
Karnataka Union of Working Journalists (R)
@kuwj_r
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ನೋಂ.)
Karnataka Union of Working Journalists (R)
- A biggest platform of Karnataka Journalists
ID: 1545666206858117120
09-07-2022 07:09:12
577 Tweet
685 Followers
1,1K Following



ಬಳ್ಳಾರಿ ಟಿವಿ 9 ಚಾನಲ್ ಕೆಮೆರಮ್ಯಾನ್ ಸಂತೋಷ್ ಚಿನಗುಂಡಿ(30) ಮೆದುಳಿನಲ್ಲಿ ರಕ್ತಸ್ರಾವವಾಗಿ ಬಿಜಾಪುರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ತಂದೆ ತಾಯಿ, ಇಬ್ಬರು ಸಹೋದರರು, ಪತ್ನಿ, 8 ತಿಂಗಳ ಮಗನನ್ನು ಅಗಲಿದ್ದಾರೆ. ಸಂತೋಷ ನಿಧನಕ್ಕೆ KUWJ ಅಧ್ಯಕ್ಷರಾದ ಶಿವಾನಂದ ತಗಡೂರು ಸಂತಾಪ ವ್ಯಕ್ತಪಡಿಸಿದ್ದಾರೆ. CM of Karnataka


ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾದ ಸಾಹಿತಿ ಮತ್ತು ಪತ್ರಕರ್ತೆ ಹಾಸನದ ಬಾನುಮುಷ್ತಾಕ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಅಭಿನಂದಿಸಿದೆ.ಕನ್ನಡ ಸಾಹಿತಿಯೊಬ್ಬರ ಮೇರು ಸಾಧನೆ ನಾಡಿನ ಹೆಮ್ಮೆಯ ಸಂಗತಿ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶ್ಲಾಘಿಸಿ ಅಭಿನಂದಿಸಿದ್ದಾರೆ CM of Karnataka banu mushtaq




ಡಿಜಿಟಲ್ ವೈಯುಕ್ತಿಕ ದತ್ತಾಂಶ ಸಂರಕ್ಷಣಾ ಕಾಯಿದೆ ರದ್ದುಪಡಿಸಲು ಕೇಂದ್ರಕ್ಕೆ ಕೆಯುಡಬ್ಲ್ಯೂಜೆ ಒತ್ತಾಯ💥Read More...👇🏻 bengaluruwire.com/2025/05/27/kuw… Karnataka Union of Working Journalists (R) Ashwini Vaishnaw #DPDPAct2023 #Media #JournalisticFreedom #DigitalPersonalDataProtectionAct2023 #KannadaNews #Karnataka #Rules









