manjunatha k (@manjunathak67) 's Twitter Profile
manjunatha k

@manjunathak67

Principal correspondent
Vijay karnataka
Bangalore

ID: 2822619339

calendar_today11-10-2014 12:37:53

938 Tweet

140 Takipçi

1,1K Takip Edilen

VK Editor (@editor_vk) 's Twitter Profile Photo

ಒಬ್ಬ ಯಶಸ್ವಿ ನಾಯಕ ಪಂದ್ಯ ಗೆಲ್ಲುವುದರ ಹಿಂದೆ ಭಾವನೆಯೂ ಕೆಲಸ ಮಾಡಿರುತ್ತದೆ ! ಫುಟ್ಬಾಲ್ ಆಟಕ್ಕೆ ನಿವೃತ್ತಿ ಘೋಷಿಸಿದ ಭಾರತ ತಂಡದ ನಾಯಕ ಸುನಿಲ್ ಛೆಟ್ರಿಯ ಕಥೆ ಓದಿ... #ವಿಕಫೋಕಸ್ vijaykarnataka Sudarshan Channangihalli Keerthi Kolgar manjunatha k #SunilChettri

ಒಬ್ಬ ಯಶಸ್ವಿ ನಾಯಕ ಪಂದ್ಯ ಗೆಲ್ಲುವುದರ ಹಿಂದೆ ಭಾವನೆಯೂ ಕೆಲಸ ಮಾಡಿರುತ್ತದೆ !

ಫುಟ್ಬಾಲ್ ಆಟಕ್ಕೆ ನಿವೃತ್ತಿ ಘೋಷಿಸಿದ ಭಾರತ ತಂಡದ ನಾಯಕ ಸುನಿಲ್ ಛೆಟ್ರಿಯ ಕಥೆ ಓದಿ... #ವಿಕಫೋಕಸ್
vijaykarnataka
Sudarshan Channangihalli Keerthi Kolgar
manjunatha k
#SunilChettri
VK Editor (@editor_vk) 's Twitter Profile Photo

ಸಮರ ಭೂಮಿಯಿಂದ ಕ್ರಿಕೆಟ್ ವಿಶ್ವಕಪ್ ಅಂಗಳದವರೆಗಿನ ಅಫ್ಘಾನಿಸ್ತಾನ ತಂಡದ ಪಯಣವೇ ಒಂದು ಚೇತೋಹಾರಿ! ಬೆವರು ಸುರಿಸಿ ಸಂಪಾದಿಸಿದ ಯಾವುದೇ ಗೆಲುವಿಗೆ ದೇಶವನ್ನೇ ಕುಣಿಸುವ ಶಕ್ತಿಯೂ ಇರುತ್ತೆ... vijaykarnataka #ವಿಕಫೋಕಸ್ ಅಂಗಳದಲ್ಲಿ ಎರಡು ಕಥಾನಕ vijaykarnataka Sudarshan Channangihalli manjunatha k Keerthi Kolgar Rajeeva C J

ಸಮರ ಭೂಮಿಯಿಂದ ಕ್ರಿಕೆಟ್ ವಿಶ್ವಕಪ್ ಅಂಗಳದವರೆಗಿನ ಅಫ್ಘಾನಿಸ್ತಾನ ತಂಡದ ಪಯಣವೇ ಒಂದು ಚೇತೋಹಾರಿ!

ಬೆವರು ಸುರಿಸಿ ಸಂಪಾದಿಸಿದ ಯಾವುದೇ ಗೆಲುವಿಗೆ ದೇಶವನ್ನೇ ಕುಣಿಸುವ ಶಕ್ತಿಯೂ ಇರುತ್ತೆ...
vijaykarnataka #ವಿಕಫೋಕಸ್ ಅಂಗಳದಲ್ಲಿ ಎರಡು ಕಥಾನಕ
vijaykarnataka Sudarshan Channangihalli
manjunatha k
Keerthi Kolgar
Rajeeva C J
manjunatha k (@manjunathak67) 's Twitter Profile Photo

Gautam Gambhir has been appointed as head coach of Indian men’s cricket team after Rahul Dravid completed his three year stint.

