ಅಪ್ಪು ಹುಡ್ಗ (@manupower01) 's Twitter Profile
ಅಪ್ಪು ಹುಡ್ಗ

@manupower01

Dr.PuneethRajKumar Sir || ಕನ್ನಡ || RCB♥️

ID: 1151414870291599360

calendar_today17-07-2019 08:54:32

15,15K Tweet

378 Takipçi

442 Takip Edilen

SURYA (@kirik_karna) 's Twitter Profile Photo

ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಚನದಲ್ಲಿ🫠 Once judged by the world’s eye, Now shines with truth nearby A friendship honest, strong, and true.🥹 so glad to see this bond bloom beautifully. & Happy Birthday, Karthik! Stay blessed always🙌 #BBK10 #BBK12

Sacnilk Entertainment (@sacnilkentmt) 's Twitter Profile Photo

100 crores grosser at the Karnataka box office - 1. #Kantara - 183.60 cr 2. #KGFChapter2 - 183 cr 3. #Baahubali2 - 129 cr 4. #KantaraChapter1 - 100+ cr (6 days) #RishabShetty #Yash #Prabhas #SSRajamouli #PrashanthNeel #RukminiVasanth #SanjayDutt #SrinidhiShetty #AnushkaShetty

Indian Tech & Infra (@indiantechguide) 's Twitter Profile Photo

🚨 The Karnataka government has ordered the closure of the BiggBoss Kannada shooting location at Vels Studio in Bidadi, citing violations of air/water pollution norms.

🚨 The Karnataka government has ordered the closure of the BiggBoss Kannada shooting location at Vels Studio in Bidadi, citing violations of air/water pollution norms.
Karnataka Talkies (@ka_talkies) 's Twitter Profile Photo

Rishab Shetty becomes the only Sandalwood hero to deliver • Multiple ₹300Cr+ Worldwide Grossers • Multiple ₹50Cr+ Grossers in APTG • Multiple $2M+ in North America • Multiple ₹50Cr+ Nett Films in Hindi 💥 #Kantara #KantaraChapter1 Rishab Shetty

Karthik Mahesh (@karthikmahesh93) 's Twitter Profile Photo

ತುಂಬು ಹೃದಯದ ಧನ್ಯವಾದಗಳು 🙏 ನಿಮ್ಮೆಲ್ಲರ ಪ್ರೀತಿಗೆ ಕರಗಿದ್ದೇನೆ ,ಬೆರಗಾಗಿದ್ದೇನೆ , ಖಂಡಿತವಾಗಿಯೂ ಎಲ್ಲರಿಗೂ reply ಮಾಡುತ್ತೇನೆ ❤️

Param (@anostalgic90s) 's Twitter Profile Photo

Annavru as Kanaka dasa Annavru as Sarvajna Annavru as Mahathma Kabir Annavru as valmiki ವರನಟ 🙏 #DrRajkumar #ಅಣ್ಣಾವ್ರು

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

ಕಾಂತಾರ 🙏🙏🙏 ಕನ್ನಡ ಅಸ್ಮಿತೆಯ ಸಮೃದ್ಧ ವೈಭವೀಕರಣ. ಮನ ಮಿಡಿಯುವ ಅಂತಃಕರಣದ ನೈಜ ಹೂರಣ. ತುಳುನಾಡ ಸಾಂಸ್ಕೃತಿಕ ಮತ್ತು ದೈವತ್ವ ಪರಂಪರೆಯ ವಿರಾಟ್ ಅನಾವರಣ. ಈ ಚಿತ್ರವು ಪದಗಳಿಗೂ ಮೀರಿದ ಸೃಜನಶೀಲ ಸೃಷ್ಟಿ. ನವದೆಹಲಿಯಲ್ಲಿ ನಾನು, ನನ್ನ ಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಕಾಂತಾರ ಚಾಪ್ಟರ್ 1 ಚಿತ್ರ ವೀಕ್ಷಿಸಿದೆವು.

ಕಾಂತಾರ 🙏🙏🙏

ಕನ್ನಡ ಅಸ್ಮಿತೆಯ ಸಮೃದ್ಧ ವೈಭವೀಕರಣ. ಮನ ಮಿಡಿಯುವ ಅಂತಃಕರಣದ ನೈಜ ಹೂರಣ. ತುಳುನಾಡ ಸಾಂಸ್ಕೃತಿಕ ಮತ್ತು ದೈವತ್ವ ಪರಂಪರೆಯ ವಿರಾಟ್ ಅನಾವರಣ.

ಈ ಚಿತ್ರವು ಪದಗಳಿಗೂ ಮೀರಿದ ಸೃಜನಶೀಲ ಸೃಷ್ಟಿ.

ನವದೆಹಲಿಯಲ್ಲಿ ನಾನು, ನನ್ನ ಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಕಾಂತಾರ ಚಾಪ್ಟರ್ 1 ಚಿತ್ರ ವೀಕ್ಷಿಸಿದೆವು.