Dr GG LAXMAN PRABHU (@laxman_gg) 's Twitter Profile
Dr GG LAXMAN PRABHU

@laxman_gg

ID: 1468089643035856899

calendar_today07-12-2021 05:27:23

195 Tweet

162 Takipçi

36 Takip Edilen

Dr GG LAXMAN PRABHU (@laxman_gg) 's Twitter Profile Photo

ಮತದಾರ ಜೋಕೆ ಎಚ್ಚರಿಕೆಯಿಂದ ಚಲಾಯಿಸು ಹಕ್ಕನ್ನ ಮತದಾರ ಅದರಿಂದಲೇ ಆಗುವುದು ಆಳುವ ವರಾರೆಂದು ನಿರ್ಧಾರ ಎಚ್ಚರ ತಪ್ಪಿದ್ದಲ್ಲಿ ಬರಬಹುದು ಒಕ್ಕೂಟ ಅಯೋಗ್ಯರ ಸೃಷ್ಟಿಯಾಗಬಹುದು ಸರಕಾರವೆಂಬ ಭಸ್ಮಾಸುರ ಜಿ. ಜಿ.ಲಕ್ಷ್ಮಣ ಪ್ರಭು ಜನವರಿ ೨೫, ರಾಷ್ಟ್ರೀಯ ಮತದಾರರ ದಿನ

Dr GG LAXMAN PRABHU (@laxman_gg) 's Twitter Profile Photo

ಜನ ಗಣದ ಐಕ್ಯಗಾನ ಗಣರಾಜ್ಯೋತ್ಸವ ಬರಲು ನೆನಪಾಗುವುದು ಸಂವಿಧಾನ ಜನ ಗಣ ಮನದಿಂದ ಪ್ರಜಾಪ್ರಭುತ್ವದ ಗುಣಗಾನ ಭಾರತೀಯರೆಲ್ಲರೂ ಒಂದೆಂಬ ಭಾವನೆಯ ಪರಿಜ್ಞಾನ ಅನೇಕತೆಯಲ್ಲಿ ಏಕತೆಯೇ ನಮ್ಮೆಲ್ಲರ ಐಕ್ಯಗಾನ ಜಿ ಜಿ ಲಕ್ಷ್ಮಣ ಪ್ರಭು