CHALUKYA- INFRA ILKAL
@manu_badiger19
| Teacher |Believe in efforts| Social service
| Responsible citizenship |Independent|Non-partisan|
ID: 968372430233358336
27-02-2018 06:29:13
7,7K Tweet
340 Followers
282 Following
B Y Raghavendra ಪಶ್ಚಿಮಘಟ್ಟ ಪ್ರದೇಶದಲ್ಲಿ ಇನ್ನೂ ಮುಂದೆ ಅಭಿವೃದ್ಧಿ ಹೆಸರಲ್ಲಿ ಪರಿಸರಕ್ಕೆ ಮಾರಕವಾದ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಬೇಕು.. Karnataka Forest Department Siddaramaiah
Basavaraj S Bommai Ashwini Vaishnaw ಈಗಾಗಲೇ ರೈಲ್ವೆ ಮಂಡಳಿಗೆ 2019-20 ಸಲ್ಲಿಕೆ ಆಗಿರುವ ಗದಗ-ಗಜೇಂದ್ರಗಡ-ಇಳಕಲ್-ಲಿಂಗಸಗೂರು-ಕೃಷ್ಣಾ ರೈಲ್ವೆ ಸಮೀಕ್ಷೆ ವರದಿಯನ್ನು ಜಾರಿಗೊಳಿಸುವುದನ್ನು ಬಿಟ್ಟು ಇನ್ನೊಂದು ಹೊಸ ಮಾರ್ಗದ ಸಮೀಕ್ಷೆಗೆ ಬೇಡಿಕೆ ಇಟ್ಟಿರುವುದು ಜನರನ್ನು ರೈಲ್ವೆ ಸೌಲಭ್ಯದಿಂದ ವಂಚಿಸಲು ಹೊಸ ಮಾರ್ಗವಾಗಿದೆ. Gadag-Gajendragad-Kushtagi not at all feasible.
Narendra Modi Ashwini Vaishnaw ji Pune-Solapur-Bangalore Highspeed rail corridor is most benificial and a strategic line for faster transportation.. So Pune-Bangalore Highspeed rail corridor has to be Via Solapur. Solapur will be the Junction for Pune-Hyd & Pune Bangalore.
Belagavi Railway 🇮🇳 Jagadish Shettar Ashwini Vaishnaw Kudachi-Bagalkot has to extend till MUDAGAL Via ILKAL
Siddaramaiah ಸರ್, ಸ್ವಲ್ಪ ಇಳಕಲ್ ನಗರವನ್ನು ನೋಡಿ ಸರ್.. ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಂಶೊಧನಾ ಕೇಂದ್ರದ ಅಗತ್ಯತೆ ಇದೆ.. 🙏🙏
Belagavi Railway 🇮🇳 Jagadish Shettar Iranna Kadadi-MP M B Patil DRM Hubballi Ashwini Vaishnaw Siddaramaiah Satish Jarkiholi V. Somanna Ramesh Jigajinagi Bagalkote Railway- ಬಾಗಲಕೋಟೆ ರೇಲ್ವೆ- बागलकोटे रेलवे Kudachi-Bagalkot has to extend to Raichur Via ILKAL.
Nishkama_Karma Bagalkot to Raichur connectivity is the need of the hour.
ಮಂಜುನಾಥ ಮಹಾಲಿಂಗಪುರ Basavaraj S Bommai Ashwini Vaishnaw SWR ರೈಲ್ವೆ ಸಮೀಕ್ಷೆಗಳ ಕಾರ್ಯಕ್ಷಮತೆಯಲ್ಲಿ ಎಡವಿ ತುಂಬಾ ವರ್ಷಗಳಾಗಿವೆ. ಲಕ್ಷಾಂತರ ಜನಸಂಖ್ಯೆ, ನೂರಾರು ಕೈಗಾರಿಕೆಗಳನ್ನು ಹೊಂದಿದ ಶೈಕ್ಷಣಿಕ,ವಾಣಿಜ್ಯ ನಗರ ಇಳಕಲ್ ಸ್ವಾತಂತ್ರ್ಯ ಬಂದು 80 ವರ್ಷ ಕಳೆದರೂ ರೈಲ್ವೆ ಕಂಡಿಲ್ಲ ! ಸಾಮಾಜಿಕ-ಆರ್ಥಿಕ & ವೈಜ್ಞಾನಿಕ ಆಲೋಚನೆ ಇಲ್ಲದೆ, ರಾಜಕಾರಣಿಗಳು ಹೇಳಿದ ಕಡೆ ಹಳಿ ಹಾಕುವ ಸಂಪ್ರದಾಯ ತೊಲಗಬೇಕು
Ashwini Vaishnaw Sir, Kindly approve ALAMATTI-ILKAL-KUSHTAGI line immediately. It's a part of ALAMATTI-CHITRADURGA project.
Nitin Gadkari Narendra Modi Sir, Kindly Sanction ILKAL-KARWAR 4 laning NH upgradation.
Nishkama_Karma It has no significant value untill extended to Mudgal or Raichur Via HUNGUND-ILKAL.
BJP Karnataka Narendra Modi ಉತ್ತರ ಕರ್ನಾಟಕದ ಜನರಿಗೆ ಅನುಮೋದನೆ ಬೇಕಾಗಿರೋದು ಆಲಮಟ್ಟಿ-ಇಳಕಲ್-ಕುಷ್ಟಗಿ ಬಾಗಲಕೋಟೆ-ರಾಯಚೂರು ಗದಗ-ಕೃಷ್ಣಾವರ ರೈಲ್ವೆ ಯೋಜನೆಗಳು.. ಇವು ಅಭಿವೃದ್ಧಿಗೆ, ಪ್ರವಾಸೋದ್ಯಮಕ್ಕೆ ಮುಖ್ಯ ಯೋಜನೆಗಳಾಗಿವೆ..
vijaykarnataka ಬಳ್ಳಾರಿ-ಹೊಸಪೇಟೆಯ ಜನರು 4 ಲೈನ್ ಗಾಗಿ ಕಾಯುತ್ತಿದ್ದರು.. ಕೇಂದ್ರ ಸರ್ಕಾರ ಬಳ್ಳಾರಿ, ಹೊಸಪೇಟೆಯ ಮಧ್ಯೆ ಪ್ರವಾಸೋದ್ಯಮ ಅಭಿವೃದ್ಧಿ ಮಾಡುತ್ತಿದೆ.
Narendra Modi Ashwini Vaishnaw Sir, People are waiting for these railways Since 80 years of Independence. Why don't you Consider these real Socio-Economic projects? Alamatti-Ilkal-Hospete Bagalkot-Raichur Gadag-Krishna Vijayapur-Kalaburgi GM SWR PC Gaddigoudar(Modi Ka Parivar) Ramesh Jigajinagi
NHAI RO Hyderabad MORTHINDIA NHAI Nitin Gadkari PMO India PMO India Narendra Modi Nitin Gadkari Ashwini Vaishnaw We request NHAI in Co-ordination with Ministry of Railways to Construct Railway corridor parallel to the Hyderabad-Panaji Economic Corridor under the BHARATMALA PARIYOJANA project. This reflects the best Co-ordination.
Siddaramaiah ಸರ್, ವಾಣಿಜ್ಯ ಕೇಂದ್ರ, ಗ್ರಾನೈಟ್ ರಾಜಧಾನಿ ಇಳಕಲ್ ನಗರಕ್ಕೂ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಹಾಗೂ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಮಂಜೂರು ಮಾಡಿ.. Vijayanand S Kashappanavar Veena Kashappanavar