Karnataka Bhovi Development Corporation (@kbdcblr) 's Twitter Profile
Karnataka Bhovi Development Corporation

@kbdcblr

ಕರ್ನಾಟಕ ಸರ್ಕಾರವು ಭೋವಿ ಜನಾಂಗದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗಾಗಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ.

ID: 1569663858381574147

linkhttps://kbdc.karnataka.gov.in/ calendar_today13-09-2022 12:27:01

59 Tweet

263 Takipçi

38 Takip Edilen

Karnataka Bhovi Development Corporation (@kbdcblr) 's Twitter Profile Photo

ಶ್ರೀ ರವಿಕುಮಾರ್. ಎಸ್, ಮಾನ್ಯ ಅಧ್ಯಕ್ಷರು, ಕರ್ನಾಟಕ ಭೋವಿ ಅಭಿವೃಧಿ ನಿಗಮ ರವರು ದಿನಾಂಕ15-03-2024 ರಂದು ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ ನಂತರ ನಿಗಮದ ಅಧಿಕಾರಿ ಮತ್ತು ಸಿಬ್ಬಂದಿಗಳ ಜೊತೆಗೆ ಸಭೆ ಜರುಗಿಸಿ ನಿಗಮದ ವಿಷಯಗಳ ಕುರಿತು ಚರ್ಚಿಸಲಾಯಿತು

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧಿಕಾರಿ ಮತ್ತು ಸಿಬ್ಬಂದಿಗಳು ಮಾನ್ಯ ಡಾ. ಬಾಬು ಜಗಜೀವನ್‌ ರಾಮ್ ರವರನ್ನು ಸ್ಮರಿಸಿ ಪುಣ್ಯ ಸ್ಮರಣೆ ಅರ್ಪಿಸಿರುತ್ತಾರೆ

2022-23 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕೊಳವೆ ಬಾವಿ ಕೊರೆಯಲಾಯಿತು.

Karnataka Bhovi Development Corporation (@kbdcblr) 's Twitter Profile Photo

ದಿನಾಂಕ21-06-2024 ರಂದು ಶ್ರೀ ಎಸ್. ರವಿಕುಮಾರ್, ಮಾನ್ಯ ಅಧ್ಯಕ್ಷರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಇವರ ಅಧ್ಯಕ್ಷತೆಯಲ್ಲಿ ನಿಗಮದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಉಪ ಪ್ರಧಾನ ವ್ಯವಸ್ಥಾಪಕರು/ ಎಲ್ಲಾ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರೊಂದಿಗೆ ಹಮ್ಮಿಕೊಳ್ಳಲಾದ ಛಾಯಚಿತ್ರಗಳು.

ಶ್ರೀ ಎಸ್ .ರವಿಕುಮಾರ್, ಮಾನ್ಯ ಅಧ್ಯಕ್ಷರು, ಕರ್ನಾಟಕ ಭೋವಿ ಅಭಿವೃಧಿ ನಿಗಮ ರವರು ಚಿತ್ರದುರ್ಗ ಜಿಲ್ಲೆಯಲ್ಲಿ  2022-23 ನೇ ಸಾಲಿನ ಉದ್ಯಮ ಶೀಲತಾ ಯೋಜನೆಯಡಿ ಫಲಾನುಭವಿಗೆ ವಾಹನ ವಿತರಣೆ ಮಾಡಿದರು.

ಶ್ರೀ ಎಸ್‌. ರವಿ ಕುಮಾರ್, ಮಾನ್ಯ ಅಧ್ಯಕ್ಷರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಇವರು ದಿನಾಂಕ: 20/08/2024 ರಂದು ಶಿವಮೊಗ್ಗ ಜಿಲ್ಲಾ ಕಛೆರಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆಯನ್ನು ಜರುಗಿಸಲಾಯಿತು ಹಾಗೂ ಶಿವಮೊಗ್ಗ ಜಿಲ್ಲೆಯ ಪರಿಶಿಷ್ಟ ಜಾತಿ ಭೋವಿ ಜನಾಂಗದ ಕುಂದು ಕೊರತೆಗಳನ್ನು ಅಹವಾಲುಗಳನ್ನು ಸ್ವೀಕರಿಸಿ ಪರಿಶೀಲಿಸಿದರು.

