾಫಿನಾಡು) (@ckmdswo) 's Twitter Profile Photo

ಸಂವಿಧಾನ ಜಾಗೃತಿ ಜಾಥ ಅಮೃತಾಪುರ ಗ್ರಾಮ ಪಂಚಾಯತ್ ಗ್ರಾಮಸ್ಥರು, ಪೂರ್ಣ ಕುಂಭದ ಮೂಲಕ ಹಾಗೂ ಸಾರ್ವಜನಿಕ ರಿಂದ ಅದ್ದೂರಿಯಾಗಿ ಸ್ವಾಗತಿಸಿದರು. #ourconstitutionat75 #ಸಂವಿಧಾನ_ಜಾಗೃತಿ_ಜಾಥಾ #constitutionawarenesskarnataka #constitutionconventionkarnataka2024#hcmahadevappa #captain_mani72

ಸಂವಿಧಾನ ಜಾಗೃತಿ ಜಾಥ ಅಮೃತಾಪುರ ಗ್ರಾಮ ಪಂಚಾಯತ್ ಗ್ರಾಮಸ್ಥರು,  ಪೂರ್ಣ ಕುಂಭದ  ಮೂಲಕ ಹಾಗೂ ಸಾರ್ವಜನಿಕ ರಿಂದ ಅದ್ದೂರಿಯಾಗಿ ಸ್ವಾಗತಿಸಿದರು.
#ourconstitutionat75
#ಸಂವಿಧಾನ_ಜಾಗೃತಿ_ಜಾಥಾ
#constitutionawarenesskarnataka #constitutionconventionkarnataka2024#hcmahadevappa #captain_mani72
MINORITY TALUK INFORMATION CENTER KADUR (@mickadurckm) 's Twitter Profile Photo

ಮೆಟ್ರಿಕ್ ನಂತರದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 29/02/2024 ರ ವರೆಗೆ ವಿಸ್ತರಿಸಲಾಗಿದೆ. Baliram K B.Z Zameer Ahmed Khan CM of Karnataka Department of Minority Welfare, Govt of Karnataka Taluk Extension Office Tarikere Subdivision

ಮೆಟ್ರಿಕ್ ನಂತರದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 29/02/2024 ರ ವರೆಗೆ ವಿಸ್ತರಿಸಲಾಗಿದೆ.
Baliram K
B.Z Zameer Ahmed Khan
CM of Karnataka
Department of Minority Welfare, Govt of Karnataka
Taluk Extension Office Tarikere Subdivision
Construction Workers Welfare Board (@workersboard) 's Twitter Profile Photo

ಕರ್ನಾಟಕ ಬಜೆಟ್ 2024-25 ರಲ್ಲಿ ಕಾರ್ಮಿಕರಿಗೆ ಹಲವು ಮಹತ್ವದ ಕೊಡುಗೆಗಳನ್ನು ಮಾನ್ಯ CM of Karnataka ಶ್ರೀ Siddaramaiah ಅವರು ನೀಡಿದ್ದಾರೆ. ಈ ಕುರಿತ ವಿವಿಧ ಪತ್ರಿಕಾ ವರದಿಗಳು. #ಶ್ರಮಮೇವ_ಜಯತೇ #KBOCWWB

ಕರ್ನಾಟಕ ಬಜೆಟ್ 2024-25 ರಲ್ಲಿ ಕಾರ್ಮಿಕರಿಗೆ ಹಲವು ಮಹತ್ವದ ಕೊಡುಗೆಗಳನ್ನು ಮಾನ್ಯ CM of Karnataka ಶ್ರೀ Siddaramaiah ಅವರು ನೀಡಿದ್ದಾರೆ.

ಈ ಕುರಿತ ವಿವಿಧ ಪತ್ರಿಕಾ ವರದಿಗಳು.

#ಶ್ರಮಮೇವ_ಜಯತೇ #KBOCWWB
MINORITY TALUK INFORMATION CENTER KADUR (@mickadurckm) 's Twitter Profile Photo

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಕಡೂರು, ಚಿಕ್ಕಮಗಳೂರು ಜಿಲ್ಲೆ, ಶಂಕುಸ್ಥಾಪನೆ. B.Z Zameer Ahmed Khan CM of Karnataka Department of Minority Welfare, Govt of Karnataka vijayavani.net/priority-given…

ಸಮಾಜ ಕಲ್ಯಾಣ ಇಲಾಖೆ ಚಿಕ್ಕಮಗಳೂರು(ಕಾಫಿನಾಡು) (@ckmdswo) 's Twitter Profile Photo

ಸಂವಿಧಾನ ಜಾಗೃತಿ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಮೀನಾನಾಗರಾಜು ,ಡಾ.ಗೋಪಾಲ ಕೃಷ್ಣ, CEOಚಿಕ್ಕಮಗಳೂರು ಹಾಗೂ ಡಾ. ಯೋಗೀಶ್ ಎಸ್ ಬಿ DDSWD ಚಿಕ್ಕಮಗಳೂರು ಇವರ ಸಮ್ಮುಖದಲ್ಲಿ ನಡೆದ ಜಾಗೃತಿ ಕಾರ್ಯಕ್ರಮವು ಟಿ ವಿ ಮಾಧ್ಯಮಗಳಲ್ಲಿ ಪ್ರಸಾರವಾದ ನೋಟ……….#hcmahadevappa #cmsiddaramaiah #dcchikkamagaluru

Minority Information Centre Mudigere, Chikmagalur (@micmudigere) 's Twitter Profile Photo

ಇನ್ನು ಮುಂದೆ ಗ್ರಾಮ ಪಂಚಾಯತಿಗೆ ಭೇಟಿ ನೀಡುವ ಅಗತ್ಯವಿಲ್ಲ WhatsApp chat 8277506000 ನಲ್ಲಿ ಸಿಗುತ್ತದೆ ಗ್ರಾಮ ಪಂಚಾಯತಿಯ ಸಭೆಗಳ ಮಾಹಿತಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳ ವಿವರ ಹಾಗೂ ಚುನಾಯಿತ ಪ್ರತಿನಿಧಿಗಳ ವಿವರ ಮತ್ತು ನಿಮ್ಮ ಅರ್ಜಿಗಳ ಸ್ಥಿತಿ ಗತಿಯನ್ನು ಸಹ ಪರಿಶೀಲಿಸಬಹುದು. #KarnatakaMWD Department of Minority Welfare, Govt of Karnataka Minority Welfare Department, Chikkamagaluru.