VK Editor (@editor_vk) 's Twitter Profile Photo

ರಾಹುಲ್ ದ್ರಾವಿಡ್ ಬಳಿಕ ಗೌತಮ್ ಗಂಭೀರ್ ಅವರು ಭಾರತ ತಂಡದ ಕೋಚ್ ಆಗಿದ್ದಾರೆ. ಅವರ‌ ಸಾಮರ್ಥ್ಯ ಹಾಗೂ ಮುಂದಿರುವ ಸವಾಲು ಕುರಿತು #ವಿಕಫೋಕಸ್ vijaykarnataka Sudarshan Channangihalli Keerthi Kolgar manjunatha k Gautam Gambhir BCCI #GautamGambhir

ರಾಹುಲ್ ದ್ರಾವಿಡ್ ಬಳಿಕ ಗೌತಮ್ ಗಂಭೀರ್ ಅವರು ಭಾರತ ತಂಡದ ಕೋಚ್ ಆಗಿದ್ದಾರೆ. ಅವರ‌ ಸಾಮರ್ಥ್ಯ ಹಾಗೂ ಮುಂದಿರುವ ಸವಾಲು ಕುರಿತು #ವಿಕಫೋಕಸ್
vijaykarnataka
Sudarshan Channangihalli Keerthi Kolgar
manjunatha k
Gautam Gambhir
BCCI #GautamGambhir
VK Editor (@editor_vk) 's Twitter Profile Photo

ಪ್ರೀತಿಯ ಪ್ಯಾರೀಸ್ ಒಲಿಂಪಿಕ್ಸ್ ಗೆಲ್ಲಲು ನಮ್ಮ ಕ್ರೀಡಾಪಟುಗಳು ರೆಡಿ ! #ಕಮಾನ್ಇಂಡಿಯಾ #ವಿಕಫೋಕಸ್ vijaykarnataka Sudarshan Channangihalli manjunatha k Harshavardhan Keerthi Kolgar Rajeeva C J #Olympics2024

ಪ್ರೀತಿಯ ಪ್ಯಾರೀಸ್  ಒಲಿಂಪಿಕ್ಸ್
ಗೆಲ್ಲಲು ನಮ್ಮ ಕ್ರೀಡಾಪಟುಗಳು ರೆಡಿ !
#ಕಮಾನ್ಇಂಡಿಯಾ
#ವಿಕಫೋಕಸ್
vijaykarnataka Sudarshan Channangihalli
manjunatha k Harshavardhan Keerthi Kolgar Rajeeva C J
#Olympics2024
VK Editor (@editor_vk) 's Twitter Profile Photo

ಇಂದಿನಿಂದ ಶುರುವಾಗಲಿರುವ ಪ್ಯಾರೀಸ್ ಒಲಂಪಿಕ್ಸ್, ಅದರ ಸಿದ್ಧತೆ, ಎಷ್ಟು ಜನ, ಎಷ್ಟು ದೇಶ ಭಾಗವಹಿಸಲಿವೆ ಎಂಬಿತ್ಯಾದಿ ವಿವರ ಮತ್ತು ಭಾರತದ ಹೊಂಗನಸು ಕುರಿತು vijaykarnataka ಪತ್ರಿಕೆಯ ಪನೋರಮ ಜೋಡಿ ಪುಟದಲ್ಲಿ ಮಾಹಿತಿ Sudarshan Channangihalli mailarling@VK manjunatha k Harshavardhan chandrashekar S #Cheer4Bharat #Olympics2024

ಇಂದಿನಿಂದ ಶುರುವಾಗಲಿರುವ ಪ್ಯಾರೀಸ್ ಒಲಂಪಿಕ್ಸ್, ಅದರ ಸಿದ್ಧತೆ, ಎಷ್ಟು ಜನ, ಎಷ್ಟು ದೇಶ ಭಾಗವಹಿಸಲಿವೆ ಎಂಬಿತ್ಯಾದಿ ವಿವರ ಮತ್ತು ಭಾರತದ ಹೊಂಗನಸು ಕುರಿತು vijaykarnataka ಪತ್ರಿಕೆಯ ಪನೋರಮ ಜೋಡಿ ಪುಟದಲ್ಲಿ ಮಾಹಿತಿ
Sudarshan Channangihalli mailarling@VK
manjunatha k
Harshavardhan
chandrashekar S
#Cheer4Bharat
#Olympics2024
Rajeeva C J (@rajeevavk) 's Twitter Profile Photo

ಒಲಿಂಪಿಕ್ ಎಂದರೆ ಬರೀ ಕ್ರೀಡೆಯಲ್ಲ. ಅದು ಪ್ರೀತಿ, ವಿಶ್ವಾಸ, ಮಾನವೀಯತೆ, ಸಹಕಾರ, ಸೌಹಾರ್ದತೆ ಎಂಬ ಪಂಚ ನಡವಳಿಕೆಗಳ ಸಂಭ್ರಮವೂ ಹೌದು.... ಬಾರ್ಸಿಲೋನಾದ ನೆನಪಿನೊಂದಿಗೆ ಪ್ಯಾರಿಸ್ ನತ್ತ ಹೃನ್ಮನಗಳನ್ನು ಹಾಯಿಸೋಣ #Cheer4Bharat #Olympics2024

