Krishnamurthy Rajann (@krishnar_law) 's Twitter Profile
Krishnamurthy Rajann

@krishnar_law

District Officer GOK|Lawyer|Piyadassi |courage-Justice|sports|literature| ಜೀವನ್ಮೋಹಿ |ಜನಾನುರಾಗಿ!!

ID: 2709670874

calendar_today05-08-2014 15:54:13

138 Tweet

952 Takipçi

518 Takip Edilen

Krishnamurthy Rajann (@krishnar_law) 's Twitter Profile Photo

ಅಗಲಿದ ಗುರುಗಳಿಗೆ | ನಿಶಬ್ದದಲ್ಲಿ ನಿಂತು ನೆನೆಯುತ್ತೇನೆ ನೀವು ಕಲಿಸಿದ ಪಾಠಗಳನು ಜೀವನದ ಪಟ್ಟುಗಳುನು| ಗುರುದೇವ ಕಲ್ಪನೆಯಲ್ಲಿ ಕಟ್ಟಿದ್ದೇನೆ ಮುಸುಕು ಮುಸುಕಾದನಿಮ್ಮ ಚಹರೆಯನು| ಜ್ಞಾನದ ದ್ವಾರಗಳ ಮುಂದೆ ನಿಂತಾಗಲೆಲ್ಲ ಹುಡುಕುತ್ತೇನೆ ನೀವಿತ್ತ ಸ್ವರ್ಣ ಕೀಲಿಗಳನು | ಸವಿಯಲು ಯತ್ನಿಸುತ್ತೇನೆ ವೈರುದ್ಯಗಳನು ಎದರಿಸುವ ಅಂತಶಕ್ತಿಯ ಸಿಹಿಯನು