ಶ್ರೀ ಎಸ್‌. ರವಿ ಕುಮಾರ್, ಮಾನ್ಯ ಅಧ್ಯಕ್ಷರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಇವರ ಅಧ್ಯಕ್ಷತೆಯಲ್ಲಿ ದಿನಾಂಕ: 23/08/2024 ರಂದು ರಾಜ್ಯದ ಎಲ್ಲಾ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕರುಗಳು ಮತ್ತು ಎಲ್ಲಾ ಜಿಲ್ಲೆಗಳ ಜಿಲ್ಲಾ ವ್ಯವಸ್ಥಾಪಕರೊಂದಿಗೆ ನಿಗಮದ ಪ್ರಗತಿ ಪರಿಶೀಲನಾ ಸಭೆಯನ್ನು ಜರುಗಿಸಲಾಯಿತು.

ಶ್ರೀ ಎಸ್‌. ರವಿ ಕುಮಾರ್, ಮಾನ್ಯ ಅಧ್ಯಕ್ಷರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಇವರ ಅಧ್ಯಕ್ಷತೆಯಲ್ಲಿ ದಿನಾಂಕ: 21/08/2024 ರಂದು ನಿರ್ದೇಶಕರ ಮಂಡಳಿ ಸಭೆ ಜರುಗಿಸಲಾಗಿದ್ದು, ನಿಗಮದ ಆಡಳಿತಾತ್ಮಕ ವಿಷಯಗಳ ಕುರಿತು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ದಿನಾಂಕ : 05/09/2024 ರಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧಿಕಾರಿಗಳು/ಸಿಬ್ಬಂದಿಗಳು ಡಾ|| ಶ್ರೀ ಸರ್ವಪಲ್ಲಿ ರಾಧಕೃಷ್ಣ ರವರನ್ನು ಸ್ಮರಿಸಿದರು.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆವರೆಗೆ 2500 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸುವ ಅಭಿಯಾನದಲ್ಲಿ ದಿನಾಂಕ: 15/09/2024 ರಂದು ಬೆಳಿಗ್ಗೆ 9:30 am ಪಾಲ್ಗೊಳ್ಳಲಾಗುವುದು. ಕರ್ನಾಟಕ ಭೋವಿ ಅಭಿವೃದ್ಧಿನಿಗಮ

Karnataka Bhovi Development Corporation (@kbdcblr) 's Twitter Profile Photo

ಶ್ರೀ ರವಿಕುಮಾರ್ ಎಸ್‌, ಮಾನ್ಯ ಅಧ್ಯಕ್ಷರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ರವರು ಶ್ರೀ ಬಾಬು ಜಗಜೀವನ್ ರಾಮ್ ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು

ಪರಿಶಿಷ್ಟಜಾತಿ ಸಮಾವೇಶ ಹಾಗೂ ಭೋವಿ ಜನಜಾಗೃತಿ ಸಭೆ ಭೋವಿ ಗುರುಭಾವಿ, ಚಿತ್ರದುರ್ಗದಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ (ಕ.ಭೋ.ಅ.ನಿ) ಅಧ್ಯಕ್ಷರಾದ ಶ್ರೀ ಎಸ್. ರವಿಕುಮಾರ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿ, ಸಮುದಾಯದ ಏಳಿಗೆಗೆ ಶಾಶ್ವತ ಯೋಜನೆಗಳು ಮತ್ತು ಶಿಕ್ಷಣದ ಮಹತ್ವದ ಬಗ್ಗೆ ಪ್ರಭಾವಿ ಭಾಷಣ ನೀಡಿದರು.

