Kota Shrinivas Poojari (@kotasbjp) 's Twitter Profile
Kota Shrinivas Poojari

@kotasbjp

ಲೋಕಸಭಾ ಸಚೇತಕರು, ಸಂಸದರು-ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರು.
MP, Udupi Chikkamagalore constancy

ID: 723381396295671808

calendar_today22-04-2016 05:22:19

6,6K Tweet

71,71K Followers

582 Following

Kota Shrinivas Poojari (@kotasbjp) 's Twitter Profile Photo

ಪಾಕಿಸ್ತಾನ ಎಂಬ ಪಾಪಿಸ್ತಾನವನ್ನು ತಮ್ಮವರಿಗಾಗಿ ಸೃಷ್ಟಿಸಿದ ಕಾಂಗ್ರೆಸ್ ಪಕ್ಷದ ಪಾಕ್ ಪ್ರೇಮದ ಬಗ್ಗೆ ಇತಿಹಾಸದುದ್ದಕ್ಕೂ ಹೇಳುತ್ತಾ ಬಂದಿದ್ದೇವೆ. ಈ ಮಾತನ್ನು ಕಾಂಗ್ರೆಸ್ ಮತ್ತೆ ಮತ್ತೆ ನಿರೂಪಿಸುತ್ತಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಬದ್ಧತೆಯಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಮ್ಮದಿ ನೆಲೆಸಿದೆ.

ಪಾಕಿಸ್ತಾನ ಎಂಬ ಪಾಪಿಸ್ತಾನವನ್ನು ತಮ್ಮವರಿಗಾಗಿ ಸೃಷ್ಟಿಸಿದ ಕಾಂಗ್ರೆಸ್ ಪಕ್ಷದ ಪಾಕ್ ಪ್ರೇಮದ ಬಗ್ಗೆ ಇತಿಹಾಸದುದ್ದಕ್ಕೂ ಹೇಳುತ್ತಾ ಬಂದಿದ್ದೇವೆ. ಈ ಮಾತನ್ನು ಕಾಂಗ್ರೆಸ್ ಮತ್ತೆ ಮತ್ತೆ ನಿರೂಪಿಸುತ್ತಿದೆ.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಬದ್ಧತೆಯಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಮ್ಮದಿ ನೆಲೆಸಿದೆ.
Kota Shrinivas Poojari (@kotasbjp) 's Twitter Profile Photo

ಆಟೋ ಚಾಲಕರೊಬ್ಬರು ತಮ್ಮ ಸ್ಮಾರ್ಟ್‌ ವಾಚ್‌ನಲ್ಲಿ ಕ್ಯೂಆರ್‌ ಕೋಡ್‌ ತೋರಿಸಿ ಪೇಮೆಂಟ್‌ ಪಡೆದಿದ್ದಾರೆ. ಪ್ರಧಾನಿ ಶ್ರೀ Narendra Modi ಜೀ ಡಿಜಿಟಲ್‌ ಇಂಡಿಯಾ ಘೋಷಿಸಿದಾಗ, ಬೀದಿ ಬದಿ ವ್ಯಾಪಾರಿಗಳು, ಆಟೋ ಚಾಲಕರೇನು ಮಾಡಬೇಕು ಅವರ ಬಳಿ ಮೊಬೈಲ್‌ ಎಲ್ಲಿದೆ ಇಂಟರ್‌ನೆಟ್‌ ಎಲ್ಲಿ ಬರುತ್ತೆ ಎಂದೆಲ್ಲಾ ಕಾಂಗ್ರೆಸ್ಸಿಗರು ಕುಹಕವಾಡಿದ್ದರು.

ಆಟೋ ಚಾಲಕರೊಬ್ಬರು ತಮ್ಮ ಸ್ಮಾರ್ಟ್‌ ವಾಚ್‌ನಲ್ಲಿ ಕ್ಯೂಆರ್‌ ಕೋಡ್‌ ತೋರಿಸಿ ಪೇಮೆಂಟ್‌ ಪಡೆದಿದ್ದಾರೆ. ಪ್ರಧಾನಿ ಶ್ರೀ <a href="/narendramodi/">Narendra Modi</a> ಜೀ ಡಿಜಿಟಲ್‌ ಇಂಡಿಯಾ ಘೋಷಿಸಿದಾಗ, ಬೀದಿ ಬದಿ ವ್ಯಾಪಾರಿಗಳು, ಆಟೋ ಚಾಲಕರೇನು ಮಾಡಬೇಕು ಅವರ ಬಳಿ ಮೊಬೈಲ್‌ ಎಲ್ಲಿದೆ ಇಂಟರ್‌ನೆಟ್‌ ಎಲ್ಲಿ ಬರುತ್ತೆ ಎಂದೆಲ್ಲಾ ಕಾಂಗ್ರೆಸ್ಸಿಗರು ಕುಹಕವಾಡಿದ್ದರು.
Kota Shrinivas Poojari (@kotasbjp) 's Twitter Profile Photo

"ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ" ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ 'ಕರ್ನಾಟಕ ಸಂಭ್ರಮ, ಕನ್ನಡ ಜ್ಯೋತಿ ರಥಯಾತ್ರೆ' ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. C T Ravi 🇮🇳 ಸಿ ಟಿ ರವಿ

"ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ"

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ 'ಕರ್ನಾಟಕ ಸಂಭ್ರಮ, ಕನ್ನಡ ಜ್ಯೋತಿ ರಥಯಾತ್ರೆ' ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. 
<a href="/CTRavi_BJP/">C T Ravi 🇮🇳 ಸಿ ಟಿ ರವಿ</a>
Narendra Modi (@narendramodi) 's Twitter Profile Photo

I thank President Biden for hosting me at his residence in Greenville, Delaware. Our talks were extremely fruitful. We had the opportunity to discuss regional and global issues during the meeting. Joe Biden

I thank President Biden for hosting me at his residence in Greenville, Delaware. Our talks were extremely fruitful. We had the opportunity to discuss regional and global issues during the meeting. <a href="/JoeBiden/">Joe Biden</a>
Kota Shrinivas Poojari (@kotasbjp) 's Twitter Profile Photo

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಒಂದು ಸಾವಿರ ಫಲಾನುಭವಿಗಳನ್ನು ಸಜ್ಜುಗೊಳಿಸಿ ಅವರಿಗೆ ಸೆಪ್ಟೆಂಬರ್ 25ರಂದು ಸಾಲ ವಿತರಣೆ ಮಾಡುವ ಬಗ್ಗೆ ಸಭೆ ನಡೆಸಲಾಯಿತು.

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಹೊಸ್ಮಾರು ಇದರ ನೇತೃತ್ವದಲ್ಲಿ, ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರ ಮುಂದಾಳತ್ವ ನಡೆದ ಗುರುಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲೆ ವತಿಯಿಂದ ಸೆಪ್ಟೆಂಬರ್ 29 ರಂದು ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಕರಾವಳಿಯ ಸಾಹಿತಿಗಳು-ಕಲಾವಿದರು ಲೇಖಕರು-ಕವಿಗಳು-ಚುಟುಕು ಬರಹಗಾರರ ಸಮ್ಮೇಳನದ ಪೂರ್ವಭಾವಿಯಾಗಿ ಇಂದು ಕಾರ್ಕಳದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಾಯಿತು.

ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲೆ ವತಿಯಿಂದ ಸೆಪ್ಟೆಂಬರ್ 29 ರಂದು ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಕರಾವಳಿಯ ಸಾಹಿತಿಗಳು-ಕಲಾವಿದರು ಲೇಖಕರು-ಕವಿಗಳು-ಚುಟುಕು ಬರಹಗಾರರ ಸಮ್ಮೇಳನದ ಪೂರ್ವಭಾವಿಯಾಗಿ ಇಂದು ಕಾಪು ಬಿಜೆಪಿ ಕಛೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಾಯಿತು.

ಹೊಸ್ಮಾರು ಬಲ್ಯೊಟ್ಟುವಿನಲ್ಲಿ ನಡೆದ ಗುರು ಪೂಜಾ ಕಾರ್ಯಕ್ರಮ🙏

Narendra Modi (@narendramodi) 's Twitter Profile Photo

This has been a fruitful USA visit, covering diverse programmes and focusing on a series of subjects aimed at making our planet better. Here are the highlights.

Kota Shrinivas Poojari (@kotasbjp) 's Twitter Profile Photo

ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ನಿರ್ಧಾರವನ್ನು ಹೈಕೋರ್ಟ್ ಎತ್ತಿಹಿಡಿದಿದ್ದು ಬಿಜೆಪಿ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಮಿಸ್ಟರ್ ಕ್ಲೀನ್ ಎಂಬ ಪ್ರಚಾರ ಪಡೆದು ಕೋಟ್ಯಾಂತರ ರೂಪಾಯಿ ಹಗರಣ ಮಾಡಿರುವ ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡುತ್ತಾರೆಂದು ಭಾವಿಸುತ್ತೇನೆ.

ಅಂತ್ಯೋದಯ, ಏಕಾತ್ಮ ಮಾನವತೆಯ ಹರಿಕಾರ, ಪ್ರಖರ ರಾಷ್ಟ್ರವಾದಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದಂದು ಶತ ಶತ ಪ್ರಣಾಮಗಳು. #DeenDayalUpadhyay

ಅಂತ್ಯೋದಯ, ಏಕಾತ್ಮ ಮಾನವತೆಯ ಹರಿಕಾರ, ಪ್ರಖರ ರಾಷ್ಟ್ರವಾದಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದಂದು ಶತ ಶತ ಪ್ರಣಾಮಗಳು.
#DeenDayalUpadhyay
Kota Shrinivas Poojari (@kotasbjp) 's Twitter Profile Photo

