ನಮ್ಮ ತುಮಕೂರು ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳೆದು ಹೋಗಿದ್ದ #TipturTownPS #HonnavalliPS ನ ತಲಾ 02 & #GubbiPS #HuliyarPS #KoraPS ನ ತಲಾ 01 ಮೊಬೈಲ್ ಫೋನನ್ನು #CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.
#TumakuruDistrictPolice
#LostMobileTraced #CEIRPortal