ಪರಿಶಿಷ್ಟಜಾತಿ ಸಮಾವೇಶ ಹಾಗೂ ಭೋವಿ ಜನಜಾಗೃತಿ ಸಭೆ ಭೋವಿ ಗುರುಭಾವಿ, ಚಿತ್ರದುರ್ಗದಲ್ಲಿ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ (ಕ.ಭೋ.ಅ.ನಿ) ಅಧ್ಯಕ್ಷರಾದ ಶ್ರೀ ಎಸ್. ರವಿಕುಮಾರ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿ, ಸಮುದಾಯದ ಏಳಿಗೆಗೆ ಶಾಶ್ವತ ಯೋಜನೆಗಳು ಮತ್ತು ಶಿಕ್ಷಣದ ಮಹತ್ವದ ಬಗ್ಗೆ ಪ್ರಭಾವಿ ಭಾಷಣ ನೀಡಿದರು.
Karnataka Bhovi Development Corporation (@kbdcblr) 's Twitter Profile Photo

23/04/2025ರಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಶ್ರೀ ರವಿಕುಮಾರ್ ಎಸ್ ಅವರು ಭೋವಿ ಸಮುದಾಯದ ಪ್ರಗತಿಗಾಗಿ ತುಮಕೂರಿನಲ್ಲಿ ನಿಗಮದ ಹೊಸ ಜಿಲ್ಲೆ ಕಚೇರಿಯ ಉದ್ಘಾಟನೆಯನ್ನು ನಡಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ನಿಗಮದ ಅಧಿಕಾರಿಗಳು, ಸ್ಥಳೀಯ ಮುಖಂಡರು ಮತ್ತು ಸಮುದಾಯದ ಸದಸ್ಯರು ಉಪಸ್ಥಿತರಿದ್ದರು.

ಶ್ರೀ ರವಿ ಕುಮಾರ್ ಎಸ್, ಮಾನ್ಯ ಅಧ್ಯಕ್ಷರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ರವರು ಶ್ರೀ ರಾಘವೇಂದ್ರ , ಮಾನ್ಯ ಸಂಸದರು, ಶಿವಮೊಗ್ಗ ಜಿಲ್ಲೆ ರವರ ಪುತ್ರರ ಮದುವೆಯಲ್ಲಿ ಪಾಲ್ಗೊಂಡು ನವ ದಂಪತಿಗಳಿಗೆ ಆಶೀರ್ವದಿಸಿ, ಶ್ರೀ ಡಿ. ಕೆ. ಶಿವ ಕುಮಾರ್‌ , ಮಾನ್ಯ ಉಪ ಮುಖ್ಯಮಂತ್ರಿಗಳ ಹಾಗೂ ಗಣ್ಯ ವ್ಯಕ್ತಿಗಳ ಜೊತೆ ಇರುವ ಸಂದರ್ಭ

ಶ್ರೀ ರವಿ ಕುಮಾರ್ ಎಸ್, ಮಾನ್ಯ ಅಧ್ಯಕ್ಷರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ರವರು ಶ್ರೀ ರಾಘವೇಂದ್ರ , ಮಾನ್ಯ ಸಂಸದರು, ಶಿವಮೊಗ್ಗ ಜಿಲ್ಲೆ ರವರ ಪುತ್ರರ ಮದುವೆಯಲ್ಲಿ ಪಾಲ್ಗೊಂಡು ನವ ದಂಪತಿಗಳಿಗೆ  ಆಶೀರ್ವದಿಸಿ, 
ಶ್ರೀ ಡಿ. ಕೆ. ಶಿವ ಕುಮಾರ್‌ , ಮಾನ್ಯ ಉಪ ಮುಖ್ಯಮಂತ್ರಿಗಳ ಹಾಗೂ ಗಣ್ಯ ವ್ಯಕ್ತಿಗಳ ಜೊತೆ ಇರುವ ಸಂದರ್ಭ
Karnataka Bhovi Development Corporation (@kbdcblr) 's Twitter Profile Photo