ಮಿಸ್ಟರ್ ಪರ್ಫೆಕ್ಟ್ ಎಂದು ಬೀಗುತ್ತಿದ್ದ ಸಿಎಂ ಸಿದ್ದರಾಮಯ್ಯರ ಹೆಜ್ಜೆ ಹೆಜ್ಜೆಯಲ್ಲೂ ಭ್ರಷ್ಟಾಚಾರ ಅಡಗಿದೆ.ಸಂಪುಟದ ಬಹುತೇಕ ಸಚಿವರು ಗಡದ್ದಾಗಿ ತಿಂದು ತೇಗುತ್ತಿದ್ದಾರೆ. ಮುಖ್ಯಮಂತ್ರಿಗಳು ನೈತಿಕ ಹೊಣೆಹೊತ್ತು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಮುಡಾ ಹಗರಣ,ಅರ್ಕಾವತಿ ರೀಡೂ ಹಗರಣ,ವಾಲ್ಮೀಕಿ ನಿಗಮ ಹಗರಣಗಳ ತನಿಖೆಗೆ ಸಹಕರಿಸಬೇಕು

Kota Shrinivas Poojari (@kotasbjp) 's Twitter Profile Photo

ಉಡುಪಿಯಲ್ಲಿ ಇಎಸ್ಐ ಆಸ್ಪತ್ರೆ‌ ನಿರ್ಮಾಣಕ್ಕೆ ಸಕಲ ರೀತಿಯಲ್ಲೂ ಸಿದ್ದತೆ ನಡೆಯುತ್ತಿದೆ. ಅನೇಕ ಸಮಸ್ಯೆಗಳ ಬಗ್ಗೆ ನಿರಂತರ ಚರ್ಚಿಸಿ ಉತ್ತಮ ಗುಣಮಟ್ಟದ ಆಸ್ಪತ್ರೆ ನಿರ್ಮಾಣದತ್ತ ಹೆಜ್ಜೆ ಇಡುತ್ತಿದ್ದೇವೆ.

Kota Shrinivas Poojari (@kotasbjp) 's Twitter Profile Photo

ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ನಮ್ಮೆಲ್ಲರ ಮಾರ್ಗದರ್ಶಕರು, ಪಕ್ಷದ ಹಿರಿ ಜೀವ ಲಕ್ಷ್ಮೀನಾರಾಯಣ ರವರು ಇಹಲೋಕ ತ್ಯಜಿಸಿದ ವಿಚಾರ ತಿಳಿದು ಅತೀವ ಬೇಸರ ಉಂಟಾಯಿತು. ಅವರ ಅಗಲಿಕೆ ಪಕ್ಷ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ. ಭಗವಂತನು ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಓಂ ಶಾಂತಿ

ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ನಮ್ಮೆಲ್ಲರ ಮಾರ್ಗದರ್ಶಕರು, ಪಕ್ಷದ ಹಿರಿ ಜೀವ ಲಕ್ಷ್ಮೀನಾರಾಯಣ ರವರು ಇಹಲೋಕ ತ್ಯಜಿಸಿದ ವಿಚಾರ ತಿಳಿದು ಅತೀವ ಬೇಸರ ಉಂಟಾಯಿತು. ಅವರ ಅಗಲಿಕೆ ಪಕ್ಷ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ.

ಭಗವಂತನು ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ.
ಓಂ ಶಾಂತಿ
Kota Shrinivas Poojari (@kotasbjp) 's Twitter Profile Photo

ಭಾರತೀಯ ಜನತಾ ಪಾರ್ಟಿಯ ಮೂಡಿಗೆರೆ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಾಯಿತು. ಸಭೆಯಲ್ಲಿ ವಿಧಾನ ಪರಿಷತ್ ಉಪ ಸಭಾಪತಿಗಳು, ಪಕ್ಷದ ಜಿಲ್ಲಾಧ್ಯಕ್ಷರು, ಜಿಲ್ಲೆಯ ಪ್ರಮುಖರು, ಮಂಡಲ ಅಧ್ಯಕ್ಷರು ಹಾಗೂ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಉತ್ತರ ಭಾರತದ ತೀರ್ಥ ಕ್ಷೇತ್ರಗಳಿಗೆ ಪ್ರವಾಸ ತೆರಳಿ ವಾಪಸು ಬರುತ್ತಿದ್ದ ಉಡುಪಿ,ಮಂಗಳೂರು,ಉತ್ತರ ಕನ್ನಡ ಭಾಗದ ಸುಮಾರು 80ಜನ ಯಾತ್ರಾರ್ಥಿಗಳಿಗೆ ನಿಗದಿತ ರೈಲು ತಪ್ಪಿಹೋಗಿದ್ದರಿಂದ ಊರಿಗೆ ಬರುವ ಮತ್ತೊಂದು ರೈಲಿಗೆ ಹೊಸ ಕೋಚ್ ಅಳವಡಿಸಿ ಸುರಕ್ಷಿತವಾಗಿ ಕರೆತರಲಾಗಿದೆ.ಅವರೆಲ್ಲರ ಜೊತೆಗೆ ನಾನು ಹಾಗೂ ಅಧಿಕಾರಿಗಳು ದೂರವಾಣಿ ಸಂಪರ್ಕದಲ್ಲಿದ್ದೇವೆ