profile-img
ManjunathManu

@manjumanu23

ಕನ್ನಡಿಗ
ಚಾಮರಾಜನಗರ🔄ಮೈಸೂರು

calendar_today02-12-2015 05:13:39

1,6K Tweets

165 Followers

317 Following

ManjunathManu(@manjumanu23) 's Twitter Profile Photo

ತಕ್ಕೋಳದ ಯುದ್ಧದಲ್ಲಿ ಚೋಳರಾಜನ ಮೇಲೆ ಗೆಲುವು ಸಾಧಿಸಿದ ಕಾರಣಕ್ಕೆ ಗಂಗರ ಎರಡನೇ ಬೂತುಗ ನಿರ್ಮಿಸಿದ ಅರಕೇಶ್ವರ ದೇವಾಲಯ. ಚಾಮರಾಜನಗರದ ಆಲೂರು ಗ್ರಾಮದಲ್ಲಿರುವ ಈ ದೇವಾಲಯದಲ್ಲಿ ಎರಡು ತಮಿಳು ಹಾಗೂ ಐದು ಕನ್ನಡ ಶಾಸನವಿದೆ

account_circle