LATPOTBABA(@LATPOTBABA1) 's Twitter Profile Photo

ವಿಕಟ ಕವಿ Mahadev🚩 ಛೆ ಛೇ! ನೀವಲ್ಲ ಕಣ್ರೀ!!. ಇಲ್ಲೊಬ್ಬ ರಿಪ್ಲೈ ಮಾಡಿದ್ದ, ಅವ್ನಿಗೆ ಆ ಮಾತು ಹೇಳಿದ್ದು ಅಷ್ಟೇ. ವಾದ ಅಂತೇನಿಲ್ಲ, ಆದ್ರೆ ಯಾರಾದ್ರೂ ಕೆಟ್ಟ ಪದ ಬಳಕೆ ಶುರು ಮಾಡಿದ್ರೆ ಅವ್ರಿಗೆ ಅದೇ ಭಾಷೆಲಿ ಉತ್ತರ ಕೊಟ್ಟು ಅಭ್ಯಾಸ... ಕೆಲವೊಮ್ಮೆ ಹಂದಿಗಳನ್ನ ಕೋಲಿನಿಂದ ಬೆದರಿಸಿದ್ರೆ ಬೆದರೊಲ್ಲ ಆವಾಗ ಕೊಚ್ಚೆಲಿ ಇಳಿದೆ ಬಡಿದಾಡ ಬೇಕಾದ ಪರಿಸ್ಥಿತಿ ಬಂದಿದೆ.

@Prasangavi1 @manx4268 ಛೆ ಛೇ! ನೀವಲ್ಲ ಕಣ್ರೀ!!. ಇಲ್ಲೊಬ್ಬ ರಿಪ್ಲೈ ಮಾಡಿದ್ದ, ಅವ್ನಿಗೆ ಆ ಮಾತು ಹೇಳಿದ್ದು ಅಷ್ಟೇ. ವಾದ ಅಂತೇನಿಲ್ಲ, ಆದ್ರೆ ಯಾರಾದ್ರೂ ಕೆಟ್ಟ ಪದ ಬಳಕೆ ಶುರು ಮಾಡಿದ್ರೆ ಅವ್ರಿಗೆ ಅದೇ ಭಾಷೆಲಿ ಉತ್ತರ ಕೊಟ್ಟು ಅಭ್ಯಾಸ... ಕೆಲವೊಮ್ಮೆ ಹಂದಿಗಳನ್ನ ಕೋಲಿನಿಂದ ಬೆದರಿಸಿದ್ರೆ ಬೆದರೊಲ್ಲ ಆವಾಗ ಕೊಚ್ಚೆಲಿ ಇಳಿದೆ ಬಡಿದಾಡ ಬೇಕಾದ ಪರಿಸ್ಥಿತಿ ಬಂದಿದೆ.
account_circle
ಎರೆಯ(@glb_kannadiga__) 's Twitter Profile Photo

ಧನಂಜಯ ಯಾವತ್ತು film ಪ್ರಮೋಷನ್'ಗೆ ಉಪಯೋಗ ಮಾಡಲ್ಲ
ಅವನು ಎಲ್ಲಾ ಜಾತಿ - ಜನಾಂಗದವರ ಜೊತೆ ಧನು ತುಂಬಾ ಚೆನ್ನಾಗಿದಾನೆ

account_circle
Byrappa H.M(@byrahm89) 's Twitter Profile Photo

Mahadev🚩 PublicTV ಹಾಸನದ ಎಂಪಿ ಕಚೇರಿ, ಪ್ರಜ್ವಲ್ ಬೆಡ್ ರೂಮ್ ಒಳಗೆ ಇರಬೇಕು

account_circle