ಭಾರತಕ್ಕೆ ಸೇರಲಿಚ್ಚಿಸದೆ ಪ್ರಜೆಗಳ ಮೇಲೆ ದೌರ್ಜನ್ಯವೆಸಗಿದ ಹೈದರಾಬಾದ್ ನಿಜಾಮರ ವಿರುದ್ಧ ಹೋರಾಡಿ ಹುತಾತ್ಮರಾದ ಮಹನೀಯರನ್ನು ಸ್ಮರಿಸೋಣ.
ಪೊಲೀಸ್ ಕಾರ್ಯಾಚರಣೆ ಮೂಲಕ ಹೈದರಾಬಾದ್(ಕಲ್ಯಾಣ) ಕರ್ನಾಟಕವನ್ನು ಗಣತಂತ್ರಕ್ಕೆ ಸೇರಿಸಿದ ಸರ್ದಾರ್ ವಲ್ಲಭಬಾಯಿ ಪಟೇಲರಿಗೆ ಗೌರವಪೂರ್ವಕ ನಮನಗಳು.
ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಶುಭಾಶಯಗಳು.
ಮುಗಳಖೋಡ - ಜಿಡಗಾ ಮಠದ ಪರಮಪೂಜ್ಯ ಶ್ರೀ ಷ. ಶಿ. ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿಗಳಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಅನುಗ್ರಹದಿಂದ ಪೂಜ್ಯರಿಗೆ ಉತ್ತಮ ಆಯುರಾರೋಗ್ಯ ಲಭಿಸಿ, ನಾಡಿನ ಶ್ರೇಯೋಭಿವೃದ್ಧಿಗಾಗಿ ನಡೆಯುತ್ತಿರುವ ಅವರ ಸೇವಾ ಕಾರ್ಯ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.