VK Editor (@editor_vk) 's Twitter Profile Photo

ಐದು ಉಪಖಂಡಗಳ ಪರಸ್ಪರ ಭುಜ ತಾಗುವಿಕೆಯನ್ನೇ ತನ್ನ ಗುರುತಾಗಿಸಿಕೊಂಡಿರುವ ಒಲಿಂಪಿಕ್ಸ್ ಎಂಬ ಕ್ರೀಡಾ ವೇದಿಕೆಯಲ್ಲೂ ಕೆಲವು ದೇಶಗಳಿಗೆ ನಿರ್ಬಂಧ,ಬಹಿಷ್ಕಾರ, ನಿಷೇಧ ವಿಧಿಸಲಾಗುತ್ತಿದೆ.ಯಾಕೆ ಈ ಸಣ್ಣತನ?ಇದೇನು ದ್ವೇಷವೋ? #ವಿಕಫೋಕಸ್ ವಿಶ್ಲೇಷಣೆ vijaykarnataka Sudarshan Channangihalli manjunatha k Keerthi Kolgar #Olympics2024Paris

ಐದು ಉಪಖಂಡಗಳ ಪರಸ್ಪರ ಭುಜ ತಾಗುವಿಕೆಯನ್ನೇ ತನ್ನ ಗುರುತಾಗಿಸಿಕೊಂಡಿರುವ ಒಲಿಂಪಿಕ್ಸ್ ಎಂಬ ಕ್ರೀಡಾ ವೇದಿಕೆಯಲ್ಲೂ ಕೆಲವು ದೇಶಗಳಿಗೆ ನಿರ್ಬಂಧ,ಬಹಿಷ್ಕಾರ, ನಿಷೇಧ ವಿಧಿಸಲಾಗುತ್ತಿದೆ.ಯಾಕೆ ಈ ಸಣ್ಣತನ?ಇದೇನು ದ್ವೇಷವೋ? #ವಿಕಫೋಕಸ್ ವಿಶ್ಲೇಷಣೆ
vijaykarnataka Sudarshan Channangihalli manjunatha k Keerthi Kolgar
#Olympics2024Paris
VK Editor (@editor_vk) 's Twitter Profile Photo

ಭಾರತದ ಪಾಲಿಗೆ ಪ್ಯಾರೀಸ್ ಅಂಗಳದಲ್ಲಿ ಕಂಚಿನ ಗೋಲ್ಮಿಂಚು, ಬೆಳ್ಳಿ ಮೂಡಿದ 'ಬೆಸ್ಟ್ ಇಂಡಿಯಾ'ದ ಒಂದು ದಿನ.... Sudarshan Channangihalli manjunatha k mailarling@VK Harshavardhan Keerthi Kolgar Rajeeva C J chandrashekar S #Olympics2024Paris #NeerajChopra #IndiaHockeyTeam

ಭಾರತದ ಪಾಲಿಗೆ ಪ್ಯಾರೀಸ್ ಅಂಗಳದಲ್ಲಿ ಕಂಚಿನ ಗೋಲ್ಮಿಂಚು, ಬೆಳ್ಳಿ ಮೂಡಿದ 'ಬೆಸ್ಟ್ ಇಂಡಿಯಾ'ದ ಒಂದು ದಿನ....
Sudarshan Channangihalli
manjunatha k
mailarling@VK
Harshavardhan
Keerthi Kolgar
Rajeeva C J
chandrashekar S
#Olympics2024Paris
#NeerajChopra
#IndiaHockeyTeam
Hockey India (@thehockeyindia) 's Twitter Profile Photo

सरपंच का पंच 👊🏻 Indian Captain, Harmanpreet Singh finishes Paris Olympics, 2024 as the tournament's highest goal-scorer with 10 goals in 8 games #HarmanpreetSingh #TopScorer #GoalMachine #Captain #Hockey #HockeyIndia #IndiaKaGame . . . . CMO Odisha Dept of Sports MYAS SAI Media

सरपंच का पंच 👊🏻

Indian Captain, Harmanpreet Singh finishes Paris Olympics, 2024 as the tournament's highest goal-scorer with 10 goals in 8 games