ಶ್ರೀ ರವಿ ಕುಮಾರ್ ಎಸ್, ಮಾನ್ಯ ಅಧ್ಯಕ್ಷರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ರವರು , ಶ್ರೀ ರಾಘವೇಂದ್ರ , ಮಾನ್ಯ ಸಂಸದರು, ಶಿವಮೊಗ್ಗ ಜಿಲ್ಲೆ ರವರು ಹಾಗೂ ಗಣ್ಯ ವ್ಯಕ್ತಿಗಳ ಜೊತೆ 11ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು

ಶ್ರೀ ಜಮೀರ್ ಅಹ್ಮದ್, ಮಾನ್ಯ ಸಚಿವರು, ವಸತಿ ಇಲಾಖೆ. ರವರ ಹುಟ್ಟು ಹಬ್ಬದ ಪ್ರಯುಕ್ತ. ಶ್ರೀ ಎಸ್.ರವಿ ಕುಮಾರ್, ಮಾನ್ಯ ಅಧ್ಯಕ್ಷರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಹಾಗೂ ಸಮಾಜದ ಗಣ್ಯ ವ್ಯಕ್ತಿಗಳು ಸಮಾರಂಭದಲ್ಲಿ ಪಾಲ್ಗೊಂಡು. ಸಚಿವರಿಗೆ ಶುಭ ಕೋರಲಾಯಿತು

ಸನ್ಮಾನ್ಯ ಮುಖ್ಯಮಂತ್ರಿ ಗಳದ ಶ್ರೀ ಸಿದ್ದರಾಮಯ್ಯರವರ ಹುಟ್ಟುಹಬ್ಬದ ಪ್ರಯುಕ್ತ ಶಿವಮೊಗ್ಗದ ಗ್ರಾಮ ದೇವತೆ ಆದಂತಹ ಕೋಟೆ ಮಾರಿಕಾಂಬಾ ದೇವಿ ದೇವಸ್ಥಾನದಲ್ಲಿ ಶ್ರೀ ಎಸ್‌ ರವಿ ಕುಮಾರ್‌, ಮಾನ್ಯ ಅಧ್ಯಕ್ಷರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ರವರು ವಿಶೇಷ ಪೂಜೆ ಮತ್ತು ತೆoಗಿನ ಕಾಯಿ ಸಮರ್ಪಣೆ ಮಾಡಿದ್ದರು.

ಮಾನ್ಯ ಕಾರ್ಮಿಕ ಮಂತ್ರಿಗಳಾದ ಆದಂತಹ ಶ್ರೀ ಸಂತೋಷ್ ಲಾಡ್‌ ರವರು ಶಿವಮೊಗ್ಗ ನಗರಕ್ಕೆ ಆಗಮಿಸಿದಾಗ, ಶ್ರೀ ಎಸ್‌ ರವಿ ಕುಮಾರ್‌ , ಮಾನ್ಯ ಅಧ್ಯಕ್ಷರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ರವರು ಸ್ವಾಗತಿಸಿದರು.

ಶ್ರೀ ಎಸ್. ರವಿ ಕುಮಾರ್‌, ಮಾನ್ಯ ಅಧ್ಯಕ್ಷರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ರವರು 30 ಜೂಲೈ ರಂದು ಹಾನಗಲ್ ಬಳಿ ಕೊಂಡೋಜಿ ಯಂಬ ಗ್ರಾಮದಲ್ಲಿ ನಡೆದ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ಸಮಾರಂಭದಲ್ಲಿ ಪಲ್ಗೊಂಡರು.

ಶ್ರೀ ರಾಮಪ್ಪ ಎಮ್‌, ಮಾನ್ಯ ಅಧ್ಯಕ್ಷರು, ಕರ್ನಾಟಕ ಭೋವಿ ಅಭಿವೃಧಿ ನಿಗಮ ರವರು ದಿನಾಂಕ 09-10-2025 ರಂದು ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ ನಂತರ ನಿಗಮದ ಅಧಿಕಾರಿಗಳ ಜೊತೆ ಸಭೆ ಜರುಗಿಸಿ ನಿಗಮದ ವಿಷಯಗಳ ಕುರಿತು ಚರ್ಚಿಸಲಾಯಿತು