Manjula Masthikatte (@manjulamasthika) 's Twitter Profile
Manjula Masthikatte

@manjulamasthika

Journalist

ID: 1348428247

calendar_today13-04-2013 05:18:13

53 Tweet

112 Followers

193 Following

Samachara (@infosamachara) 's Twitter Profile Photo

‘ನನ್ನ ವಿರುದ್ಧ ಯಾರ ಸಂಚು ಇದೆಯೋ ಗೊತ್ತಿಲ್ಲ. ಆದರೆ, ಇದು ಬಿಜೆಪಿ ವಿರುದ್ಧದ ದನಿ ಅಡಗಿಸುವ ಯತ್ನದ ಹಾಗಿದೆ. ಅಭಿವ್ಯಕ್ತಿಯನ್ನು ಹತ್ತಿಕ್ಕುವ ಯತ್ನ ಇದು’ samachara.com/cover-story/20… #ಫೇಸ್‌ಬುಕ್ #facebook

Samachara (@infosamachara) 's Twitter Profile Photo

ವಿಕೋಪದ ಸಂದರ್ಭದಲ್ಲಿ ಕೊಡಗಿಗೆ ನೀಡಿದ ಪರಿಹಾರ ಸಾಮಾಗ್ರಿಗಳು ದುರುಪಯೋಗವಾಗಿವೆ ಎಂಬ ದೂರುಗಳು ಕೇಳಿ ಬಂದಿದ್ದವು. ಇದೀಗ ಸಂತ್ರಸ್ತರನ್ನು ತುಚ್ಛವಾಗಿ ಕಾಣುವ ಬೆಳವಣಿಗೆಗಳು ಅಸಹ್ಯ ಹುಟ್ಟಿಸುತ್ತಿವೆ. samachara.com/cover-story/20… #ಪರಿಹಾರ #ಕೊಡಗು #Kodagu #ಕೊಡಗು ಪ್ರವಾಹ #Kodagu Flood #Compensation

Samachara (@infosamachara) 's Twitter Profile Photo

1200 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತಿರುವಾಗಲೇ ಇಷ್ಟೆಲ್ಲಾ ಸಮಸ್ಯೆಗಳ ಸರಮಾಲೆ ಸೃಷ್ಟಿಯಾಗಿದೆ. ಹೀಗಿದ್ದೂ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಘಟಕ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿದೆ.  samachara.com/cover-story/20… #ಉಡುಪಿ #Udupi #ಗೌತಮ್‌ ಅದಾನಿ #Ash Rain #Gautam Adani #Adani power #ಬೂದಿ ಮಳೆ #ಅದಾನಿ ಪವರ್‌

Samachara (@infosamachara) 's Twitter Profile Photo

ರೈತರಿಗೆ ಮೀಸಲಾದ ಕಡಿಮೆ ಬಡ್ಡಿಯ ಸಾಲಗಳು ದೊಡ್ಡ ದೊಡ್ಡ ಕುಳಗಳ ಪಾಲುಗುತ್ತಿವೆ ಎಂಬುದು ‘ರಿಸರ್ವ್ ಬ್ಯಾಂಕ್‌’ನಿಂದ ಪಡೆದುಕೊಂಡ ಆರ್‌ಟಿಐ ಮಾಹಿತಿಗಳಿಂದ ಬಹಿರಂಗವಾಗಿದೆ. samachara.com/cover-story/20… #ಕೃಷಿ #ಬ್ಯಾಂಕ್ #farmer #ಕೃಷಿ ಸಾಲ #Agriculture #Farm loan #Bank #Agriculture business #ಕೃಷಿ ಉದ್ಯಮ

Samachara (@infosamachara) 's Twitter Profile Photo

ನಂಬಿ ಅವರೇ ಬರೆದಿರುವ ‘ರೆಡಿ ಟು ಫೈರ್’ ಪುಸ್ತಕದಲ್ಲಿ ತಮಗಾದ ಅನ್ಯಾಯ ಹಾಗೂ ಪೊಲೀಸರು ಕೊಟ್ಟ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ವಿವರಿಸಿದ್ದಾರೆ. samachara.com/feature-story/… #ಇಸ್ರೋ #ISRO #Ready To Fire #Nambi Narayan #ರೆಡಿ ಟು ಫೈರ್ #ನಂಬಿ ನಾರಾಯಣ್

Samachara (@infosamachara) 's Twitter Profile Photo

ಆದಾಯ ತೆರಿಗೆ ಇಲಾಖೆಯೊಳಗೆ ಚರ್ಚೆಗೆ ಒಳಗಾಗಿರುವ ಹೆಸರು ಐಶ್ವರ್ಯ, ಡಾಟರ್ ಆಫ್ ಡಿ. ಕೆ. ಶಿವಕುಮಾರ್. 22 ವರ್ಷಕ್ಕೆ ಆಕೆ ಹೆಸರಿನಲ್ಲಿರುವ ಆಸ್ತಿ, ನೀಡಿರುವ ಸಾಲದ ಪ್ರಮಾಣ ಹುಬ್ಬೇರಿಸುವಂತಿದೆ.  samachara.com/cover-story/20…

Samachara (@infosamachara) 's Twitter Profile Photo

ಕೊಡಗಿನ ಬಿಜೆಪಿ ಮುಖಂಡ ಎಂ.ಬಿ. ದೇವಯ್ಯ ಸಂಸದ ಪ್ರತಾಪ್‌ ಸಿಂಹಗೆ ನಡುಬೀದಿಯಲ್ಲಿ ನೀರಿಳಿಸಿದ್ದಾರೆ. ಜನಪ್ರತಿನಿಧಿ ಪ್ರತಾಪ್‌ ಬೆನ್ನು ತಿರುಗಿಸಿಕೊಂಡು ಹೋಗುವಂತೆ ಮಾಡಿದ ಈ ದೇವಯ್ಯ ಯಾರು? samachara.com/cover-story/20… #ಬಿಜೆಪಿ #BJP