#HarmanpreetSingh #TopScorer #GoalMachine #Captain #Hockey #HockeyIndia #IndiaKaGame

CMO Odisha Dept of Sports MYAS SAI Media
VK Editor (@editor_vk) 's Twitter Profile Photo

ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಅಮನ್ ಸೆಹ್ರಾವತ್ ಅವರ ಛಲದ ಆಟಕ್ಕೆ ಒಲಿದ ಕಂಚಿನ ಪದಕ... #ವಿಕಫೋಕಸ್ vijaykarnataka Sudarshan Channangihalli manjunatha k mailarling@VK Harshavardhan #Olympics2024 #Olympics2024Paris #AmanSherawat

ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ
ಭಾರತಕ್ಕೆ ಮತ್ತೊಂದು ಪದಕ
ಅಮನ್ ಸೆಹ್ರಾವತ್ ಅವರ ಛಲದ ಆಟಕ್ಕೆ ಒಲಿದ ಕಂಚಿನ ಪದಕ...
#ವಿಕಫೋಕಸ್
vijaykarnataka
Sudarshan Channangihalli
manjunatha k
mailarling@VK
Harshavardhan
#Olympics2024
#Olympics2024Paris
#AmanSherawat
VK Editor (@editor_vk) 's Twitter Profile Photo

ಭಾರತದ ಪಾಲಿಗೆ ಚದುರಂಗದಲ್ಲಿ ಮತ್ತೆ ಸ್ಬರ್ಣರೇಖೆ.ವಿಶ್ವನಾಥನ್ ಆನಂದ್ ಬಳಿಕ,ನಮ್ಮ‌ಹತ್ತಾರು ಚೆಸ್ ಸ್ಟಾರ್ ಗಳು ಸುತ್ತಮುತ್ತಲಿನ ಕ್ರೀಡಾ ಜಗತ್ತು ತಮ್ಮೆಡೆಗೆ ನೋಡುವಂತೆ ಮಾಡಿದ್ದಾರೆ.ಇಂಥದ್ದೊಂದು ಕ್ರಾಂತಿ‌‌ ನಡೆದಿದ್ದು ಹೇಗೆ ? #ಚದುರಂಗಕ್ರಾಂತಿ #ವಿಕಫೋಕಸ್ vijaykarnataka Sudarshan Channangihalli manjunatha k Keerthi Kolgar

ಭಾರತದ ಪಾಲಿಗೆ
ಚದುರಂಗದಲ್ಲಿ ಮತ್ತೆ ಸ್ಬರ್ಣರೇಖೆ.ವಿಶ್ವನಾಥನ್ ಆನಂದ್ ಬಳಿಕ,ನಮ್ಮ‌ಹತ್ತಾರು ಚೆಸ್ ಸ್ಟಾರ್ ಗಳು
ಸುತ್ತಮುತ್ತಲಿನ ಕ್ರೀಡಾ ಜಗತ್ತು ತಮ್ಮೆಡೆಗೆ ನೋಡುವಂತೆ ಮಾಡಿದ್ದಾರೆ.ಇಂಥದ್ದೊಂದು ಕ್ರಾಂತಿ‌‌ ನಡೆದಿದ್ದು ಹೇಗೆ ?
#ಚದುರಂಗಕ್ರಾಂತಿ
#ವಿಕಫೋಕಸ್ vijaykarnataka Sudarshan Channangihalli manjunatha k Keerthi Kolgar
VK Editor (@editor_vk) 's Twitter Profile Photo

ಆಸ್ಟ್ರೇಲಿಯಾ ಜತೆಗಿನ ಐದು ಪಂದ್ಯಗಳ ಸರಣಿಯಲ್ಲಿ 3-1ರಿಂದ ಕೈಚೆಲ್ಲಿರುವ ಭಾರತ, ಇದರಿಂದ ಕಲಿಯಬೇಕಾಗಿರುವುದು ಏನು ? #ವಿಕಫೋಕಸ್ vijaykarnataka Sudarshan Channangihalli manjunatha k Harshavardhan Keerthi Kolgar

ಆಸ್ಟ್ರೇಲಿಯಾ ಜತೆಗಿನ ಐದು ಪಂದ್ಯಗಳ ಸರಣಿಯಲ್ಲಿ 3-1ರಿಂದ ಕೈಚೆಲ್ಲಿರುವ ಭಾರತ, ಇದರಿಂದ ಕಲಿಯಬೇಕಾಗಿರುವುದು ಏನು ?
#ವಿಕಫೋಕಸ್ vijaykarnataka
Sudarshan Channangihalli
manjunatha k Harshavardhan Keerthi Kolgar
Hindustan Times (@httweets) 's Twitter Profile Photo

