Manohara reddy (@manohargabjp) 's Twitter Profile
Manohara reddy

@manohargabjp

ಸಾಧನೆ ಇಲ್ಲದೆ ಸತ್ತರೆ ಸಾವಿಗೂ ಅವಮಾನ ಆಧರ್ಶವಿಲ್ಲದೆ ಬದುಕಿದರೆ ಬಾಳಿಗೂ ಅವಮಾನ

ID: 1095708814530232320

calendar_today13-02-2019 15:38:33

151 Tweet

705 Takipçi

514 Takip Edilen

Manohara reddy (@manohargabjp) 's Twitter Profile Photo

ಒರಿಸ್ಸಾದ ರಾಜ್ಯಪಾಲರಾಗಿ, ಭಾರತದ ಉಪರಾಷ್ಟ್ರಪತಿ, ಹಂಗಾಮಿ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಡಿ.ಜತ್ತಿ ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಸುತ್ತೇವೆ

#SwachhBharat #SwachhMantralaya Today volunteers of Mahadevapura constituency under the leadership of Shri Arvind Limbavali carried out cleaning activists in and around temple premises. Event was inaugurated by Sri Sri Sri Subudhendra Theertha Swamiji.

#SwachhBharat 
#SwachhMantralaya 

Today volunteers of Mahadevapura constituency under the leadership of Shri Arvind  Limbavali carried out cleaning activists in and around temple premises. Event was inaugurated by Sri Sri Sri Subudhendra Theertha Swamiji.
Manohara reddy (@manohargabjp) 's Twitter Profile Photo

ಕರ್ನಾಟಕ ರಾಜ್ಯದ ಭಾರತೀಯ ಜನತಾ ಪಾರ್ಟಿ ಸಂಘಟನಾ ಚತುರರು ರಾಜ್ಯ ಜನಪ್ರಿಯ ನಾಯಕರು ಮಹದೇವಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹರಿಕಾರರು ನಮಗೆಲ್ಲ ಮಾರ್ಗದರ್ಶಿಗಳಾಗಿರುವ ಶ್ರೀ ಅರವಿಂದ ಲಿಂಬಾವಳಿಯರ ಹುಟ್ಟುಹಬ್ಬದ ಶುಭಾಶಯಗಳು

ಮಾಜಿ ಸಚಿವರು ಜನಪ್ರಿಯ ನಾಯಕರದ ಶ್ರೀ ಅರವಿಂದ ಲಿಂಬಾವಳಿ ಅವರ ಮಾರ್ಗದರ್ಶನದಲ್ಲಿ ಮತ್ತು ಶಾಸಕರಾದ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಗುಂಜೂರು ಪಾಳ್ಯ ಕೆರೆಯ ಅಭಿವೃದ್ಧಿ ಬಗ್ಗೆ ಮುಖಂಡರ ಜೊತೆ ಪರಿಶೀಲನೆ ಮಾಡಲಾಯಿತು

ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ವಿಜ್ಞಾನಿ ಸರ್‌ ಜಗದೀಶ್‌ ಚಂದ್ರ ಬೋಸ್‌ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳುನಮನಗಳು Tributes to the great scientist Sir Jagdish Chandra Bose on his birth anniversary who contributed immensely to the field of science.

ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ವಿಜ್ಞಾನಿ ಸರ್‌ ಜಗದೀಶ್‌ ಚಂದ್ರ ಬೋಸ್‌ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳುನಮನಗಳು

Tributes to the great scientist Sir Jagdish Chandra Bose on his birth anniversary who contributed immensely to the field of science.
Manohara reddy (@manohargabjp) 's Twitter Profile Photo

ಭಾರತದ ಮೊದಲ ರಾ‍ಷ್ಟ್ರಪತಿ ಶ್ರೀ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮಜಯಂತಿಯಂದು ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ Heartfelt tributes to the first President of India Shri Dr. Babu Rajendra Prasad on his birth anniversary

ಭಾರತದ ಮೊದಲ ರಾ‍ಷ್ಟ್ರಪತಿ ಶ್ರೀ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮಜಯಂತಿಯಂದು ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ

Heartfelt tributes to the first President of India Shri Dr. Babu Rajendra Prasad on his birth anniversary
Manohara reddy (@manohargabjp) 's Twitter Profile Photo

ಸಂವಿಧಾನ ಶಿಲ್ಪಿ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆಯಂದು ಆ ಮಹಾನ ಚೇತನಕ್ಕೆ ನನ್ನ ಶತಕೋಟಿ ನಮನಗಳು ಮಹಾಪರಿನಿರ್ವಾಣ ದಿನದಂದು ಅವರಿಗೆ ಗೌರವ ನಮನಗಳು On the death anniversary of Constitution architect Bharat Ratna Dr BR Ambedkar, my billion salutes to that great spirit.

