profile-img
Pratap Simha (Modi Ka Parivar)

@mepratap

Modi Bhakt | BJP Worker

calendar_today12-02-2010 07:18:05

38,2K Tweets

451,8K Followers

952 Following

Pratap Simha (Modi Ka Parivar)(@mepratap) 's Twitter Profile Photo

ನಾನು ಈ ಲೇಖನವನ್ನು ಬರೆದಿದ್ದು 2004 ಜೂನ್ 19 ರಂದು!

ನಾನು 2014 ರಿಂದ ಮೋದಿ ಭಕ್ತನಾಗಿದ್ದಲ್ಲ, ನನ್ನ ಮೋದಿ ಭಕ್ತಿಗೂ 20 ವರ್ಷಗಳ ಹಿನ್ನೆಲೆ ಇದೆ. ಗುಜರಾತ್ ಹಿಂಸಾಚಾರವೇ ಲೋಕಸಭೆ ಚುನಾವಣೆ ಸೋಲಿಗೆ ಕಾರಣವೆಂದ ವಾಜಪೇಯಿಯವರನ್ನೂ ಟೀಕಿಸಿ ಬರೆದಿದ್ದೆ. ಗಾಳಿ ಸುದ್ದಿಗೆ ಕಿವಿಗೊಡಬೇಡಿ, ನಾನು ಅಧಿಕಾರಕ್ಕಾಗಿ ಮೋದಿ ಭಕ್ತನಾಗಿದ್ದಲ್ಲ!

ನಾನು ಈ ಲೇಖನವನ್ನು ಬರೆದಿದ್ದು 2004 ಜೂನ್ 19 ರಂದು! ನಾನು 2014 ರಿಂದ ಮೋದಿ ಭಕ್ತನಾಗಿದ್ದಲ್ಲ, ನನ್ನ ಮೋದಿ ಭಕ್ತಿಗೂ 20 ವರ್ಷಗಳ ಹಿನ್ನೆಲೆ ಇದೆ. ಗುಜರಾತ್ ಹಿಂಸಾಚಾರವೇ ಲೋಕಸಭೆ ಚುನಾವಣೆ ಸೋಲಿಗೆ ಕಾರಣವೆಂದ ವಾಜಪೇಯಿಯವರನ್ನೂ ಟೀಕಿಸಿ ಬರೆದಿದ್ದೆ. ಗಾಳಿ ಸುದ್ದಿಗೆ ಕಿವಿಗೊಡಬೇಡಿ, ನಾನು ಅಧಿಕಾರಕ್ಕಾಗಿ ಮೋದಿ ಭಕ್ತನಾಗಿದ್ದಲ್ಲ!
account_circle