#AustralianOpen: 19-year-old Indian-origin #NisheshBasavareddy loses in valiant effort vs #NovakDjokovic in thriller hindustantimes.com/sports/tennis/…

BCCI (@bcci) 's Twitter Profile Photo

📍 BCCI Headquarters, Mumbai Honorary Secretary Mr Devajit Saikia and the Men's Selection Committee is here to pick the team for the upcoming India's tour to England. #TeamIndia | #ENGvIND

📍 BCCI Headquarters, Mumbai

Honorary Secretary Mr Devajit Saikia and the Men's Selection Committee is here to pick the team for the upcoming India's tour to England.

#TeamIndia | #ENGvIND
VK Editor (@editor_vk) 's Twitter Profile Photo

ಫೈನಲಿ,ಕಪ್ ನಮ್ದು ಗುರು! -ಇದು,2025ನೇ ಜೂನ್ 3ರ ರಾತ್ರಿ ಮೊಳಗಿದ ಕೋಟಿ ಕೋಟಿ ಕನ್ನಡಿಗರ ಪ್ರೀತಿಯ ಗರ್ಜನೆ. ಕನ್ನಡಿಗರ ನೆಚ್ಚಿನ #RCB ಮಂಗಳವಾರ ರಾತ್ರಿ #IPL2025 ಗೆದ್ದಾಗ, ಕರ್ನಾಟಕದ ಸಾವಿರಾರು ತರುಣ ಮನಸ್ಸುಗಳಿಗೆ ದೀಪಾವಳಿ, ಜಾಗರಣೆ ಮತ್ತು ಯುಗಾದಿ... ಈ ಸಂಭ್ರಮವನ್ನು vijaykarnataka ಕಟ್ಟಿಕೊಟ್ಟಿರುವ ಬೆರಗು Sudarshan Channangihalli

ಫೈನಲಿ,ಕಪ್ ನಮ್ದು ಗುರು!
-ಇದು,2025ನೇ ಜೂನ್ 3ರ ರಾತ್ರಿ ಮೊಳಗಿದ  ಕೋಟಿ ಕೋಟಿ ಕನ್ನಡಿಗರ ಪ್ರೀತಿಯ ಗರ್ಜನೆ. ಕನ್ನಡಿಗರ ನೆಚ್ಚಿನ #RCB ಮಂಗಳವಾರ ರಾತ್ರಿ #IPL2025 ಗೆದ್ದಾಗ, ಕರ್ನಾಟಕದ ಸಾವಿರಾರು ತರುಣ ಮನಸ್ಸುಗಳಿಗೆ ದೀಪಾವಳಿ, ಜಾಗರಣೆ ಮತ್ತು ಯುಗಾದಿ...
ಈ ಸಂಭ್ರಮವನ್ನು vijaykarnataka ಕಟ್ಟಿಕೊಟ್ಟಿರುವ ಬೆರಗು
Sudarshan Channangihalli
VK Editor (@editor_vk) 's Twitter Profile Photo

ರೋಹಿತ್,ಕೊಹ್ಲಿ ನಿವೃತ್ತಿ ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭ.2025ನೇ ಜೂ.20ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ 25 ವರ್ಷದ ಶುಬ್ಮನ್ ಗಿಲ್ Shubman Gill ನಾಯಕತ್ವ. ಈ ಕುರಿತು #ವಿಜಯಕರ್ನಾಟಕ ಪತ್ರಿಕೆಯ #ವಿಕಫೋಕಸ್ vijaykarnataka Sudarshan Channangihalli Keerthi Kolgar manjunatha k Harshavardhan

ರೋಹಿತ್,ಕೊಹ್ಲಿ ನಿವೃತ್ತಿ ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭ.2025ನೇ ಜೂ.20ರಿಂದ ಇಂಗ್ಲೆಂಡ್  ವಿರುದ್ಧದ ಟೆಸ್ಟ್ ಪಂದ್ಯಕ್ಕೆ 25 ವರ್ಷದ ಶುಬ್ಮನ್ ಗಿಲ್ Shubman Gill ನಾಯಕತ್ವ. ಈ ಕುರಿತು #ವಿಜಯಕರ್ನಾಟಕ ಪತ್ರಿಕೆಯ #ವಿಕಫೋಕಸ್ vijaykarnataka Sudarshan Channangihalli Keerthi Kolgar
manjunatha k
Harshavardhan