ಸಂವಿಧಾನ ಶಿಲ್ಪಿ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆಯಂದು ಆ ಮಹಾನ ಚೇತನಕ್ಕೆ ನನ್ನ ಶತಕೋಟಿ ನಮನಗಳು

ಮಹಾಪರಿನಿರ್ವಾಣ ದಿನದಂದು ಅವರಿಗೆ ಗೌರವ ನಮನಗಳು 

On the death anniversary of Constitution architect Bharat Ratna Dr BR Ambedkar, my billion salutes to that great spirit.
Manohara reddy (@manohargabjp) 's Twitter Profile Photo

ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಗುಂಜೂರು ಅಭಿವೃದ್ಧಿ ಮಾಹಿತಿ ಮಾಜಿ ಸಚಿವರು ಮಾಜಿ ಶಾಸಕರು ಶ್ರೀ ಅರವಿಂದ ಲಿಂಬಾವಳಿಯರ ಅವಧಿಯಲ್ಲಿ ಗುಂಜೂರು ಗ್ರಾಮಕ್ಕೆ ಕ್ರೀಡಾಂಗಣಕ್ಕೆ ಜಮೀನನ್ನು ಮಂಜೂರು ಮಾಡಿಸಿ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಎಂದು ಹೆಸರಿಸಿ ಕ್ರೀಡಾಂಗಣದ ಗ್ಯಾಲರಿ ಅಭಿವೃದ್ಧಿಗೆ ಹಣವನ್ನು ನೀಡುತ್ತಾರೆ

ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಗುಂಜೂರು ಅಭಿವೃದ್ಧಿ ಮಾಹಿತಿ 
 ಮಾಜಿ ಸಚಿವರು ಮಾಜಿ ಶಾಸಕರು ಶ್ರೀ ಅರವಿಂದ ಲಿಂಬಾವಳಿಯರ ಅವಧಿಯಲ್ಲಿ ಗುಂಜೂರು ಗ್ರಾಮಕ್ಕೆ ಕ್ರೀಡಾಂಗಣಕ್ಕೆ ಜಮೀನನ್ನು ಮಂಜೂರು ಮಾಡಿಸಿ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಎಂದು ಹೆಸರಿಸಿ ಕ್ರೀಡಾಂಗಣದ ಗ್ಯಾಲರಿ ಅಭಿವೃದ್ಧಿಗೆ ಹಣವನ್ನು ನೀಡುತ್ತಾರೆ
Manohara reddy (@manohargabjp) 's Twitter Profile Photo

ಇವರ ಮಾರ್ಗದರ್ಶನದಲ್ಲಿ ಶಾಸಕರಾದ ಮಂಜುಳಾ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ಕ್ರೀಡಾಂಗಣ ಅಭಿವೃದ್ಧಿಯತ್ತ ಸಾಗುತ್ತಿದೆ ಗ್ಯಾಲರಿ ಕಾಂಕ್ರೀಟ್ ಮಾಡಲು ತಯಾರಿ ಬಗ್ಗೆ ಪರಿಶೀಲನೆ ಮಾಡಿಲಾಯಿತು

ಜನಪ್ರಿಯ ನಾಯಕರು ಸಂಘಟನಾ ಚತುರರು ಮಾಜಿ ಸಚಿವರು ಅಭಿವೃದ್ಧಿ ಹರಿಕಾರರಾದ ಆತ್ಮೀಯರಾದ ಶ್ರೀ ಅರವಿಂದ ಲಿಂಬಾವಳಿ ಅವರಿಗೆ ಜನ್ಮದಿನದ ಶುಭಾಶಯಗಳು

ಜನಪ್ರಿಯ ನಾಯಕರು ಸಂಘಟನಾ ಚತುರರು ಮಾಜಿ ಸಚಿವರು ಅಭಿವೃದ್ಧಿ ಹರಿಕಾರರಾದ ಆತ್ಮೀಯರಾದ ಶ್ರೀ ಅರವಿಂದ ಲಿಂಬಾವಳಿ ಅವರಿಗೆ ಜನ್ಮದಿನದ ಶುಭಾಶಯಗಳು