ಇನ್ನು ಮುಂದೆ ಗ್ರಾಮ ಪಂಚಾಯತಿಗೆ ಭೇಟಿ  ನೀಡುವ ಅಗತ್ಯವಿಲ್ಲ WhatsApp chat 8277506000 ನಲ್ಲಿ ಸಿಗುತ್ತದೆ ಗ್ರಾಮ ಪಂಚಾಯತಿಯ ಸಭೆಗಳ ಮಾಹಿತಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳ ವಿವರ ಹಾಗೂ ಚುನಾಯಿತ ಪ್ರತಿನಿಧಿಗಳ ವಿವರ ಮತ್ತು  ನಿಮ್ಮ ಅರ್ಜಿಗಳ  ಸ್ಥಿತಿ ಗತಿಯನ್ನು ಸಹ ಪರಿಶೀಲಿಸಬಹುದು.

#KarnatakaMWD
Department of Minority Welfare, Govt of Karnataka
Minority Welfare Department, Chikkamagaluru.
Department of Minority Welfare, Govt of Karnataka (@domgok) 's Twitter Profile Photo

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಲು ಅಲ್ಪಸಂಖ್ಯಾತ ಯುವಕ/ಯುವತಿಯರಿಗೆ ಸುವರ್ಣಾವಕಾಶ ಅಲ್ಪಸಂಖ್ಯಾತ ಸಮುದಾಯದ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಪ್ರತಿಷ್ಠಿತ ಸಂಸ್ಥೆಯಿಂದ ಪರೀಕ್ಷಾ ಪೂರ್ವ ಉಚಿತ ತರಬೇತಿ ನೀಡಲಾಗುವುದು. #departmentofminorities #minorities

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಲು ಅಲ್ಪಸಂಖ್ಯಾತ ಯುವಕ/ಯುವತಿಯರಿಗೆ  ಸುವರ್ಣಾವಕಾಶ

ಅಲ್ಪಸಂಖ್ಯಾತ ಸಮುದಾಯದ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಪ್ರತಿಷ್ಠಿತ ಸಂಸ್ಥೆಯಿಂದ ಪರೀಕ್ಷಾ ಪೂರ್ವ ಉಚಿತ ತರಬೇತಿ ನೀಡಲಾಗುವುದು.

#departmentofminorities #minorities
Construction Workers Welfare Board (@workersboard) 's Twitter Profile Photo

ಅಂತರರಾಷ್ಟ್ರೀಯ ಸಾಕ್ಷರತಾ ದಿನ ಅಕ್ಷರದ ಅರಿವಿನ ಮಹತ್ವವನ್ನು ಅರಿಯೋಣ. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳೋಣ. #InternationalLiteracyDay

ಅಂತರರಾಷ್ಟ್ರೀಯ ಸಾಕ್ಷರತಾ ದಿನ
ಅಕ್ಷರದ ಅರಿವಿನ ಮಹತ್ವವನ್ನು ಅರಿಯೋಣ. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳೋಣ.

#InternationalLiteracyDay
Construction Workers Welfare Board (@workersboard) 's Twitter Profile Photo

ಕಟ್ಟಡ ನಿರ್ಮಾಣದ ವೇಳೆ ಡ್ರಿಲ್ಲಿಂಗ್ ಮಷೀನ್ ಗಳನ್ನು ಬಳಸುವಾಗ ಎಚ್ಚರವಹಿಸಿ. ಮಷೀನ್ ಬಳಕೆಯ ಬಳಿಕ ವಿದ್ಯುತ್ ಸ್ವಿಚ್ ಗಳನ್ನು ತಪ್ಪದೇ ಆಫ್ ಮಾಡಿ. ವಿದ್ಯುತ್ ವೋಲ್ಟೇಜ್ ಬದಲಾವಣೆಯ ಬಗ್ಗೆ ಗಮನವಿರಲಿ. ಕೆಲಸದ ವೇಳೆ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ

ಕಟ್ಟಡ ನಿರ್ಮಾಣದ ವೇಳೆ ಡ್ರಿಲ್ಲಿಂಗ್ ಮಷೀನ್ ಗಳನ್ನು ಬಳಸುವಾಗ ಎಚ್ಚರವಹಿಸಿ. ಮಷೀನ್ ಬಳಕೆಯ ಬಳಿಕ ವಿದ್ಯುತ್ ಸ್ವಿಚ್ ಗಳನ್ನು ತಪ್ಪದೇ ಆಫ್ ಮಾಡಿ. ವಿದ್ಯುತ್ ವೋಲ್ಟೇಜ್ ಬದಲಾವಣೆಯ ಬಗ್ಗೆ ಗಮನವಿರಲಿ. ಕೆಲಸದ ವೇಳೆ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಿ.

#ಶ್ರಮೇವ_ಜಯತೇ
#KBOCWWB #ಕಾರ್ಮಿಕ_ಇಲಾಖೆ