Samachara (@infosamachara) 's Twitter Profile Photo

ತೆಲಂಗಾಣದ ದಲಿತ ಯುವಕ ಪ್ರಣಯ್ ಪ್ರಾಣ ಕಳೆದುಕೊಂಡಿದ್ದಾನೆ. ನಮ್ಮದೇ ರಾಜ್ಯದ ಗೋವಿಂದರಾಜು ಬದುಕಿದ್ದೂ ಸತ್ತಿದ್ದಾನೆ. 7 ವರ್ಷಗಳ ನಂತರವೂ ಜಾತಿ ಮೀರಿ ಪ್ರೀತಿಸಿದ ಕಾರಣಕ್ಕೆ ಈತ ಜೀವಭಯದಲ್ಲೇ ಓಡಾಡಿಕೊಂಡಿದ್ದಾನೆ. samachara.com/cover-story/20… #ತೆಲಂಗಾಣ #ಮರ್ಯಾದಾಹತ್ಯೆ #ಜಾತಿ #ಮಂಡ್ಯ

Samachara (@infosamachara) 's Twitter Profile Photo

ಅನಂತ್‌ ಕುಮಾರ್ ನಿರೀಕ್ಷಿತ ಪ್ಯಾಂಕ್ರಿಯಾಟಿಕ್‌ ಕ್ಯಾನ್ಸರ್‌ ಪರೀಕ್ಷೆ ಮತ್ತು ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ‘ದಿ ವೈರ್‌’ ವರದಿ ಮಾಡಿದೆ. samachara.com/update/2018/09… #ಆರೋಗ್ಯ #ಲಂಡನ್ #London #Ananth Kumar #Treatment #ಅನಂತ್‌ ಕುಮಾರ್‌ #ಚಿಕಿತ್ಸೆ

Samachara (@infosamachara) 's Twitter Profile Photo

ಜಾಗತಿಕ ಮಟ್ಟದಲ್ಲಿ ಕ್ಯಾನ್ಸರ್‌ ಉಲ್ಬಣಗೊಳ್ಳುತ್ತಿದ್ದು, ಈ ವರ್ಷ ಒಂದು ಕೋಟಿ ಜನ ಕ್ಯಾನ್ಸರ್‌ನಿಂದ ಸಾವನ್ನಪ್ಪಲಿದ್ದಾರೆ ಎಂದು  ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. samachara.com/news-in-brief/… #ಕ್ಯಾನ್ಸರ್ #cancer #ವಿಶ್ವ ಆರೋಗ್ಯ ಸಂಸ್ಥೆ #world health organization #WHO report #WHO #ಡಬ್ಲ್ಯುಎಚ್‌ಒ

Samachara (@infosamachara) 's Twitter Profile Photo

ದ್ರವ ರೂಪದ ಚಿನ್ನ ಪೆಟ್ರೋಲ್‌ ದರ ಗಗನಮುಖಿಯಾಗಿದ್ದು ಅದನ್ನೇ ಗಿಫ್ಟ್‌ ನೀಡುವ ಹಂತಕ್ಕೆ ಬಂದು ಮುಟ್ಟಿದೆ ಪರಿಸ್ಥಿತಿ. samachara.com/cover-story/20… #ಡೀಸೆಲ್ #ಪೆಟ್ರೋಲ್ #ತೈಲ ಬೆಲೆ ಏರಿಕೆ #Petrol #Petrol price hike #Fuel price hike #Diesel #ಪೆಟ್ರೋಲ್‌ ದರ ಏರಿಕೆ

Pritish Nandy (@pritishnandy) 's Twitter Profile Photo

And these are the 3 myths about India’s GDP growth that today’s Mint exposes: 1 India is growing faster than China. Not true. 2 India is the 6th largest economy in the world. Not true. 3 india is the worl’s fastest growing economy. Not true.

And these are the 3 myths about India’s GDP growth that today’s Mint exposes:
1 India is growing faster than China. Not true.
2 India is the 6th largest economy in the world. Not true.
3 india is the worl’s fastest growing economy. Not true.
Nidhi Razdan (@nidhi) 's Twitter Profile Photo

Landlines in J&K also down. So now, ordinary people have no way to communicate. Imagine what this means for sick people, those families with emergencies. Such inhumanity with your own people

Manjula Masthikatte (@manjulamasthika) 's Twitter Profile Photo

30 steel companies down shutters, Tata Motors on block closure spree | ranchi | Hindustan Times hindustantimes.com/ranchi/30-stee…

People's Archive of Rural India (@parinetwork) 's Twitter Profile Photo

“If I don’t commit suicide,my father will;my family can’t even earn Rs1000(14 USD)a month...My parents can’t bear the burden of our marriages when we don’t have enough to eat. So I'm taking my life.”Thus read a #suicide note by 19y.o.Neha Bhopat who hanged herself in #Maharashtra

“If I don’t commit suicide,my father will;my family can’t even earn Rs1000(14 USD)a month...My parents can’t bear the burden of our marriages when we don’t have enough to eat. So I'm taking my life.”Thus read a #suicide note by 19y.o.Neha Bhopat who hanged herself in #Maharashtra
Mehdi Hasan (@mehdirhasan) 's Twitter Profile Photo

When I was criticizing the Modi government over Covid, I got trolled by pro Indian govt folks. Now after criticizing the Pakistani foreign minister for saying Israel ‘controls’ the media, I’m getting trolled by pro Pakistani govt folks. They’re more similar than they think.